Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯ ಅಂದ ಹೆಚ್ಚಿಸಲು ಮೀನಿಂಗ್ ಫುಲ್ ಟಿಪ್ಸ್
ಮನೆ ಆವರಣ ಸುಂದರವಾಗಿದ್ದರೆ ಮನೆ ಸುಂದರವಾಗಿ ಕಾಣುವುದು. ಎಷ್ಟೆ ಚಿಕ್ಕ ಮನೆಯಾದರೂ ಮನೆ ವರಾಂಡ ಅಥವಾ ಜಗಲಿ ಆಕರ್ಷಿತವಾಗಿದ್ದರೆ ಆ ಮನೆ ಆಕರ್ಷಿತವಾಗಿ ಕಾಣುವುದು. ಈ ಕೆಳಗಿನ ಉಪಾಯಗಳು ನಿಮ್ಮ ಮನೆ ಸೌಂದರ್ಯವನ್ನು ಹೆಚ್ಚುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.

ಹೂಕುಂಡ
ಮನೆಯ ಒಳಗಿರುವ ಕೆಲವು ಹೂ ಕುಂಡಗಳು ಹಳೆಯದ್ದಾಗಿದ್ದರೆ ಅದಕ್ಕೆ ಬಣ್ಣ ಹಚ್ಚಿ.

ಕಾರ್ಪೆಟ್ ಗಳನ್ನು ಕ್ಲೀನ್ ಮಾಡಿ
ಅಮೋನಿಯಾ, ನೀರು, ವಿನೆಗರ್ ಮತ್ತು ಒಂದು ಕಪ್ ಬ್ಲೀಚ್ ನ್ನು ಬೆರೆಸಿ ಕಾರ್ಪೆಟ್ ಅನ್ನು ಸ್ವಚ್ಛ ಮಾಡುವುದರಿಂದ ಕಾರ್ಪೆಟ್ ಹೊಸತರಂತೆ ಕಂಗೊಳಿಸುತ್ತದೆ.

ಟೈಲ್ಸ್ ಕಡೆ ಗಮನವಿರಲಿ
ಬಾತ್ ರೂಮ್ ಮತ್ತು ಕಿಚನ್ ನಲ್ಲಿರುವ ಟೈಲ್ಸ್ ಕಡೆ ಗಮನವಿರಲಿ. ಇದು ಕೊಳಕಾಗಿದ್ದರೆ ಮನೆಯ ಅಂದಕ್ಕೆ ಕಪ್ಪುಚುಕ್ಕೆಯಂತೆ. ಯಾವಾಗಲೂ ಇದನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸಿ ಬಟ್ಟೆಯಿಂದ ಒರೆಸಿ.

ಒಳಗಿನ ಗೋಡೆಗಳಿಗೆ ಪೈಂಟ್ ಮಾಡಿ
ಮನೆಯ ಪ್ರತಿಯೊಂದು ಕೋಣೆಗೆ ಪೈಂಟ್ ಮಾಡಿ. ಹೊಸ ಬಣ್ಣ ಕೋಣೆಗಳ ಅಂದವನ್ನು ಹೆಚ್ಚಿಸಿ ಮನೆಗೆ ಹೊಸ ಕಳೆ ತರುತ್ತದೆ.

ಅಡುಗೆ ಕೋಣೆಯ ಕಪಾಟುಗಳು
ಅಡುಗೆ ಕೋಣೆಯಲ್ಲಿರುವ ಹಳೆಯ ಕಪಾಟುಗಳ ಬದಲಿಗೆ ಹೊಸ ಕಪಾಟು ಅಳವಡಿಸಿ ಅಥವಾ ಹಳೆಯದಕ್ಕೆ ಹೊಸ ಮೆರಗು ಕೊಡಿ. ಬಣ್ಣ ಅಥವಾ ಕೆಲವೊಂದು ಬದಲಾವಣೆಯಿಂದ ಇದು ಸಾಧ್ಯ.



Click it and Unblock the Notifications
