Latest Updates
-
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ!
ಶ್ರೀ ಗಣೇಶನನ್ನು ಸ್ಮರಿಸುವ ಸ್ತೋತ್ರಗಳು
ಚತುರ್ಥಿ ಹಬ್ಬ ಶ್ರೀ ಗಣೇಶನಿಗೆ ಮೀಸಲು. ಈ ದಿನವೂ ಎಂದಿನಂತೆ ಗಣೇಶನೇ ಮೊದಲ ಆರಾಧಕ. ಈ ಸುಸಂದರ್ಭದಲ್ಲಿ ಭಗವಾನ್ ಗಣೇಶನನ್ನು ಸ್ತುತಿಸುವುದು ಬಹಳ ಒಳ್ಳೆಯದು. ಕುಟುಂಬದವರೆಲ್ಲರೂ ಗಣಪನ ಮುಂದೆ ಕುಳಿತು ಭಕ್ತಿಯಿಂದ ಈ ಕೆಳಗಿನ ಶ್ಲೋಕಗಳನ್ನು ಹೇಳಿದರೆ ಒಳ್ಳೆಯದಾಗುವುದು.
ಶ್ರೀ ಗಣೇಶನನ್ನು ಸ್ಮರಿಸುವ ಸ್ತೋತ್ರಗಳು

ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ |
ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ ||
ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದವಂದ್ವೈತಪೂರ್ಣಮ್ |
ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||
ಗುಣಾತೀತಮಾನಂ ಚಿದಾನಂದರೂಪಂ
ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಮ್ |
ಮುನಿಧ್ಯೇಯಮಾಕಾಶರೂಪಂ ಪರೇಶಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||
ಜಗತ್ಕಾರಣಂ ಕಾರಣಜ್ಞಾನರೂಪಂ
ಸುರಾದಿಂ ಸುಖಾದಿಂ ಗುಣೇಶಂ ಗಣೇಶಮ್ |
ಜಗದ್ವ್ಯಾಪಿನಂ ವಿಶ್ವವಂದ್ಯಂ ಸುರೇಶಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ
ಭಕ್ತವಾಸಂ ಸ್ಮರೆನಿತ್ಯಂ ಅಯುರ್ಕಾಮರ್ಥ ಸಿದ್ಧಯೇ ||
ಪ್ರಥಮಂ ವಕ್ರತುಂಡಮ್ಚ ಏಕದಂತಂ ದ್ವಿತೀಯಕಂ
ತೃತಿಯಂ ಕೃಷ್ಣಪಿನ್ಗಕಾಶಂ ಗಜವಕ್ರಂ ಚತುರ್ಥಕಂ ||
ಲಂಬೋದರಂ ಪಂಚಮಂಚ ಶಷ್ಟಂ ವಿಕಟಮೇವಚ
ಸಪ್ತಮಂ ವಿಘ್ನರಾಜಮ್ಚ ಧೂಮ್ರವರ್ಣಂ ತಥಾಷ್ಟಕಂ||
ನವಮಂ ಬಾಲಚಂದ್ರಮ್ಚ ದಶಮಂತು ವಿನಾಯಕಂ
ಏಕದಶಂ ಗಣಪತಿಂ ದ್ವಾದಶಂತು ಗಜಾನನಂ ||
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯ: ಪಠೇನ್ ನರಃ
ನಚವಿಘ್ನ ಭಯಂ ತಸ್ಯ ಸರ್ವಸಿಧಿಕರಂ ಪ್ರಭೋ ||
ಪಾಶಾಕುಶಾಂಪೂಪಕಪಿತ್ಥಜಂಬೂ
ಸ್ವದಂತಶಾಲೀಕ್ಷುಮಪಿ ಸ್ವಹಸ್ತೈ |
ದತ್ತೇ ಸದಾ ಯಸ್ತರುಣಾರುಣಾಭ:
ಪಾಯಾತ್ಸ ಯಂಷ್ಮಾಸ್ತರುಣೋ ಗಣೇಶ: ||
ಓಂ ಗಣಾನಾಂ ತ್ವಾ ಗಣಪ'ತಿಗ್‍ಮ್ ಹವಾಮಹೇ ಕವಿಂ ಕವೀನಾಮ್ ಉಪಮಶ್ರವಸ್ತವಮ್ | ಜ್ಯೇಷ್ಠರಾಜಂ ಬ್ರಹ್ಮ:ಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಸ್ಸೀದ ಸಾದನಮ್ ||
ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ ||
ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದ ವಂದ್ವೈತ ಪೂರ್ಣಂ
ಪರಮ ನಿರ್ಗುಣಂ ನಿರ್ವೀಶೇಷಂ ನಿರೀಹಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ
ಗುಣಾಶೀತಮಾನಂ ಚಿದನಂದರೂಪಂ
ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಂ
ಮುನಿಧ್ಯೈಯಮಾಕಾಶರೂಪಂ ಪರೇಶಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ
ಜಗತ್ಕಾರಣಂ ಕಾರಣ ಜ್ಞಾನರೂಪಂ
ಸುರಾದಿಂ ಸುಖಾದಿಂ ಗುಣೇಶಂ ಗಣೇಶಂ
ಜಗದ್ವ್ಯಾಪಿನಂ ವಿಶ್ವ ವಂದ್ಯಂ ಸುರೇಶಂ
ಪರಬ್ರಹ್ಮ ರೂಪಂ ಗಣೇಶಂ ಭಜೇಮ
ಓಂ ಶ್ರೀ ಗಣೇಶಾಯ ನಮಃ
ಇಂತಹ ಹಲವಾರು ಸ್ತುತಿಗಳು ಗಣೇಶನ ಆಶೀರ್ವಾದವನ್ನು ಪಡೆಯಲು ಸದಾ ಸ್ತುತಿಸುತ್ತಿರುವುದು ಉತ್ತಮ.



Click it and Unblock the Notifications
