Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗೋಡೆಯನ್ನು ಬೋರ್ಡ್ ನಂತೆ ಬಳಸಲು ಈ ಪೇಯಿಂಟ್

ಅದಲ್ಲದಿದ್ದರೆ ನಮ್ಮ ಸೈಟ್ ನಲ್ಲಿ ರೆಸಿಪಿ ಓದಿ ಸರಿ, ಟ್ರೈ ಮಾಡುವ ಎಂದು ಯೋಚಿಸಿರುತ್ತೀರಿ, ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಅನ್ನು ಕಿಚನ್ ಗೆ ತೆಗೆದುಕೊಂಡು ಹೋಗಿ ಇಟ್ಟು ಮಾಡಲು ಸಾಧ್ಯವೇ? ಇನ್ನು ಪೇಪರ್ ನಲ್ಲಿ ಬರೆದಿಟ್ಟು ಮಾಡೋಣ ಅಂದರೆ ಆಗಾಗ ಪೇಪರ್ ನೋಡಬೇಕು.
ಅದೇ ಗೋಡೆಯಲ್ಲಿ ಬರೆದಿಟ್ಟು ಅದನ್ನು ನೋಡಿ ಮಾಡುವುದು ಎಷ್ಟು ಸೂಪರ್ ಐಡಿಯಾ ಅಲ್ವಾ? ಏನು, ಈ ರೀತಿ ಬರೆದಿಟ್ಟರೆ ಗೋಡೆ ಗತಿ ಏನಾಗಬೇಡ ಎಂದು ಕೇಳುತ್ತಿದ್ದೀರಾ? ಅದಕ್ಕಾಗಿ ರೈಟ್ ಪೇಯಿಂಟ್‌ಯನ್ನು ಗೋಡೆ ಬಳಸಿ. ಈ ರೈಟ್ ಪೇಯಿಂಟ್ ಬಗ್ಗೆ ತಿಳಿಯೋಣ ಬನ್ನಿ.
ರೈಟ್ ಪೇಯಿಂಟ್ ಒಂದು ಬಗೆಯ ಪೇಯಿಂಟ್ ಆಗಿದ್ದು ಇದನ್ನು ಗೋಡೆಗೆ ಬಣ್ಣ ಹಚ್ಚಿ ಒಣಗಿದ ಮೇಲೆ ಹಚ್ಚಬೇಕು. ಈ ಪೇಯಿಂಟ್ ಸ್ವಲ್ಪ ದುಬಾರಿ ಅನಿಸಿದರೂ ಇದನ್ನು ಇಡೀ ಮನೆಗೆ ಹಚ್ಚ ಬೇಕಾಗಿಲ್ಲದ ಕಾರಣ ಒಂದು ಡಬ್ಬಿಯಷ್ಟು ಕೊಂಡರೆ ಸಾಕು. ಈ ಪೇಯಿಂಟ್ ಹಚ್ಚಿ ಒಣಗಿದ ನಂತರ ಮಾರ್ಕರ್ ಪೆನ್ನಿನಿಂದ ಈ ಗೋಡೆಯ ಮೇಲೆ ಬರೆಯಬಹುದಾಗಿದ್ದು, ಇದನ್ನು ಸುಲಭವಾಗಿ ಅಳಸಬಹುದು.
ಆದ್ದರಿಂದ ಈ ರೈಟ್ ಪೇಯಿಂಡ್ ತುಂಬಾ ಉಪಕಾರಿಯಾಗಿದೆ.ಇದನ್ನು ಕಿಚನ್ ನ ಒಂದು ಭಾಗದಲ್ಲಿ, ಲೀವಿಂಗ್ ರೂಮಿನಲ್ಲಿ ಹಚ್ಚಿದರೆ ಅದು ಒಣಗಿದ ನಂತರ ವೈಟ್ ಬೋರ್ಡ್ ನಂತೆ ಈ ವಾಲ್ ಬೋರ್ಡ್ ಬಳಸಬಹುದು. ಅಲ್ಲದೆ ಈ ವಾಲ್ ಬೋರ್ಡ್ ಬಳಸಿ ಮಕ್ಕಳಿಗೆ ಪಾಠ ಹೇಳಿಕೊಡಬಹುದು.
ಇದನ್ನು ಆಫೀಸ್ ನಲ್ಲಿ ಕಾನ್ಫಿರೆನ್ಸ್ ರೂಮಿನಲ್ಲಿ ಬಳಸಬಹುದಾಗಿದೆ. ಹೋಟಲ್ ಗಳಲ್ಲಿ ಮೆನು ಬರೆದಿಡಲು ಬೋರ್ಡ್ ಬದಲು ಈ ವಾಲ್ ಪೇಯಿಂಟ್ ಬಳಸಬಹುದು.



Click it and Unblock the Notifications
