Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆರ್ಟ್ ವರ್ಕ್ ಶುಚಿ ಮಾಡಲು ಕೆಲ ಸಲಹೆಗಳು
Improvement
oi-Reena
By Hema S

ನಿಮ್ಮ ಮನೆಯಲ್ಲಿ ಇಂತಹ ಕಲೆಗಳಿದ್ದರೆ ಅವುಗಳಿಗೆ ಫ್ರೇಮ್ ಇಲ್ಲವಾದರೆ ಅವುಗಳನ್ನು ಶುಚಿಗೊಳಿಸುವಾಗ ಎಚ್ಚರಿಕೆ ವಹಿಸದಿದ್ದರೆ ಹಾಳಾಗುವುದು. ಆದ್ದರಿಂದ ಈ ಕೆಳಗಿನ ಸರಳ ವಿಧಾನಗಳಿಂದ ಶುಚಿಗೊಳಿಸಿ.
1. ಇಂತಹ ಫೋಟೊ ಪ್ರೇಮ್ ಗಳನ್ನು ಶುಚಿಗೊಳಿಸುವಾಗ ಬಟ್ಟೆಗಳಿಂದ ಉಜ್ಜಬಾರದು. ದೂಳು ಒರೆಸುವ ಪೊರಕೆ (ಡಸ್ಟರ್) ಬಳಸುವುದು ಕೂಡ ಸೂಕ್ತವಲ್ಲ. ಫ್ರೇಮ್ ಹಾಕಿದ ಚಿತ್ರಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.
2. ಪಾಸ್ಟರ್ ಆಫ್ ಪ್ಯಾರೀಸ್ ನಿಂದ ತಯಾರಿಸಿದ ಶಿಲ್ಪಗಳನ್ನು ಶುಚಿಗೊಳಿಸಲು ಬಟ್ಟೆಯನ್ನು ಬಳಸಬಹುದು. ಈ ಶಿಲ್ಪವನ್ನು ನೀರಿನಲ್ಲಿ ಮುಳುಗಿಸಿ ನಂತರ ಚೆನ್ನಾಗಿ ತಿಕ್ಕಬೇಕು. ನಂತರ ಚೆನ್ನಾಗಿ ಒಣಗಿಸಬೇಕು.
3. ಮರದ ಶಿಲ್ಪಗಳಿದ್ದರೆ ಹಳೆಯ ಟೀ ಶರ್ಟ್ ತುದಿಯನ್ನು ನೀಲಗಿರಿಯ ಎಣ್ಣೆಯಲ್ಲಿ ಅದ್ದಿ ಒರೆಸಬೇಕು. ಈ ರೀತಿ ವಾರಕ್ಕೊಮ್ಮೆ ಮಾಡುವುದು ಒಳ್ಳೆಯದು.
ತುಂಬಾ ಬೆಲೆಬಾಳುವ ಆರ್ಟ್ ವರ್ಕ್ ಶುಚಿ ಮಾಡಲು ಪರಿಣಿತರನ್ನು ಕರೆಸಿ.
Comments
English summary
Tips To Clean Art Work | Tips To Home Improvement | ಆರ್ಟ್ ವರ್ಕ್ ಶುಚಿ ಮಾಡಲು ಕೆಲ ಸಲಹೆ | ಮನೆ ಶುಚಿತ್ವಕ್ಕೆ ಕೆಲ ಸಲಹೆಗಳು
Story first published: Thursday, March 15, 2012, 15:05 [IST]
Other articles published on Mar 15, 2012



Click it and Unblock the Notifications
