Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬೀನ್ ಬ್ಯಾಗ್ ಶುಚಿಗೊಳಿಸುವ 7 ಸರಳ ಉಪಾಯಗಳು

1. ಬೀನ್ ಬ್ಯಾಗ್ ಕಾಟನ್ ಫ್ಯಾಬ್ರಿಕ್ ಆಗಿದ್ದರೆ ಅದರ ಹೊರ ಭಾಗದ ಕವರ್ ತೆಗೆದು ವಾಶಿಂಗ್ ಮೆಷಿನ್ ನಲ್ಲಿ ತೊಳೆಯಬಹುದು. ಕಾಟನ್ ಫ್ಯಾಬ್ರಿಕ್ ಅನ್ನು ಸ್ವಲ್ಪ ಬಿಸಿ ನೀರಿನಲ್ಲಿ ಸಾಬೂನು ಹಾಕಿ ತೊಳೆಯಬೇಕು ನಂತರ ಹೇರ್ ಡ್ರೈ ಬಳಸಿ ಒಣಗಿಸಿದರೆ ಬ್ಯಾಗ್ ಬೀನ್ ಶುಚಿಯಾಗುವುದು.
2. ವಿನೈಲ್ ಬೀನ್ ಬ್ಯಾಗ್ ತೊಳೆಯುವುದು ಕಷ್ಟ. ಆದ್ದರಿಂದ ಒಂದು ಕಾಟನ್ ಬಟ್ಟೆಯನ್ನು ಸೋಪು ನೀರಿನಲ್ಲಿ ನೆನೆಸಿ ಅದರಿಂದ ಬ್ಯಾಗ್ ಉಜ್ಜಬಹುದು, ಬ್ಯಾಗ್ ನಲ್ಲಿ ಕೊಳೆ ಅಂಟಿ ಹಿಡಿದಿದ್ದರೆ ಹಳೆಯ ಟೂತ್ ಬ್ರಷ್ ಬಳಸಿ ಉಜ್ಜಿ ಶುಚಿಗೊಳಿಸಬಹುದು. ನಂತರ ಒಣ ಬಟ್ಟೆಯಿಂದ ಈ ಬ್ಯಾಗ್ ಉಜ್ಜಿ ಶುಚಿಗೊಳಿಸಿ.
3. ಆಗಾಗ ಈ ಬ್ಯಾಗ್ ನಿಂದ ದೂಳನ್ನು ಒರೆಸುತ್ತಿದ್ದರೆ ಬ್ಯಾಗ್ ಶುಚಿಯಾಗಿರುವುದು.
4. ಸೂಡೆ ಕವರ್ ಪ್ರತಿ ದಿನಾ ಶುಚಿಗೊಳಿಸಬೇಕು. ಕೊಳೆ ಅಂಟಿದ್ದರೆ ಸೂಡೆ ಇರೇಸರ್ ಬಳಸಿ.
5. ವೆಲ್ವೆಟ್ ಬೀನ್ ಬ್ಯಾಗ್ ಶುಚಿಗೊಳಿಸಲು ಒಣ ಬಟ್ಟೆ ಬಳಸಬೇಕು.
6. ಶುದ್ಧವಾದ ಒಣ ಬಟ್ಟೆಯಿಂದ ಲೆದರ್ ಬೀನ್ ಬ್ಯಾಗ್ ಶುಚಿಗೊಳಿಸಬೇಕು. ತಿಂಗಳಿಗೊಮ್ಮೆ ಟವಲ್ ನೆನೆಸಿ ಅದರಿಂದ ಬ್ಯಾಗ್ ಉಜ್ಜಬೇಕು.
7. ಒಂದು ವೇಳೆ ಬ್ಯಾಗಿನಲ್ಲಿ ಬೆವರು, ಕೊಳೆ ವಾಸನೆ ಇದ್ದರೆ ಸ್ವಲ್ಪ ಸೋಡಾವನ್ನು ಚಿಮುಕಿಸಿ ಅಥವಾ ಅಡುಗೆ ಸೋಡಾವನ್ನು ನೀರಿನಲ್ಲಿ ಮಿಶ್ರ ಮಾಡಿ ಸ್ಪ್ರೇ ಮಾಡಿ, ನಂತರ ಒಣ ಬಟ್ಟೆಯಿಂದ ಉಜ್ಜಿದರೆ ಬ್ಯಾಗ್ ಶುಚಿಯಾಗುವದು.



Click it and Unblock the Notifications
