Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಟಿವಿ ಸ್ಕ್ರೀನ್ ಗೀರುಹೋಗಲಾಡಿಸುವ ಸುಲಭ ಉಪಾಯ

ಟಿವಿ ಪರದೆಯ ಮೇಲೆ ಗೀರು ಉಂಟಾದರೆ ಕಾರ್ಯಕ್ರಮ ನೋಡುವಾಗ ಆ ಗೆರೆಯ ಮೇಲೆ ದೃಷ್ಟಿ ಹೋಗುವುದರಿಂದ ಕಿರಿಕಿರಿ ಉಂಟಾಗುತ್ತದೆ. ಈ ರೀತಿ ಗೆರೆ ಉಂಟಾಯಿತು ಎಂದು ಬದಲಾಯಿಸಬೇಕಾಗಿಲ್ಲ. ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಸುಲಭವಾಗಿ ಗೆರೆ ಉಂಟಾಗಿದ್ದನ್ನು ಹೋಗಲಾಡಿಸಬಹುದು.
1. ಹತ್ತಿಯನ್ನು ಐಸೊಪ್ರೊಪೈಲ್ ಆಲ್ಕೋಹಾಲ್ ನಲ್ಲಿ ಅದ್ದಿ ಅದನ್ನು ಪೆಟ್ರೋಲಿಯ ಜೆಲ್ಲಿಯನ್ನು ಅವರಿ ಗೆರೆಯ ಮೇಲೆ ಅದರ ಮೇಲೆ ಮೆತ್ತ ಬೇಕು. ಪೆಟ್ರೋಲಿಯಂ ಜೆಲ್ಲಿ ಗೆರೆಯನ್ನು ಮರೆ ಮಾಚುತ್ತದೆ.
2. ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಹತ್ತಿಯಲ್ಲಿ ಹಾಕಿ ಪ್ರತಿದಿನ ಗೆರೆಯನ್ನು ಉಜ್ಜುತ್ತಾ ಬಂದರೆ ಗೀರು ಎದ್ದು ಕಾಣುವುದಿಲ್ಲ.
3. ಪೆನ್ಸಿಲ್ ನಿಂದ ಬರೆದಿದ್ದನ್ನು ಅಳಿಸುವ ರಬ್ಬರ್ ನಿಂದ ಗೆರೆಯನ್ನು ಉಜ್ಜಿದರೆ ಗೆರೆ ಮಾಯವಾಗುತ್ತದೆ. ಆದರೆ ಈ ರೀತಿ ಉಜ್ಜುವಾಗ ಬಹು ಎಚ್ಚರಿಕೆಯಿಂದ ಉಜ್ಜ ಬೇಕು, ಇಲ್ಲದಿದ್ದರೆ ಒಂದು ಕಲೆ ಅಳಿಸಲು ಹೋಗಿ ಗೆರೆ ಜಾಸ್ತಿಯಾಗುವುದು.
4. ಗೆರೆಯ ಮೇಲೆ 15 ನಿಮಿಷ ಟೂಥ್ ಪೇಸ್ಟ್ ಹಾಕಿ ಉಜ್ಜಿದರೆ ಕಲೆ ಕಾಣುವುದಿಲ್ಲ. ಹೀಗೆ ಉಜ್ಜುವಾಗ ಟೂಥ್ ಪೇಸ್ಟ್ ಕೈ ಬೆರಳಿಗೆ ಹಾಕಿ ಗೆರೆಯ ಮೇಲೆ ಉಜ್ಜಬೇಕು. ಅದು ಒಣಗಿದಾಗ ಗೆರೆ ಕಾಣುವುದಿಲ್ಲ.
5.ಐಸೊಪ್ರೊಪೈಲ್ ಆಲ್ಕೋಹಾಲ್ ಮತ್ತು ನೀರನ್ನು ಮಿಶ್ರ ಮಾಡಿ ಅದರಲ್ಲಿ ಮೃದು ಬಟ್ಟೆಯನ್ನು ಅದ್ದಿ ಅದರಿಂದ 10 ನಿಮಿಷ ಗೆರೆ ಬಿದ್ದ ಭಾಗವನ್ನು ಉಜ್ಜಿದರೆ ಗೆರೆ ಮರೆಯಾಗುವುದು.
6. ಅಂಗಡಿಗಳಿಂದ ಸ್ಕ್ರಾಚ್ ಕಿಟ್ ಕೊಂಡು ಅದರಿಂದ ಉಜ್ಜಿ ಗೀರು ಹೋಗಲಾಡಿಸಬಹುದು.



Click it and Unblock the Notifications
