Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಶೂನಿಂದ ಕೆಟ್ಟ ವಾಸನೆ ತೆಗೆಯಲು 8 ಸಲಹೆಗಳು

1. ಶೂಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಉಪಯೋಗಿಸಿದ ಪ್ರತಿ ಸಲವೂ ಅದರಲ್ಲಿರುವ ಬೆವರನ್ನು ಬಿಸಿಲಿನಲ್ಲಿಟ್ಟು ಒಣಗಿಸಿದರೆ ಕೆಟ್ಟವಾಸನೆ ಬರುವುದಿಲ್ಲ.
2. ನಾಪ್ತಲಿನ್ ಬಾಲ್ ಅನ್ನು ರಾತ್ರಿ ಶೂನಲ್ಲಿ ಹಾಕಿ ನಂತರ ಮರುದಿನ ತೊಳೆದರೆ ಕೆಟ್ಟ ವಾಸನೆ ಹೋಗುವುದು.
3. ಶೂ ತೊಳೆಯುವ ಮೊದಲು ಅದರಲ್ಲಿ ಬರೆದಿರುವ ಸೂಚನೆಗಳನ್ನು ಓದಬೇಕು. ತುಂಬಾ ಕೊಳೆ ಇರುವ ಶೂಗಳನ್ನು ಸೋಪ್ ನೀರಿನಲ್ಲಿ ಹಾಕಿಟ್ಟು ನಂತರ ತೊಳೆಯಬೇಕು.
4. ಸೋಪ್ ನೀರಿನಲ್ಲಿ ಒಂದು ಚಮಚ ಅಡುಗೆ ಸೋಡಾ ಹಾಕಿ ಅದರಲ್ಲಿ ಶೂಗಳನ್ನು 20 ನಿಮಿಷ ನೆನೆ ಹಾಕಿ ತೊಳೆದರೆ ಶೂ ಶುಭ್ರವಾಗುವುದು.
5. ತೊಳೆಯುವಂತಹ ಶೂ ಅಲ್ಲದಿದ್ದರೆ ಅಡುಗೆ ಸೋಡಾವನ್ನು ಉದುರಿಸಿ ರಾತ್ರಿಯಿಟ್ಟು, ಮರುದಿನ ಬಟ್ಟೆಯಿಂದ ಉಜ್ಜಿದರೆ ವಾಸನೆ ಬರುವುದಿಲ್ಲ.
6. ಶೂನಲ್ಲಿರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಬಿಳಿ ವಿನಿಗರ್ ಬಳಸಬಹುದು. ವಿನಿಗರ್ ಅನ್ನು ಸ್ವಲ್ಪ ಚಿಮುಕಿಸಬಹುದು ಅಥವಾ ಬಕೆಟ್ ನಲ್ಲಿ ಒಂದು ಚಮಚ ಬಿಳಿ ವಿನಿಗರ್ ಹಾಕಿ ಅದರಲ್ಲಿ ಶೂ ತೊಳೆದರೆ ಕೆಟ್ಟ ವಾಸನೆ ಬರುವುದಿಲ್ಲ.
7. ನೀರಿನಲ್ಲಿ ಹಾಕಬಾರದ ಶೂ ಆಗಿದ್ದರೆ ಒಣ ಬಟ್ಟೆಯನ್ನು ವಿನಿಗರ್ ನಲ್ಲಿ ಹಾಕಿ ಅದರಿಂದ ಶೂ ಉಜ್ಜಿದರೆ ಸಾಕು.
8. ಸೆಂಟ್ ಹಾಕಿದ ಫ್ಯಾಬ್ರಿಕ್ ಶೀಟ್ ಅನ್ನು ಶೂ ಒಳಗಡೆ ಇಟ್ಟು ಕೆಟ್ಟ ವಾಸನೆಯನ್ನು ಹೋಗಲಾಡಿಸಬಹುದು.



Click it and Unblock the Notifications
