Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಇರುವೆ ಬಾರದಿರಲು ಕಾಫಿ ಪುಡಿ ಹಾಕಿದರೆ ಸಾಕು
ಕಾಫಿ ಪುಡಿ ಬಳಸಿ ಮನೆ ಕ್ಲೀನಿಂಗ್ ಮಾಡುವ 5 ವಿಧಾನಗಳನ್ನು ತಿಳಿಸಿ ಎಂದು ಹೇಳಿದರೆ ಕಾಫಿ ಪುಡಿ ಬಳಸಿ ಕಾಫಿ ಮಾಡಬಹುದು, ಅದರಲ್ಲೂ ಮನೆ ಕ್ಲೀನಿಂಗ್ ನಲ್ಲಿ ಯಾರಾದರೂ ಬಳಸುತ್ತಾರಾ? ಎಂದು ನಿಮಗೆ ಅಚ್ಚರಿ ಮೂಡಬಹುದು.
ಆದರೆ ನಿಮಗೊಂದು ವಿಷಯ ಗೊತ್ತೇ? ಮನೆ ಕ್ಲೀನಿಂಗ್ ನಲ್ಲಿ ಕಂಡು ಬರುವ ಕೆಲವೊಂದು ಸಮಸ್ಯೆಗಳಿಗೆ ಕಾಫಿ ಪುಡಿ ಬಳಸಿ ಪರಿಹಾರ ಕಂಡು ಕೊಳ್ಳಬಹುದು. ಹೇಗೆ ಎಂದು ನೋಡೋಣ ಬನ್ನಿ:
ಬಾತ್ ರೂಂನ ವಾಸನೆ ಹೋಗಲಾಡಿಸಲು
ಸ್ವಲ್ಪ ಕಾಫಿ ಪುಡಿಯನ್ನು ಬಟ್ಟೆಯಲ್ಲಿ ಹಾಕಿ ಬಾತ್ ರೂಂ ನಲ್ಲಿ ನೇತು ಹಾಕಿದರೆ ಸಾಕು ಕಾಫಿಯ ಸುವಾಸನೆ ಬಾತ್ ರೂಂಗೆ ಹೋಗುವಾಗ ನಿಮ್ಮ ಮನಸ್ಸಿಗೆ ಮುದ ನೀಡುವುದು.
ಫ್ರಿಜ್ ನ ಕೆಟ್ಟ ವಾಸನೆ ಹೋಗಲಾಡಿಸಲು
ಫ್ರಿಜ್ ನ ಕೆಟ್ಟ ವಾಸನೆ ಹೋಗಲಾಡಿಸಲು ಈ ಟ್ರಿಕ್ಸ್ ಬಳಸಬಹುದು.
ಇರುವೆಗಳನ್ನು ಓಡಿಸಲು
ಕೆಲವೊಮ್ಮೆ ಇರುವೆ ಕೊಡುವ ಕಾಟಕ್ಕೆ ಸುಸ್ತಾಗಿ ಬಿಡುತ್ತೇವೆ. ಇರುವೆ ಬರುವ ಕಡೆ ಸ್ವಲ್ಪ ಕಾಫಿ ಪುಡಿ ಉದುರಿಸಿ, ಇರುವೆ ಕಾಟದಿಂದ ತಪ್ಪಿಸಿಕೊಳ್ಳಬಹುದು.
ಪಾತ್ರೆಯ ವಾಸನೆ ಹೋಗಲಾಡಿಸಲು
ಕೆಲವೊಮ್ಮೆ ಪಾತ್ರೆಯಿಂದ ಮೀನು ಮತ್ತು ಮೊಟ್ಟೆಯ ವಾಸನೆ ಬೇಗನೆ ಹೋಗುವುದಿಲ್ಲ, ಅವುಗಳನ್ನು ಹೋಗಲಾಡಿಸಲು ಪಾತ್ರೆಯನ್ನು ಉಜ್ಜಿದ ಬಳಿಕ, ಸ್ವಲ್ಪ ಕಾಫಿ ಪುಡಿ ಹಾಕಿ ತೊಳೆಯಿರಿ.
ನಾಯಿ ಮೈಯ ದುರ್ವಾಸನೆ ಹೋಗಲಾಡಿಸಲು
ನಾಯಿ ಮನೆಯೊಳಗೆ ಓಡಾಡಿದರೆ ಅದರ ವಾಸನೆ ಬೀರುವುದು. ಆ ವಾಸನೆಯನ್ನು ಕಾಫಿ ಪುಡಿ ಟ್ರಿಕ್ಸ್ ಬಳಸಿ ಹೋಗಲಾಡಿಸಬಹುದು.
ಗೊಬ್ಬರವಾಗಿ
ಕಾಫಿ ಮಾಡಿದ ಬಳಿಕ ಅದರ ಮಡ್ಡಿಯನ್ನು ಬಿಸಾಡಬೇಡಿ. ಗಿಡಗಳಿಗೆ ಹಾಕಿ, ಗಿಡಗಳಿಗೆ ಅವು ಅತ್ಯುತ್ತಮವಾದ ಗೊಬ್ಬರವಾಗಿದೆ.



Click it and Unblock the Notifications

