Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
TTK ಪ್ರೆಸ್ಟೇಜ್ ತಂದಿರುವ ಹೊಸ ಕಿಚನ್ ಸಾಧನಗಳು
ಕಿಚನ್ ಸೆಟ್ ಗಳಲ್ಲಿ ಫೇಮಸ್ ಆಗಿರುವ ಬ್ರಾಂಡ್ ಪ್ರೆಸ್ಟೇಜ್. ಉತ್ತಮ ಗುಣಮಟ್ಟದಿಂದ ಬಳಕೆದಾರರ ನಂಬಿಕೆಗೆ ಪಾತ್ರವಾಗಿದೆ. ಇದೀಗ ಪ್ರೆಸ್ಟೇಜ್ TTK ಪ್ರೆಸ್ಟೇಜ್ ಅನ್ನುವ ಹೊಸ ಕಿಚನ್ ಸಾಧನವನ್ನು ತಂದಿದೆ.
ಇದರ ವಿಶೇಷತೆಯೆಂದರೆ ತರಕಾರಿ ಕತ್ತರಿಸುವ ಕಟರ್, ಬೇಯಿಸಿದ ಮೊಟ್ಟೆ ಕತ್ತರಿಸುವ ಸಾಧನ, ನೈಫ್ ಹೀಗೆ ಅನೇಕ ಸೌಲಭ್ಯಗಳನ್ನು ಹೊಂದಿದೆ.

ಎಗ್ ಸ್ಲೈಸರ್(Egg Slicer)
ಬೇಯಿಸಿದ ಮೊಟ್ಟೆಯನ್ನು ಇದರಲ್ಲಿ ಕತ್ತರಿಸಿದರೆ ನೋಡುವುದೇ ಚೆಂದ. ಇದನ್ನು ಬಳಸಿ ಮೊಟ್ಟೆಯನ್ನು ಆಕರ್ಷಕವಾಗಿ ಸಮವಾಗಿ ಕತ್ತರಿಸಬಹುದು. ಇದು ಎಲ್ಲಾ ಪ್ರೆಸ್ಟೇಜ್ ಅಂಗಡಿಗಳಲ್ಲಿ ಲಭ್ಯವಿದ್ದು ಬೆಲೆ ರು. 125.
ನೈಫ್
ಆಕರ್ಷಕ ಹಿಡಿಗಳಿರುವ ನೈಫ್ ನೋಡುವುದೇ ಚೆಂದ. ಪ್ರೆಸ್ಟೇಜ್ ತಂದಿರುವ ನೈಫ್ ಸೆಟ್ ನಲ್ಲಿ (prestiage truedge) 7 ನೈಫ್ ಇದ್ದು ಇದನ್ನು ದಿನ ಬಳಕೆಗೆ ಬಳಸಲು ಅನುಕೂಲಕರವಾಗಿದೆ. ಇದರ ಬೆಲೆ ರು 199 ರಿಂದ ಪ್ರಾರಂಭವಾಗುತ್ತದೆ.
Potato Chipper (ಆಲೂಗಡ್ಡೆ ಕತ್ತರಿಸುವುದು)
ಆಲೂಗಡ್ಡೆಯಿಂದ ಏನಾದರೂ ಚಿಪ್ಸ್ ತಯಾರಿಸುವುದಾದರೆ ಮೊದಲು ಅದನ್ನು ಆಕರ್ಷಕವಾಗಿ ಕತ್ತರಿಸಬೇಕು. ಇದು ನಿಮ್ಮ ಕೆಲಸವನ್ನು ಕಮ್ಮಿ ಮಾಡಿ, ಆಲೂಗಡ್ಡೆಯನ್ನು ಆಕರ್ಷಕವಾಗಿ ಕತ್ತರಿಸಲು ಸಹಾಯ ಮಾಡುತ್ತದೆ. ಇದರ ಬೆಲೆ ರು. 525
ತರಕಾರಿ ಕತ್ತರಿಸಲು(Veggie Cutter)
ತರಕಾರಿ ಕತ್ತರಿಸಲು ಕಟರ್ ತಂದಿದ್ದು ಇವುಗಳನ್ನು ಬಳಸಿ ಸುಲಭವಾಗಿ ಎಲ್ಲಾ ತರಕಾರಿಗಳನ್ನು ಕತ್ತರಿಸಬಹುದು. ಇದರ ಬೆಲೆ ರು. 1195.



Click it and Unblock the Notifications
