Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
8 ಅತ್ಯುತ್ತಮವಾದ ಶಾಪಿಂಗ್ ಟಿಪ್ಸ್
ದಿನಸಿ ಸಾಮಾನಿನ ಖರೀದಿ ಮನೆಗೆಲಸಗಳಲ್ಲಿ ಅತೀ ಬೇಸರ ತರಿಸುವ ಕೆಲಸವಾಗಿದೆ. ಇದು ಹೆಚ್ಚು ಓಡಾಡಬೇಕಾಗುವ, ದಣಿಯುವ ಕೆಲಸವಾದರೂ ಪ್ರತೀ ತಿಂಗಳು ನೀವಿದನ್ನು ಮಾಡಲೇಬೇಕು. ಹಲವು ಮಂದಿ ಜಾಣ ಗೃಹಿಣಿಯರು ಮಾರುಕಟ್ಟೆಗೆ ಹೋಗುವ ಮುನ್ನ ಆಯಾ ತಿಂಗಳಿಗೆ ಬೇಕಾಗುವ ಸಾಮಾನುಗಳ ಪಟ್ಟಿ ಮಾಡಿಟ್ಟುಕೊಳ್ಳುತ್ತಾರೆ. ಇಲ್ಲದಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ಅಲ್ಲೊಂದು ಇಲ್ಲೊಂದು ಸಾಮಗ್ರಿಯ ಖರೀದಿ ಮಾಡುತ್ತಾ ಮುಖ್ಯವಾದ ಸಾಮಾನು ಕೊಂಡುಕೊಳ್ಳಲು ಮರೆತು ಬಿಡುತ್ತಾರೆ. ನಂತರ ಅದಕ್ಕಾಗಿಯೇ ಮರಳಿ ಮಾರುಕಟ್ಟೆಗೆ ಹೋಗಬೇಕಾದ ವಸ್ತುವೊಂದು ಉಳಿದು ಬಿಡುತ್ತದೆ.
ಒಂದೇ ಮಾತಲ್ಲಿ ಹೇಳಬೇಕಾದರೆ, ಪ್ರತಿ ಕುಟುಂಬದಲ್ಲೂ ಖರೀದಿ ಮಾಡುವಾಗ ಮೇಲೆ ಹೇಳಿದಂತೆ ಮಾಡುವುದು ಸಹಜ. ಆದ್ದರಿಂದ ಖರೀದಿ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನೀವು ಕೆಲವೊಂದು ನಿಯಮಗಳನ್ನು ಪಾಲಿಸಿದ್ದೇ ಆದರೆ ದಿನಸಿ ಸಾಮಾನಿನ ಖರೀದಿಯನ್ನು ನೀವು ಅಂದಾಜಿಸಿದ ವೆಚ್ಚದಲ್ಲಿ ಮಾಡಬಹುದು. ಈ ನಿಯಮಗಳು ನಿಮ್ಮ ದಿನಸಿ ಸಾಮಾನಿನ ಪಟ್ಟಿಯನ್ನು ಚಿಕ್ಕದಾಗಿ ಮಾಡಿ ಸಾಧ್ಯವಾದಷ್ಟು ಅತ್ಯುತ್ತಮವನ್ನಾಗಿಸುತ್ತದೆ.
ಮುಂಚಿತವಾಗಿ ಯೋಜಿಸುವುದು ನೀವೊಬ್ಬ ಯಶಸ್ವಿ ಗೃಹಿಣಿಯಾಗಲು, ಅಂದಾಜಿಸಿದ ಮೊತ್ತದಲ್ಲಿ ಸಾಮಾನಿನ ಖರೀದಿಗೆ ನೆರವಾಗುತ್ತದೆ. ನಿಮಗೆ ಇದನ್ನು ಮಾಡಲು ಸಾಧ್ಯವಾದರೆ ಇದರಿಂದಾಗಿ ಬಹಳ ಸಮಯವನ್ನು ಉಳಿಸಬಹುದು ಮತ್ತು ನಿಮ್ಮ ತಿಂಗಳ ಬಜೆಟ್ ನ ದೊಡ್ಡ ಪಾಲನ್ನು ಸರಿಯಾಗಿ ಬಳಸಿದಂತಾಗುತ್ತದೆ.
ನಿಮ್ಮ ದಿನಸಿ ಸಾಮಾನಿನ ಬಜೆಟ್ ಅನ್ನು ಕಡಿಮೆಗೊಳಿಸಲು ಮಾಡಬೇಕಾದ ಮತ್ತಷ್ಟು ಕೆಲಸಗಳು ನೋಡಿ ಇಲ್ಲಿವೆ.
{photo-feature}



Click it and Unblock the Notifications
