Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಇಸ್ತ್ರಿ ಹಾಕದೆ ಬಟ್ಟೆ ನಿರ್ವಹಣೆಗೆ ಕೆಲ ಸಲಹೆಗಳು
Improvement
oi-Reena
By Hema S

1. ಬೆಲೆಬಾಳುವ ಬಟ್ಟೆಗಳನ್ನು ಡಿಟರ್ಜೆಂಟ್ ನಲ್ಲಿ ಹಾಕಿಡಬಾರದು. ಹದ ಬಿಸಿ ನೀರಿಗೆ ಒಂದು ಚಮಚದಷ್ಟು ಉಪ್ಪು ಹಾಕಿ ಅದರಲ್ಲಿ ಬಟ್ಟೆಯನ್ನು ನೆನೆಹಾಕಬೇಕು. ನಂತರ ಮೃದುವಾದ ಸೋಪು ಹಾಕಿ ಮೆಲ್ಲನೆ ಉಜ್ಜಬೇಕು.
2. ನೆರಿಗೆ ಇರುವ ಬಟ್ಟೆಗಳನ್ನು ತಣ್ಣೀರಿನಲ್ಲಿ ಹಾಕಿ ಒಗೆಯಬೇಕು.
3. ಫ್ಯಾಬ್ರಿಕ್ ಬಟ್ಟೆಗಳನ್ನು ಬ್ರೆಷ್ ನಿಂದ ಉಜ್ಜಬಾರದು ಮತ್ತು ಬಟ್ಟೆಯನ್ನು ಹಿಂಡಬಾರದು.
4. ಬಟ್ಟೆಗಳನ್ನು ಒಣ ಹಾಕುವಾಗ ಹಗ್ಗದ ಮೇಲೆ ನೇರವಾಗಿ ಹಾಕುವ ಬದಲು ಚಿತ್ರದಲ್ಲಿ ತೋರಿಸಿದಂತೆ ಒಣ ಹಾಕುವುದು ಒಳ್ಳೆಯದು.
6. ಒಣಗಿದ ಬಟ್ಟೆಗಳನ್ನು ಹ್ಯಾಂಗರ್ ನಲ್ಲಿ ಹಾಕಿಡಬೇಕು.
ಫ್ಯಾಬ್ರಿಕ್ ಬಟ್ಟೆಗಳನ್ನು ಒಗೆಯುವಾಗ ಅವುಗಳನ್ನು ಮಗುಚಿ ಬಟ್ಟೆಯ ಒಳಭಾಗವನ್ನು ತಿಕ್ಕಿ ತೊಳೆಯಬೇಕು. ಹೊರಭಾಗ ತಿಕ್ಕಬಾರದು.
Comments
English summary
Way To Maintain Iron free Clothes | Tips For Clothes Maintain | ಇಸ್ತ್ರಿ ಇಲ್ಲದೆ ಬಟ್ಟೆಯ ನಿರ್ವಹಣೆಗೆ ಸಲಹೆಗಳು | ಬಟ್ಟೆಗಳ ನಿರ್ವಹಣೆಗೆ ಕೆಲ ಸಲಹೆಗಳು
Story first published: Monday, March 5, 2012, 16:20 [IST]
Other articles published on Mar 5, 2012



Click it and Unblock the Notifications
