Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಚಿಕ್ಕ ಬೌಲ್ ನಲ್ಲಿ ಸಾಕಲು ಈ ಮೀನುಗಳು

ಮೀನುಗಳನ್ನು ದೊಡ್ಡ ಅಕ್ವೇರಿಯಂ ಮತ್ತು ಚಿಕ್ಕ ಅಕ್ವೇರಿಯಂನಲ್ಲಿ ಸಾಕಬಹುದು. ಚಿಕ್ಕ ಬೌಲ್ ನಲ್ಲಿ ಸಾಕುಬಹುದಾದ ಮೀನುಗಳ ಪಟ್ಟಿ ಇಲ್ಲಿದೆ ನೋಡಿ:
1. ಬೆಟ್ಟಾ ಫಿಶ್: ಇದು ಚಿಕ್ಕ ಮೀನು ಆಗಿದ್ದು ಚಿಕ್ಕ ಬೌಲ್ ನಲ್ಲಿ ಹೊಂದಿಕೊಳ್ಳುತ್ತದೆ. ಬೆಟ್ಟ ಫಿಶ್ ಗಳ ಜೊತೆ ಬೇರೆ ಮೀನುಗಳನ್ನು ಬಿಟ್ಟರೆ ಬೆಟ್ಟ ಫಿಶ್ ಉಳಿದ ಮೀನುಗಳನ್ನು ಸಾಯಿಸಿ ಬಿಡುತ್ತದೆ. ಆದ್ದರಿಂದ ಬೆಟ್ಟ ಫಿಶ್ ಮಾತ್ರ ಬೌಲ್ ನಲ್ಲಿ ಸಾಕಿ.
2. ಘೋಸ್ಟ್ ಶ್ರಿಂಪ್: ಈ ಮೀನುಗಳು 1-2 ಇಂಚಿನಷ್ಟು ದೊಡ್ಡದಾಗಿ ಬೆಳೆಯುವುದರಿಂದ ಚಿಕ್ ಬೌಲ್ ನಲ್ಲಿ ಸಾಕಲು ಸೂಕ್ತವಾದ ಮೀನಾಗಿದೆ.
3. ವೈಟ್ ಕ್ಲೌಡ್ ಫಿಶ್: ಈ ಮೀನುಗಳು ಬಿಳಿ ಮತ್ತು ಬೆಳ್ಳಿ, ಮತ್ತು ನಿಯೋನ್ ಬಣ್ಣದಲ್ಲಿ ಬೆಳೆಯುತ್ತದೆ. ಈ ಮೀನುಗಳನ್ನು ಘೋಸ್ಟ್ ಶ್ರಿಂಪ್ ಜೊತೆ ಇರಿಸಬಹುದು.
4. ಮೊಲ್ಲೀಸ್: ಈ ಮೀನುಗಳನ್ನು ಸಾಕುವುದು ತುಂಬಾ ಸುಲಭ. ಆದರೆ ಈ ಮೀನುಗಳು ಇತರ ಮೀನುಗಳು ಜೊತೆ ಬೆರೆಯುವುದಿಲ್ಲ. ಕಪ್ಪು ಮೊಲ್ಲೀಸ್ ಗಳು 2-3 ಇಂಚು ಬೆಳೆಯುತ್ತದೆ. ಬಿಳಿ ಮತ್ತು ಕಪ್ಪು ಮೊಲ್ಲಿಗಳನ್ನು ಹಾಕಿದರೆ ಫಿಶ್ ಬೌಲ್ ನೋಡಲು ತುಂಬಾ ಆಕರ್ಷಕವಾಗಿರುತ್ತದೆ.



Click it and Unblock the Notifications
