Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾಚ್ ದೀರ್ಘ ಕಾಲ ಬಾಳಿಕೆ ಬರಲು ಕೆಲ ಸಲಹೆಗಳು
Improvement
oi-Reena
By Hema S

1. ವಾಚ್ ತಂದ ಬಾಕ್ಸ್ ಗಳನ್ನು ಬಿಸಾಡಬೇಡಿ. ಉಪಯೋಗಿಸಿದ ನಂತರ ವಾಚ್ ಅನ್ನು ಅದರಲ್ಲಿ ಹಾಕಿಡಿ.
2. ವಾಚ್ ಮತ್ತು ಬ್ರಾಸ್ ಲೆಟ್ ಅನ್ನು ಒಂದೇ ಕೈಯಲ್ಲಿ ಕಟ್ಟಬೇಡಿ. ಏಕೆಂದರೆ ಬ್ರಾಸ್ ಲೆಟ್ ವಾಚ್ ನ ಗ್ಲಾಸ್ ಮೇಲೆ ತಾಗಿ ಗೀರು ಬೀಳಬಹುದು.
3. ವಿನಿಗರ್ ಅಥವಾ ಪರ್ ಫ್ಯೂಮ್ ಅನ್ನು ವಾಚ್ ಶುಚಿಗೊಳಿಸಲು ಬಳಸಬೇಡಿ.
4. ಟೂತ್ ಪೇಸ್ಟ್ ಅನ್ನು ಬ್ರೆಷ್ ಗೆ ಹಾಕಿ ವಾಚ್ ಅನ್ನು ಶುಚಿಗೊಳಿಸಬೇಕು. ಪ್ರತಿನಿತ್ಯ ಶುಚಿಗೊಳಿಸಲು ಒಣಗಿದ ಮಸ್ಲೀನ್ ಬಟ್ಟೆ ಒಳ್ಳೆಯದು.
5. ವಾಚ್ ಅನ್ನು ಕೊಳ್ಳುವಾಗ ನೀರು ತಾಗಿದಾಗ ಹಾಳಾಗದಂತಹ ವಾಚ್ ಕೊಂಡರೆ ದೀರ್ಘಕಾಲ ಬಾಳಿಕೆ ಬರುತ್ತದೆ.
Comments
English summary
Best Way To Maintain Watch | Tips For Watch Cleaning | ವಾಚ್ ಅನ್ನು ಹಾಳಾಗದಂತೆ ನೋಡಿಕೊಳ್ಳಲು ಸಲಹೆ | ವಾಚ್ ಶುಚಿಗೊಳಿಸಲು ಕೆಲ ಸಲಹೆ
Story first published: Wednesday, February 22, 2012, 17:36 [IST]
Other articles published on Feb 22, 2012



Click it and Unblock the Notifications
