Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಅಕ್ವೇರಿಯಂ ಮೀನಿಗೆ ಅಧಿಕ ಆಹಾರದಿಂದ ಅಪಾಯ!
Pet Care
oi-Reena
By Hema S

1. ಮೀನಿಗೆ ಆಹಾರ ಹಾಕುವ ಮೊದಲು ನೀವು ಸಾಕುವ ಮೀನಿನ ಆಹಾರಶೈಲಿ ಬಗ್ಗೆ ತಿಳಿದುಕೊಳ್ಳಿ. ಏಕೆಂದರೆ ವಿಭಿನ್ನ ಜಾತಿಯ ಮೀನು ಬೇರೆ-ಬೇರೆ ಆಹಾರ ಶೈಲಿ ಹೊಂದಿರುತ್ತದೆ.
2. ಕೆಲವೊಂದು ಮೀನುಗಳಿಗೆ ದಿನಕ್ಕೆ ಎರಡು ಬಾರಿ ಹಾಕಿದರೆ ಸಾಕು.
3. ಮೀನುಗಳು ಚಿಕ್ಕದಿರುವಾಗ (ಮರಿಯಾಗಿರುವಾಗ) ಆಗಾಗ ತಿನ್ನಲು ಹಾಕಬೇಕಾಗುತ್ತದೆ. ಸ್ವಲ್ಪ ದೊಡ್ಡದಾದ ಮೇಲೆ ತುಂಬಾ ಸಲ ಹಾಕಬೇಕಾಗಿಲ್ಲ.
4. ಮೀನುಗಳಿಗೆ ತುಂಬಾ ಆಹಾರ ಹಾಕಿದರೆ ಮೀನುಗಳ ಜೀವಕ್ಕೆ ಅಪಾಯ ಉಂಟಾಗಬಹುದು. ಆದ್ದರಿಂದ ಸ್ವಲ್ಪ-ಸ್ವಲ್ಪ ಹಾಕಿದರೆ ಒಳ್ಳೆಯದು.
ಕೆಲವು ಮೀನುಗಳು ಬೌಲ್ ನ ತಳಭಾಗದಲ್ಲಿ ನಿಲ್ಲುವ ಆಹಾರ ಇಷ್ಟಪಟ್ಟರೆ ಇನ್ನೂ ಕೆಲವು ನೀರಿನಲ್ಲಿ ತೇಲುವ ಅಹಾರ ಇಷ್ಟಪಡುತ್ತವೆ. ಇದನ್ನು ತಿಳಿದು ಹಾಕಿ. ಮೀನಿಗೆ ಆಹಾರ ಹಾಕಲು ಸಮಯ ಪಾಲನೆ ಮಾಡುವುದು ಒಳ್ಳೆಯದು.
Comments
English summary
How Often You can Feed Fish | Tips For Pet Care | ಮೀನಿಗೆ ಎಷ್ಟು ಬಾರಿ ಆಹಾರ ಹಾಕಬಹುದು | ಸಾಕುಪ್ರಾಣಿಗಳ ಆರೈಕೆಗೆ ಕೆಲ ಸಲಹೆಗಳು
Story first published: Friday, March 9, 2012, 17:03 [IST]
Other articles published on Mar 9, 2012



Click it and Unblock the Notifications
