Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪಾತ್ರೆಯಲ್ಲಿರುವ ಎಣ್ಣೆ ಕಲೆ ಹೋಗಲಾಡಿಸಲು ಟಿಪ್ಸ್
ಪಾತ್ರೆಯಲ್ಲಿ ಎಣ್ಣೆ ಸೀದು ಹೋದರೆ ಅಂತ ಪಾತ್ರೆಯನ್ನು ತೊಳೆಯುವುದು ಸುಲಭದ ಕೆಲಸವಲ್ಲ. ಎಷ್ಟು ಉಜ್ಜಿದರೂ ತಳ ಕಪ್ಪು ಹಿಡಿದಿದ್ದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಯಾವುದೇ ಡಿಟರ್ಜೆಂಟ್ ಗಳು ಹಾಗೂ ಬಾರ್ ಸೋಪುಗಳಿಂದ ಕಪ್ಪು ಕಲೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ.
ಇಲ್ಲಿ ಕೆಲವು ಸರಳ ಟಿಪ್ಸ್ ಇವೆ. ಅವುಗಳನ್ನು ಪಾಲಿಸಿದರೆ ಎಣ್ಣೆ ಸೀದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು:

ಟಿಪ್ಸ್
1. ಆ ಪಾತ್ರೆಗೆ ಕುದಿಯುವ ಬಿಸಿ ನೀರು ಹಾಕಿ ಅದಕ್ಕೆ ಎಣ್ಣೆ ಹೋಗಲಾಡಿಸುವ ಡಿಟರ್ಜೆಂಟ್ ಪುಡಿ ಸ್ವಲ್ಪ ಹಾಕಿ 30 ನಿಮಿಷ ಿಡಿ.
2. ನಂತರ ನೀರನ್ನು ಬಿಸಾಡಿ, ನಂತರ ಡಿಟರ್ಜೆಂಟ್ ಅನ್ನು ಸೀದ ಭಾಗಕ್ಕೆ ಹಾಕಿ.
3. ನಂತರ ಸ್ಪಾಂಜ್ ನಿಂದ ಚೆನ್ನಾಗಿ ತಿಕ್ಕಿದರೆ ಸಾಕು ಪಾತ್ರೆ ಹಿಂದಿನ ಹೊಳಪನ್ನು ಪಡೆಯುತ್ತದೆ.
ಪಾತ್ರೆಯಿಂದ ಎಣ್ಣೆ ಕಲೆ ಹೋಗಿಸಲು ಇತರ ಟಿಪ್ಸ್
* ಬಿಸಿ ನೀರಿನಲ್ಲಿ ಮುಳುಗಿಸಿಡಲು ಸಾಧ್ಯವಾಗದ ಪಾತ್ರೆಗೆ ಡಿಟರ್ಜೆಂಟ್ ಹಾಕಿ ಸ್ಪಾಂಜ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ಪಾತ್ರೆಯನ್ನು ಉಜ್ಜಿ. ಈ ರೀತಿ ಮಾಡಿದರೆ ಪಾತ್ರೆಯಲ್ಲಿರುವ ಎಣ್ಣೆ ಕಲೆಯನ್ನು ತೆಗೆಯಬಹುದು. ಒಂದು ವೇಳೆ ಆಗಲೂ ಹೋಗದಿದ್ದರೆ ಕ್ಲೋರಿನ್ ಬ್ಲೀಚ್ ಅಥವಾ ಕಲರ್ ಸೇಫ್ ಬ್ಲೀಚ್ ಬಳಸಿ ತಿಕ್ಕಿದರೆ ಸಾಕು.
* ನಾನ್ ಸ್ಟಿಕ್ ಪಾತ್ರೆಯಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಲು ಸ್ಪೂನ್ , ನೈಫ್ ನಿಂದ ಕೆರೆಯಬೇಡಿ, ಪಾತ್ರೆ ಹಾಳಾಗುವುದು.



Click it and Unblock the Notifications
