Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕುಶನ್ ನ ಜಿಗುಟು ವಾಸನೆ ತಡೆಯುವುದು ಹೇಗೆ?
Improvement
oi-Reena
By Hema S

1. ವ್ಯಾಕ್ಯೂಮ್ ಕ್ಲೀನರ್ ನಿಂದ ಶುದ್ಧ ಮಾಡುವುದು ಒಂದು ಸರಳ ವಿಧಾನವಾಗಿದೆ. ಪ್ರತಿ ದಿನ ವ್ಯಾಕ್ಯೂಮ್ ಕ್ಲೀನ್ ಮಾಡಲು ಸಮಯ ಸಾಕಾಗದಿದ್ದರೆ ವಾರದಲ್ಲಿ ಎರಡು ಬಾರಿ ಮಾಡಿ.
2. ವಾರದಲ್ಲಿ ಒಮ್ಮೆ ಕುಶನ್ ಅನ್ನು ಬಿಸಿಲಿನಲ್ಲಿಡಿ.
3. ಕುಶನ್ ಶುದ್ಧವಾಗಿ ಕಾಣಲು ಕುಶನ್ ಕವರ್ ಶುಭ್ರವಾಗಿಡಿ. ಕವರ್ ತೊಳೆಯುವಾಗ ಅದರಲ್ಲಿರುವ ಲೇಬಲ್ ಓದಿ. ಫ್ಯಾಬ್ರಿಕ್ ವಾಶ್ ಅಂತ ಬರೆದಿದ್ದರೆ ತೊಳೆಯಬಹುದು.
4. ಎಣ್ಣೆ ಅಥವಾ ಇತರ ಕೊಳೆ ಆದರೆ ಬೇಗನೆ ಶುದ್ಧ ಪಡಿಸಬೇಕು.
5. ಕುಶನ್ ಗೆ ನಾಪ್ತಾಲೀನ್ ಬಾಲ್ ಹಾಕಿ ಕೆಟ್ಟ ಜಿಗುಟು ವಾಸನೆ ಬರದಂತೆ ತಡೆಯಬಹುದು.
Comments
English summary
Cushion Cleaning Idea | Tips For Housekeeping | ಕುಶನ್ ಕ್ಲೀನಿಂಗ್ ಗೆ ಸರಳ ಉಪಯ | ಮನೆ ಶುದ್ಧತೆಗೆ ಸರಳ ಉಪಾಯ
Story first published: Wednesday, February 15, 2012, 17:08 [IST]
Other articles published on Feb 15, 2012



Click it and Unblock the Notifications
