Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯಲ್ಲಿಯೇ ಡ್ರೈ ಕ್ಲೀನಿಂಗ್ ಬಗ್ಗೆ ಕೆಲ ಸಲಹೆಗಳು
' ಡ್ರೈ ಕ್ಲೀನ್ ಓನ್ಲೀ' ಎಮದು ಬರೆದಿರುವ ಬಟ್ಟೆಗಳನ್ನು ಇತರ ಬಟ್ಟೆಗಳನ್ನು ತೊಳೆಯುವಂತೆ ತೊಳೆದರೆ ಹಾಳಾಗುವುದು. ಇದನ್ನು ಡ್ರೈ ಕ್ಲೀನ್ ಗೆ ಕೊಡಬೇಕು. ಆಗಾಗ ಡ್ರೈ ಕ್ಲೀನ್ ಗೆ ಕೊಡಲು ಹೋದರೆ ಸಾಕಷ್ಟು ಹಣವನ್ನು ವಾಶ್ ಮಾಡಲು ಖರ್ಚು ಮಾಡಬೇಕಾಗುತ್ತದೆ.
ಡ್ರೈ ಕ್ಲೀನ್ ಎಂದು ಬರೆದಿರುವ ಬಟ್ಟೆಗಳನ್ನು ಡ್ರೈ ವಾಶ್ ಮಾಡಬಹುದೇ ಎಂದು ನೋಡುವುದಾದರೆ ಎಲ್ಲಾ ಬಟ್ಟೆಗಳನ್ನು ಡ್ರೈ ಕ್ಲೀನ್ ಮಾಡಲು ಸಾಧ್ಯವಿಲ್ಲ, ಆದರೆ ಹೆಚ್ಚೇನು ವರ್ಕ್ಸ್ ಇಲ್ಲದ ಬಟ್ಟೆಗಳನ್ನು ನಾವೇ ಡ್ರೈ ಕ್ಲೀನ್ ಮಾಡಬಹುದು. ನೀವೇ ಡ್ರೈ ಕ್ಲೀನ್ ಮಾಡುವುದು ಹೇಗೆ ಎಂಬುವುದರ ಬಗ್ಗೆ ಕೆಲವೊಂದು ಟಿಪ್ಸ್ ನೀಡಿದ್ದೇವೆ ನೋಡಿ:

* ವಾಷಿಂಗ್ ಮೆಷಿನ್ ನಲ್ಲಿ agitator ಇಲ್ಲದಿದ್ದರೆ ವಾಶ್ ಮಾಡಬಹುದು.
* ಬಟ್ಟೆಯನ್ನು ಲೋ ಸೆಟ್ಟಿಂಗ್ ನಲ್ಲಿ ಇಟ್ಟು ಡ್ರೈ ಮಾಡಬಹುದು. ಕ್ಯಾನವಸ್ ಸ್ನೀಕರ್ ನಲ್ಲೂ ಇಟ್ಟು ಕೂಡ ಡ್ರೈ ಮಾಡಬಹುದು. ಹೀಗೆ ಮಾಡಿದರೆ ಬಟ್ಟೆ ಡ್ರೈಯಾಗುವುದನ್ನು ತಡೆಯಬಹುದು.
* ಕರ್ಟನ್ ವಾಶ್ ಮಾಡುವುದಾದರೆ ಏರ್ ಓನ್ಲೀ ಎಂಬ ಆಯ್ಕೆ ಇಟ್ಟು ವಾಶ್ ಮಾಡಬೇಕು. 10 ನಿಮಿಷ ಸೆಟ್ ಮಾಡಿ ನಂತರ ಹ್ಯಾಂಗರ್ ನಲ್ಲಿ ಹಾಕಿ ಡ್ರೈ ಮಾಡಿ.
* ಡ್ರೈ ಕ್ಲೀನ್ ಮಾಡುವ ಮತ್ತೊಂದು ಟಿಪ್ಸ್ ಅಂದರೆ ಬಟ್ಟೆಯನ್ನು ಡ್ರೈಯರ್ ನಿಂದ ತಕ್ಷಣ ತೆಗೆದು, ಅದನ್ನೊಮ್ಮೆ ಶೇಕ್ ಮಾಡಿ, ಇದರಿಂದ ಬಟ್ಟೆ ಮುದುಡುವುದನ್ನು ತಡೆಯಬಹುದು.
* ಉಣ್ಣೆ ಬಟ್ಟೆಗಳನ್ನು ಡ್ರೈ ಕ್ಲೀನ್ ಮಾಡಿ. ತಣ್ನೀರಿನಲ್ಲಿ ಕೈಯಿಂದಲೇ ವಾಶ್ ಮಾಡಬಹುದು.
* ಪಾಲಿಸ್ಟರ್ ಮತ್ತಯ ನೈಲಾನ್ ಡ್ರೆಸ್ ಗಳನ್ನೂ ಹ್ಯಾಂಡ್ ವಾಶ್ ಮಾಡಿ, ಗಾಳಿಯಲ್ಲಿ ಹರಡಿ ಒಣಗಿಸುವುದು ಒಳ್ಳೆಯದು.
* ಆದರೆ ಲೆದರ್ ಬಟ್ಟೆಗಳನ್ನು ಮನೆಯಲ್ಲಿ ವಾಶ್ ಮಾಡುವುದಕ್ಕಿಂತ ಡ್ರೈ ಕ್ಲೀನರ್ ಗೆ ಕೊಡುವುದು ಒಳ್ಳೆಯದು.
* ಬಿಳಿ ಬಟ್ಟೆಗಳ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದನ್ನು ಅರ್ಧ ಬಕೆಟ್ ನೀರಿಗೆ ನಿಂಬೆ ಹಣ್ಣು ಮತ್ತು ಅಡುಗೆ ಸೋಡಾ ಹಾಕಿ ಅದರಲ್ಲಿ ನೆನೆ ಹಾಕಿ ನಂತರ ತೊಳೆದರೆ ಬಟ್ಟೆ ಶುಭ್ರವಾಗುವುದು.



Click it and Unblock the Notifications
