Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಡೈನಿಂಗ್ ಟೇಬಲ್ ಅಲಂಕಾರ ಯಾವಾಗ ಸೂಕ್ತ?

ಕೆಲವೊಂದು ಡೈನಿಂಗ್ ಟೇಬಲ್ ಮರದಿಂದ ಮಾಡಲಾಗಿದ್ದು ಸುಂದರವಾದ ವಿನ್ಯಾಸದಿಂದ ಕೂಡಿರುತ್ತದೆ. ಅಂತಹ ಟೀಬಲ್ ಗಳಿಗೆ ಯಾವುದೆ ಅಲಂಕಾರ ಬೇಕಾಗಿಲ್ಲ, ಕೆಲವೊಂದು ಟೇಬಲ್ ಸಾಧಾರಣ ವಿನ್ಯಾಸವನ್ನು ಹೊಂದಿದ್ದು ಅವುಗಳನ್ನು ಹೂವಿನ ಬೊಕ್ಕೆ ಅಥವಾ ಬಟ್ಟೆಯನ್ನು ಬಳಸಿ ಅಲಂಕಾರ ಮಾಡಿದರೆ ಡೈನಿಂಗ್ ಟೇಬಲ್ ಸುಂದರವಾಗಿ ಕಾಣುತ್ತದೆ.
1.ಯಾವ ರೀತಿಯ ಟೇಬಲ್ ಅಲಂಕಾರ ಮಾಡಬಹುದು?
ಟೇಬಲ್ ಹಳೆಯದ್ದಾಗಿದ್ದರೆ ಸುಂದರ ವಿನ್ಯಾಸದ ಟೇಬಲ್ ಕ್ಲೋತ್ ಬಳಸದರೆ ಟೇಬಲ್ ನೀಟಾಗಿ ಕಾಣುವುದು.
2. ಟೇಬಲ್ ಅನ್ನು ಅಲಂಕಾರ ಮಾಡದೆ ಇರಬಹುದಾ?
ಸುಂದರವಾದ ವಿನ್ಯಾಸವನ್ನು ಹೊಂದಿರುವ ಟೇಬಲ್ ಗೆ ಟೇಬಲ್ ಕ್ಲೋತ್ ಬಳಸಿದರೆ ಅದರ ವಿನ್ಯಾಸ ಕಾಣಿಸುವುದಿಲ್ಲ. ಇಂತಹ ಟೇಬಲ್ ನ ನಡುವೆ ಹೂವಿನ ಬೊಕ್ಕೆ ಇಟ್ಟು ಡೈನಿಂಗ್ ಸೆಟ್ ಗಳನ್ನು ನೀಟಾಗಿ ಜೋಡಿಸಿದರೆ ಟೇಬಲ್ ಸುಂದರವಾಗಿ ಕಾಣುತ್ತದೆ. ಆದರೆ ಇಂತಹ ಟೇಬಲ್ ಗಳನ್ನು ಆಗಾಗ್ಗೆ ಶುಚಿಗೊಳಿಸುತ್ತಾ ಇರಬೇಕು.
3. ಸಭೆ ಸಮಾರಂಭಗಳಲ್ಲಿ ಡೈನಿಂಗ್ ಟೇಬಲ್ ಅಲಂಕಾರ ಹೇಗೆ?
ಸಭೆಯಲ್ಲಿ ತುಂಬಾ ಡೈನಿಂಗ್ ಟೇಬಲ್ ಬಳಸುವುದರಿಂದ ಮಡಚ ಬಹುದಾದ ಡೈನಿಂಗ್ ಟೇಬಲ್ ಕ್ಲೋತ್ ಬಳಸಬಹುದು.
4. ಗ್ಲಾಸ್ ಡೈನಿಂಗ್ ಟೇಬಲ್ ಬಳಕೆ ಹೇಗೆ?
ಗ್ಲಾಸ್ ಡೈನಿಂಗ್ ಟೇಬಲ್ ಗೆ ಯಾವುದೇ ಟೇಬಲ್ ಕ್ಲೋತ್ ಬಳಸಬೇಕಾದ ಅಗತ್ಯವಿಲ್ಲ. ಅಲ್ಲದೆ ಇದನ್ನು ಶುಚಿಗೊಳಿಸುವುದು ಕೂಡ ಸುಲಭ. ಈ ಟೇಬಲ್ ಮಧ್ಯೆದಲ್ಲಿ ಹೂವಿನ ಅಲಂಕಾರ ಮತ್ತು ಗಾಜಿನ ಬಟ್ಟಲಿನಲ್ಲಿ ಹಣ್ಣುಗಳನ್ನು ತುಂಬಿ ಮಧ್ಯೆ ಭಾಗದಲ್ಲಿ ಇಟ್ಟು ,ಡೈನಿಂಗ್ ಸೆಟ್ ಗಳನ್ನು ಒಪ್ಪವಾಗಿ ಜೋಡಿಸಿದರೆ ಟೇಬಲ್ ಸುಂದರವಾಗಿ ಕಾಣುತ್ತದೆ.



Click it and Unblock the Notifications
