Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸಿಂಕ್ ಶುದ್ಧತೆಗೆ ಅಡುಗೆ ಸೋಡಾ
Improvement
oi-Reena
By Hema S

1. ಅಡುಗೆ ಮತ್ತು ವಿನಿಗರ್ ಅನ್ನು ಸಮಪ್ರಮಾಣದಲ್ಲಿ ತೆಗೆದು ಕೊಡು ಸ್ವಲ್ಪ ಬಟ್ಟಲಿನಲ್ಲಿ ಹಾಕಿ ಮಿಶ್ರ ಮಾಡಬೇಕು. ಈಗ ಈ ಮಿಶ್ರಣವನ್ನು ಬೇಗನೆ ಸುರಿಯ ಬೇಕು. ಮಿಶ್ರ ಮಾಡಿ ತುಂಬಾ ಹೊತ್ತು ಇಟ್ಟರೆ ಕೊಳೆಯನ್ನು ತೆಗೆಯುವ ಸಾಮರ್ಥ್ಯ ಕಡಿಮೆಯಾಗುವುದು.
2. ಹೀಗೆ ಸುರಿದು 5 ನಿಮಿಷ ಬಿಡಬೇಕು. ಈಗ ಬಿಸಿ ನೀರಿನಿಂದ ಸಿಂಕ್ ತೊಳೆಯಬೇಕು.
3. ಇಷ್ಟು ಮಾಡಿ ಕೊಳೆ ಹೋಗದಿದ್ದರೆ ಕೆಮಿಕಲ್ ಡ್ರೈನ್ ಕ್ಲಿನರ್ ಕೊಂಡು ತಂದು ಬಳಸುವುದು ಒಳ್ಳೆಯದು.
4. ಸಿಂಕ್ ತೊಳೆಯುವಾಗ ಅಡುಗೆ ಸೋಡಾವನ್ನು ಸಿಂಕ್ ಮೇಲೆ ಉದುರಿಸಿ ನಂತರ ಬಿಸಿ ನೀರಿನಿಂದ ತೊಳೆದರೆ ಕೊಳೆ ನಿವಾರಣೆಯಾಗುವುದು. ನಿಂಬೆ ಹಣ್ಣನ್ನು ಕತ್ತರಿಸಿ ಅದರಿಂದ ಸಿಂಕ್ ಉಜ್ಜಿದರೆ ಸಿಂಕ್ ಶುದ್ಧವಾಗುವುದು.
Comments
English summary
Tips To Clean Sink | Tips For House Keeping | ಸಿಂಕ್ ಶುದ್ಧ ಮಾಡಲು ಕೆಲ ಸಲಹೆಗಳು | ಮನೆ ಶುದ್ಧತೆಗೆ ಕೆಲ ಸಲಹೆಗಳು
Story first published: Monday, March 26, 2012, 14:11 [IST]
Other articles published on Mar 26, 2012



Click it and Unblock the Notifications