Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಚಾಕಲೇಟ್ ಕರಗದಂತೆ ಸಂಗ್ರಹಿಸಿಡಲು ಟಿಪ್ಸ್
Improvement
oi-Reena
By Hema S

ಆದ್ದರಿಂದ ಚಾಕಲೇಟ್ ಅನ್ನು ಸ್ವಲ್ಪ ದಿನ ಇಟ್ಟರೂ ತನ್ನ ರುಚಿ ಮತ್ತು ವಾಸನೆಯನ್ನು ಕಳೆದುಕೊಳ್ಳದಿರಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು:
1. ತಂಪಾದ ಮತ್ತು ಸ್ವಲ್ಪ ಕತ್ತಲಿರುವ ಪ್ರದೇಶದಲ್ಲಿ ಇಡಬೇಕು. ಆದರೆ ತೇವಾಂಶವಿರುವ ಪ್ರದೇಶದಲ್ಲಿ ಇಡಬೇಡಿ. ಏರ್ ಕಂಡೀಷನರ್ ಇರುವ ರೂಮಿನಲ್ಲಿರುವ ಡ್ರಾಯರ್ ಚಾಕಲೇಟ್ ಇಡಲು ಇರುವ ಸೂಕ್ತವಾದ ಜಾಗವಾಗಿದೆ.
2. ಕೆಲವೊಮ್ಮೆ ಸ್ವಲ್ಪ ಚಾಕಲೇಟ್ ತಿಂದಾಗ ಸಾಕು ಮತ್ತೆ ತಿನ್ನುವ ಅನಿಸುತ್ತದೆ, ಆಗ ಅದನ್ನು ಹಾಗೆಯೇ ಇಡದೆ ಅದನ್ನು ರೇಪರ್ ನಲ್ಲಿ ಸುತ್ತಿ ಗಾಳಿ ಸೇರದ ಡಬ್ಬದಲ್ಲಿ ಹಾಕಿಡಬೇಕು.
3. ಗಾಢ ವಾಸನೆ ಇರುವ ಪದಾರ್ಥಗಳಿಂದ ಚಾಕಲೇಟ್ ಅನ್ನು ದೂರ ಇಡಬೇಕು. ಏಕೆಂದರೆ ಚಾಕಲೇಟ್ ಬೇಗನೆ ಇತರ ವಾಸನೆಯನ್ನು ಹೀರಿಕೊಂಡು ಇದರ ಮೂಲ ವಾಸನೆ ಕಳೆದುಕೊಳ್ಳುತ್ತದೆ. ಬಾಳೆಹಣ್ಣಿನ ಹತ್ತಿರ ಚಾಕಲೇಟ್ ಇಟ್ಟು ನೋಡಿ, ಚಾಕಲೇಟ್ ಬಾಳೆ ಹಣ್ಣಿನ ವಾಸನೆ ಬರುತ್ತದೆ.
4. ಸ್ವಲ್ಪ ಶಾಖವಿರುವ ಪ್ರದೇಶದಲ್ಲಿ ಇಡಬೇಡಿ. ಚಾಕಲೇಟ್ ಕರಗಿದರೆ ಕೋಕಾದ ರುಚಿ ಮಾತ್ರ ಇರುತ್ತದೆ, ಚಾಕಲೇಟ್ ನ ರುಚಿ ಇರುವುದಿಲ್ಲ.
Comments
English summary



Click it and Unblock the Notifications
