Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಚಳಿಯಲ್ಲಿ ದೇಹ ಬೆಚ್ಚಗಿಡುವ ಸಾಕ್ಸ್ ನಿರ್ವಹಣೆ ಹೇಗೆ

ಸಾಕ್ಸ್ ಗಳನ್ನು ಒಗೆಯುವ ವಿಧಾನ ಇಲ್ಲಿದೆ.
1. ಬಿಸಿ ನೀರಿನಲ್ಲಿ ಅಥವಾ ತುಂಬಾ ತಣ್ಣಗಿನ ನೀರಿನಲ್ಲಿ ಸಾಕ್ಸ್ ಒಗೆಯಬೇಕು. ಅದನ್ನು ಒಗೆಯುವ ಮುನ್ನ ಲೇಬಲ್ ಓದಿಕೊಳ್ಳಬೇಕು.
2. ಸಾಕ್ಸ್ ಗಳ ಎಲಾಸ್ಟಿಸಿಟಿಯನ್ನು ಹಾಗೆಯೇ ಉಳಿಸಲು 10 ನಿಮಿಷ ಡಿಟರ್ಜೆಂಟ್ ಜೊತೆ ನೆನೆ ಹಾಕಿ ಒಗೆಯಬೇಕು.
3. ಕಡಿಮೆ ಸಾಂದ್ರತೆಯಿರುವ ಡಿಟರ್ಜೆಂಟ್ ಉಪಯೋಗಿಸಿ ಸಾಕ್ಸ್ ಒಗೆಯಬೇಕು. ಇದು ಬೇಗನೆ ಕೊಳೆ ಹೋಗುವಂತೆ ಮಾಡುತ್ತದೆ.
4. ಸಾಕ್ಸ್ ಒಗೆಯುವಾಗ ಬ್ರಶ್ ಉಪಯೋಗಿಸಬೇಡಿ. ಕೈಗಳಿಂದಲೇ ಒಗೆಯಿರಿ. ಇಲ್ಲದಿದ್ದರೆ ಸಾಕ್ಸ್ ಎಲೆಸ್ಟಿಕ್ ಸಡಿಲಗೊಳಿಸುತ್ತದೆ. ಬ್ರಶ್ ಬಳಕೆ ಸಾಕ್ಸ್ ಗುಣಮಟ್ಟವನ್ನು ಹಾಳು ಮಾಡುತ್ತವೆ.
5. ಸಾಕ್ಸ್ ನ ಕೆಟ್ಟ ವಾಸನೆ ಹೋಗಿಸಲು ಬಟ್ಟೆಗಳಿಗೆಂದಿರುವ ಫ್ಯಾಬ್ರಿಕ್ ಕಂಡೀಶನರ್ ಬಳಸಬಹುದು ಅಥವಾ ವೈಟ್ ವಿನೆಗರನ್ನು ನೀರಿನೊಂದಿಗೆ ಬೆರೆಸಿದರೆ ವಾಸನೆ ಇರುವುದಿಲ್ಲ.
6. ಸಾಕ್ಸ್ ಗಳಲ್ಲಿ ಬ್ಯಾಕ್ಟೀರಿಯಾ ಇರಬಾರದೆಂದರೆ ಸಾಕ್ಸ್ ನೆನೆಹಾಕುವಾಗ ಅಡುಗೆ ಸೋಡಾ ಬೆರೆಸಿ.
7. ಸಾಕ್ಸ್ ಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಇವನ್ನು ಐರನ್ ಮಾಡಬಾರದು.



Click it and Unblock the Notifications
