For Quick Alerts
ALLOW NOTIFICATIONS  
For Daily Alerts

ಮನೆ ಶಿಸ್ತಿನಿಂದ ಕಾಣಲು ಶೂ ಸ್ಟ್ಯಾಂಡ್

By Super
|

ಮನೆಯಲ್ಲಿ ಚಪ್ಪಲಿಗಳು ಚೆಲ್ಲಾಪಿಲ್ಲಿ ಬಿದ್ದಿದ್ದರೆ ಮನೆಗೆ ಲಕ್ಷಣವಲ್ಲ. ಆದ್ದರಿಂದ ಚಪ್ಪಲಿ ಮತ್ತು ಶೂಗಳನ್ನು ಒಂದು ಕಡೆ ಒಪ್ಪವಾಗಿ ಜೋಡಿಸಿಡಬೇಕು. ಈ ರೀತಿ ಜೋಡಿಸಿಡಲು ಸ್ಟ್ಯಾಂಡ್‌ಗಳು ದೊರೆಯುತ್ತದೆ. ಆದರೆ ಯಾವ ಬಗೆಯ ಸ್ಟ್ಯಾಂಡ್ ನಿಮಗೆ ಸೂಕ್ತ ಎಂಬ ಗೊಂದಲವಿದ್ದರೆ ಈ ಲೇಖನ ಓದಿ ನಿರ್ಧರಿಸಿ.

Different Type Of Shoe Stand

ಬಾಗಿಲಿರುವ ಮರದ ಶೂ ಸ್ಟ್ಯಾಂಡ್: ಈ ರೀತಿಯ ಸ್ಟ್ಯಾಂಡ್ ಅನ್ನು ಅನೇಕ ವಿನ್ಯಾಸದಲ್ಲಿ ಮಾಡಲಾಗಿರುತ್ತದೆ. ಇದು ಚಿಕ್ಕ ಮತ್ತು ದೊಡ್ಡ ಗಾತ್ರದಲ್ಲಿ ಲಭ್ಯವಿದೆ. ರೀತಿಯ ಸ್ಟ್ಯಾಂಡ್ ಅನ್ನು ಬೆಡ್ ರೂಂನಲ್ಲಿ ಅಥವಾ ಸ್ಟೇರ್ ಕೇಸ್ ಪಕ್ಕದಲ್ಲಿ ಇಡಬಹುದು.

ಬೆಂಚ್ ಶೂ ಸ್ಟ್ಯಾಂಡ್: ಈ ರೀತಿಯ ಸ್ಟ್ಯಾಂಡ್ ಅನ್ನು ಕಬ್ಬಿಣ ಅಥವಾ ಮರವನ್ನು ಬಳಸಿ ತಯರಿಸಲಾಗುವುದು. ಈ ರೀತಿಯ ಬೆಂಚ್ ಮೇಲೆ ಕೂತು ಶೂ ಹಾಕಬಹುದು.

ಶೂಗಳನ್ನು ನೇತು ಹಾಕುವ ಸ್ಟ್ಯಾಂಡ್ : ಇಂತಹ ಸ್ಟ್ಯಾಂಡ್ ಗಳಲ್ಲಿ ಶೂಗಳನ್ನು ಆಕರ್ಷಕವಾಗಿ ನೇತು ಹಾಕಬಹುದು.

ಫ್ರೀ ಸ್ಟ್ಯಾಂಡಿಂಗ್ ಸ್ಟ್ಯಾಂಡ್ : ಇದನ್ನು ಮರ ಅಥವಾ ಕಬ್ಬಿಣದಿಂದ ತಯಾರಿಸಲಾಗುವುದು. ಸ್ಥಳಾವಕಾಶ ಕಡಿಮೆ ಇರುವ ಜಾಗದಲ್ಲಿ ಇಡಲು ಈ ಶೂ ಸೂಕ್ತವಾಗಿದೆ.

English summary

Different Type Of Shoe Stand | Tips For Home Improvement | ಅನೇಕ ಬಗೆಯ ಶೂ ಸ್ಟ್ಯಾಂಡ್ | ಮನೆ ನಿರ್ವಹಣೆಗೆ ಕೆಲ ಸಲಹೆಗಳು

If you want to keep a well decorated shoe rack, you need to check the availability of space and the number of shoes you have. Based on these points, you can pick up a rack to suit your home decor.
X
Desktop Bottom Promotion