Latest Updates
-
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ!
ವ್ಯಾಪೂ ಹೈಬ್ರಿಡ್ ನಾಯಿ ಥೇಟ್ ಅಪ್ಪ ಅಮ್ಮನಂತೆ
Pet Care
oi-Sumalatha
By Sumalatha

ಈ ವ್ಯಾಪೂ ನೋಡಲು ಒಂಥರಾ ವಿಚಿತ್ರವಾಗಿರುತ್ತೆ. ಚಿವೂವಾದ ಹೋಲಿಕೆಯ ಮುಖ ಮತ್ತು ಪೂಡಲ್ ನಂತೆ ಕೂದಲು ತುಂಬಿದ ದೇಹವನ್ನು ಈ ನಾಯಿ ಪಡೆದುಕೊಂಡಿರುತ್ತದೆ. ತುಂಬಾ ಸಣ್ಣಗಿರುವ ಈ ನಾಯಿ ಹೆಚ್ಚು ಉದ್ದಕ್ಕೆ ಮತ್ತು ದಪ್ಪವಾಗಿ ಬೆಳೆಯುವುದಿಲ್ಲ. ನಾಯಿಯ ದೇಹದಲ್ಲಿ ಮೂಳೆಗಳು ಕಾಣುತ್ತಿರುವಷ್ಟು ಸಣ್ಣಗಿರುತ್ತದೆ.
ಈ ವ್ಯಾಪೂ ನಾಯಿಗೆ ಕಚ್ಚುವ ಅಭ್ಯಾಸ ಹೆಚ್ಚು. ಆದ್ದರಿಂದ ನಾಯಿಗೆ ಸೂಕ್ತ ಟ್ರೇನಿಂಗ್ ನೀಡಲೇಬೇಕು. ಇಲ್ಲದಿದ್ದರೆ ನಾಯಿಯ ನಿರ್ವಹಣೆ ಕಷ್ಟವಾಗಬಹುದು.
Comments
English summary
Wapoo Hybrid Dog | Types of Dog Breed | ವ್ಯಾಪೂ ಹೈಬ್ರಿಡ್ ನಾಯಿ | ಶ್ವಾನ ತಳಿಗಳು
Story first published: Tuesday, January 3, 2012, 14:27 [IST]
Other articles published on Jan 3, 2012



Click it and Unblock the Notifications
