Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ಅತಿ ಅಪಾಯಕಾರಿ ಈ ಬುಲ್ ಬಾಕ್ಸರ್
Pet Care
oi-Sumalatha
By Sumalatha

ಬಾಕ್ಸರ್ ಮತ್ತು ಬುಲ್ ಡಾಗ್ ನಾಯಿಯ ಮಿಶ್ರ ತಳಿಯೇ ಈ ಬುಲ್ ಬಾಕ್ಸರ್ ನಾಯಿ. ಎರಡೂ ನಾಯಿಗಳೂ ಕೂಡ ಅತಿ ದೊಡ್ಡ ನಾಯಿಗಳು. ಈ ಬುಲ್ ಬಾಕ್ಸರ್ ಪ್ರೀತಿಯುತ ನಾಯಿ ಮತ್ತು ಬುಲ್ ಡಾಗ್ ನಂತೆ ರಕ್ಷಣೆ ಕೊಡಲೂ ಸಿದ್ಧ.
ಕ್ರೂರತನ ಈ ನಾಯಿಯ ಸ್ವಭಾವವಲ್ಲದಿದ್ದರೂ, ಅತಿ ಅಪಾಯಕಾರಿ ನಾಯಿಗಳ ಮಿಶ್ರ ತಳಿಯಾಗಿರುವುದರಿಂದ ಸ್ವಲ್ಪ ಜಾಗರೂಕತೆ ಇರಲೇಬೇಕು. ಮುನ್ನವೇ ಇದಕ್ಕೆ ಸೂಕ್ತ ಅಭ್ಯಾಸ ನೀಡಿದರೆ ಯೋಚಿಸುವ ಅಗತ್ಯವಿರುವುದಿಲ್ಲ.
ಪಗ್ ನಂತೆ ಪಗಲ್ ಕೂಡ ಮುದ್ದಾಗಿದೆ....
Comments
English summary
Bullboxer Dog | Hybrid Dogs | ಬುಲ್ ಬಾಕ್ಸರ್ ನಾಯಿ | ಹೈಬ್ರಿಡ್ ಶ್ವಾನತಳಿ
Story first published: Tuesday, January 3, 2012, 14:17 [IST]
Other articles published on Jan 3, 2012



Click it and Unblock the Notifications
