Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಲಗುವ ಮುನ್ನ ಅಂದಿನ ಮನೆಯ ಸ್ವಚ್ಛತೆ ಹೀಗಿರಲಿ
ನಿಮ್ಮ ದೇಹ ಹಾಗೂ ಮನಸ್ಸಿಗೆ ಆರೈಕೆ ಎಷ್ಟು ಮುಖ್ಯವೋ ನಿಮ್ಮ ಮನೆಯ ಆರೈಕೆಯೂ ಅಷ್ಟೇ ಪ್ರಮುಖವಾದದ್ದು. ಮನೆಯ ಸ್ವಚ್ಛತೆಗೆ ಅನೇಕರು ಆದ್ಯತೆ ನೀಡುತ್ತಾರೆ. ಆದರೆ ಈಗಿನ ಬಿಡುವಿಲ್ಲದ ಒತ್ತಡದ ಬದುಕಿನಲ್ಲಿ ಮನೆಯ ಆರೈಕೆಯ ಬಗ್ಗೆ ಹೆಚ್ಚಿನವರಿಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಮಹಿಳೆಯರು ಕೆಲಸಕ್ಕೆ ಹೋಗುವ ಮನೆಗಳಲ್ಲಂತೂ ಸ್ವಚ್ಛತೆಯು ಮರೀಚಿಕೆಯೇ ಸರಿ. ಇಂದು ಸ್ವಚ್ಛ ಮಾಡುವ ಕೆಲಸವನ್ನು ಪ್ರತಿದಿನ ಮುಂದೂಡುತ್ತಾ ಹೋಗುತ್ತಿರುತ್ತಾರೆ. ಇದರಿಂದ ಮನೆಯಲ್ಲಿ ಸ್ವಚ್ಛತೆಯ ಕೊರತೆಯುಂಟಾಗಿ ಅನೇಕ ಸಮಸ್ಯೆಗಳನ್ನು ಆಹ್ವಾನಿಸಿದಂತಾಗುತ್ತದೆ.
ಆದರೆ ಕೆಲವು ವೃತ್ತಿಪರ ಮಹಿಳೆಯರು ಮಾತ್ರ ಅಂದಿನ ಕೆಲಸಗಳನ್ನು ಅಂದೇ ಮುಗಿಸಲು ಇಚ್ಛಿಸುತ್ತಾರೆ. ಈ ಪ್ರವೃತ್ತಿಯುಳ್ಳ ಮಹಿಳೆಯು ನೀವಾಗಿದ್ದಲ್ಲಿ, ಮಲಗುವ ಮುನ್ನ ನಾವು ಹೇಳುವ ಕೆಲವು ವಿಧಾನಗಳನ್ನು ಅನುಸರಿಸಿ. ಇದರಿಂದ ನಿಮ್ಮ ಮನೆಯ ಸ್ವಚ್ಛತೆಯು ತಾನಾಗಿಯೇ ನಿವಾರಣೆಯಾಗಿ, ಮನೆಯ ಅಂದ ಹೆಚ್ಚಾಗುತ್ತದೆ ಮತ್ತು ಮನಸ್ಸಿಗೆ ಉಲ್ಲಸಿತವಾಗುತ್ತದೆ.
ಉದಾಹರಣೆ: ಉಪಯೋಗಿಸಿದ ಪಾತ್ರೆಗಳನ್ನು ಶುಚಿಗೊಳಿಸುವುದನ್ನು ಮರುದಿನಕ್ಕೆ ಮುಂದೂಡದೇ ಅಂದೇ ತೊಳೆದುಕೊಳ್ಳಿ. ಅದನ್ನು ಹಾಗೆಯೇ ಬಿಟ್ಟರೆ ನೊಣ ಮತ್ತು ಇಲಿಗಳು ಬರಲು ಕಾರಣವಾಗುತ್ತದೆ. ಅಲ್ಲದೆ ಮತ್ತೊಂದು ವಿಷಯವೆಂದರೆ ಬಟ್ಟೆಗಳನ್ನು ಮನೆಯೊಳಗೆ ತೊಳೆದು ಒಣಗಿಸುವ ಅಭ್ಯಾಸವಿರುವುದು. ಇದರಿಂದ ಅನಾವಶ್ಯಕ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ ಅದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ನಿಮಗಾಗಿ ಈ ಲೇಖನದಲ್ಲಿ ಕೆಲವು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದು, ಇದನ್ನು ನೀವು ಮಲಗುವ ಮುನ್ನ ಅನುಸರಿಸಿದಲ್ಲಿ ನಿಮ್ಮ ಮನೆಯ ಸ್ವಚ್ಛತೆ ಹೆಚ್ಚಾಗಿ ನಿಮಗೆ ಉಲ್ಲಾಸಕರ ಅನುಭವ ನೀಡುತ್ತದೆ. ಮನೆ ಸಣ್ಣದಾದರೂ ಪರವಾಗಿಲ್ಲ, ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ

ಸ್ಟವ್ ಅನ್ನು ಸ್ವಚ್ಛಗೊಳಿಸಿ
ಅಡುಗೆ ಮಾಡಿದ ನಂತರ, ಸ್ಟವ್ ಅನ್ನು ಮೃದುವಾದ ಕಾಟನ್ ಬಟ್ಟೆಯಿಂದ ಸ್ವಚ್ಛಗೊಳಿಸಿ. ಸ್ಟವ್‌ನ ಮೇಲಿರುವ ಎಣ್ಣೆಯ ಅಂಶವನ್ನು ವಿನೆಗರ್ ಮತ್ತು ಉಪ್ಪಿನ ಸಹಾಯದಿಂದ ಹೊರತೆಗೆಯಿರಿ. ಸಾರಿನ ಕಲೆಯನ್ನು ಪಾತ್ರೆತೊಳೆಯುವ ಸಾಬೂನಿನಿಂದ ಸ್ವಚ್ಛಗೊಳಿಸಿರಿ.
ಧೂಳನ್ನು ಹೊರಹಾಕಿ
ಹಾಸಿಗೆ ಸ್ವಚ್ಛಗೊಳಿಸಿ
ಅಡುಗೆ ಮನೆಯ ಪಾತ್ರೆ



Click it and Unblock the Notifications



