Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಅಡುಗೆ ಮನೆಯಲ್ಲಿ ಧರಿಸೋ ಮೇಲುಡುಪು ಹೀಗಿರಲಿ
Improvement
oi-Reena
By Hema S

1. ಏಪ್ರೊನ್ ತೊಳೆಯುವ ಮೊದಲು ಆ ಬಟ್ಟೆಯನ್ನು ಬಿಸಿನೀರಿನಲ್ಲಿ ತೊಳೆಯಬಹುದಾ ಎಂದು ಅದರಲ್ಲಿ ಬರೆದಿರುವ ಸಲಹೆಗಳನ್ನು ಓದಿ. ಇಲ್ಲದಿದ್ದರೆ ತಣ್ಣೀರಿನಲ್ಲಿ ಹಾಕಿ.
2. ಒಣ ಕಲೆಯನ್ನು ಹೋಗಲಾಡಿಸಲು 3 ಚಮಚ ಅಮೋನಿಯಂ ಅನ್ನು ಅರ್ಧ ಬಕೆಟ್ ನೀರಿನಲ್ಲಿ ಹಾಕಿ ಅದರಲ್ಲಿ ಏಪ್ರೊನ್ ಹಾಕಿ 20 ನಿಮಿಷ ಬಿಟ್ಟು ಬ್ರಷ್ ನಿಂದ ಉಜ್ಜಿದರೆ ಒಣ ಕಲೆ ಮಾಯವಾಗುತ್ತದೆ.
3. ಗ್ರೀಸ್ ನಿಂದ ಉಂಟಾದ ಕಲೆಯನ್ನು ಹೋಗಲಾಡಿಸಲು ಲಿಕ್ವಿಡ್ ವಾಶ್ ಅನ್ನು ಕಲೆ ಮೇಲೆ ಹಾಕಿ ಉಜ್ಜಿದರೆ ಕಲೆ ಮಾಯವಾಗುವುದು.
4. ಏಪ್ರೊನ್ ನಲ್ಲಿರುವ ಈರುಳ್ಳಿ, ಬೆಳ್ಳುಳ್ಳಿ ಮತ್ತು ವೈನ್ ವಾಸನೆಯನ್ನು ಹೋಗಲಾಡಿಸಲು ಬಕೆಟ್ ನೀರಿನಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ಅದರಲ್ಲಿ 10 ನಿಮಿಷ ಮುಳುಗಿಸಿಡಬೇಕು. ನಂತರ ನೀರಿನಲ್ಲಿ ಮುಳುಗಿಸಿ ಒಣಗಿಸಬೇಕು.
5. ಹಾಲಿನ ವಾಸನೆಯನ್ನು ಬಿಳಿ ವಿನಿಗರ್ ಬಳಸಿ ಹೋಗಲಾಡಿಸಬಹುದು.
6. ನಿಂಬೆಹಣ್ಣಿನಲ್ಲಿ ಉಪ್ಪು ಹಾಕಿ ಅದನ್ನು ಏಪ್ರೊನ್ ನಲ್ಲಿ ಉಜ್ಜಿದರೆ ಏಪ್ರೊನ್ ಶುದ್ಧತೆಯ ಜೊತೆಗೆ ಸುವಾಸನೆಯನ್ನು ಪಡೆಯುತ್ತದೆ.
ಈ ಟಿಪ್ಸ್ ನಿಂದ ನಿಮ್ಮ ಏಪ್ರೊನ್ ಶುಚಿಯಾಗದಿದ್ದರೆ ಮತ್ತೆ ಕೇಳಿ.
Comments
English summary
Tips To Clean Kitchen Apron Easily | Tips To Home Cleaning | ಅಡುಗೆ ಮನೆಯಲ್ಲಿ ಬಳಸುವ ಏಪ್ರೊನ್ ನ ಶುದ್ಧತೆ | ಮನೆಯ ಶುದ್ಧತೆಗೆ ಕೆಲ ಸಲಹೆ
Story first published: Monday, January 23, 2012, 16:42 [IST]
Other articles published on Jan 23, 2012



Click it and Unblock the Notifications
