Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಡಿಮೆ ಖರ್ಚಿನಲ್ಲಿ ಮನೆಯ ಅಲಂಕಾರ ಹೇಗೆ?

1. ಮನೆಯ ಗೋಡೆಗಳಲ್ಲಿ ಅನೇಕ ವಸ್ತುಗಳನ್ನು ನೇತು ಹಾಕಿದರೆ ಅದನ್ನು ಮೊದಲು ತೆಗೆಯಬೇಕು. ವಸ್ತುಗಳನ್ನು ಅಲ್ಲಲ್ಲಿಯೇ ಹಾಕಿರುವುದರ ಬದಲು ಅದನ್ನು ತೆಗೆದು ಬೇಡದ ವಸ್ತುಗಳನ್ನು ಬಿಸಾಡಿ ಒಪ್ಪವಾಗಿ ಜೋಡಿಸಿ ಇಡಬೇಕು.
2. ಮನೆಯನ್ನು ಪೀಠೋಪಕರಣದಿಂದ ಅಲಂಕರಿಸಬೇಕು. ಅದಕ್ಕಾಗಿ ಹೊಸ ಪೀಠೋಪಕರಣಗಳನ್ನು ತೆಗೆಯ ಬೇಕಾಗಿಲ್ಲ. ಮನೆಯಲ್ಲಿ ಸೋಫಾ ಗೋಡೆ ಬದಿಯಲ್ಲಿ ಇದ್ದರೆ ಅದನ್ನು ಮಧ್ಯೆದಲ್ಲಿ ಇಡುವುದು, ಕುರ್ಚಿಗಳನ್ನು ಆಕರ್ಷಕವಾಗಿ ಕಾಣುವಂತೆ ಇಡುವುದು ಮತ್ತು ಸ್ವಚ್ಚವಾಗಿ ಇಡುವುದರಿಂದ ಮನೆ ಸುಂದರವಾಗಿ ಕಾಣುತ್ತದೆ.
3. ಮನೆಗೆ ಪೇಯಿಂಟ್ ಮಾಡುವುದು, ಅದರಲ್ಲೂ ಪೇಯಿಂಟ್ ಬೋಲ್ಡ್ ಬಣ್ಣದಲ್ಲಿ ಇದ್ದರೆ ಮನೆ ಸುಂದರವಾಗಿ ಕಾಣುತ್ತದೆ.
4. ಕಿಟಕಿ ಮತ್ತು ಬಾಗಿಲಿನ ಪರದೆಗಳನ್ನು ಕೊಳ್ಳುವಾಗ ತಿಳಿಬಣ್ಣದ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಪರದೆಯನ್ನು ಕೊಳ್ಳಬೇಕು. ಹೀಗೆ ಟೇಬಲ್ ಕವರ್, ಮ್ಯಾಟ್ಸ್ ಅನ್ನು ಬದಲಾಯಿಸಿದರೆ ಮನೆ ಸುಂದರವಾಗಿ ಕಾಣುತ್ತದೆ.
5. ಮನೆಯಲ್ಲಿ ಗಾಳಿ ಮತ್ತು ಬೆಳಕು ಸರಿಯಾಗಿ ಬರುವಂತೆ ಇರಬೇಕು. ಆಕರ್ಷಕ ವಿನ್ಯಾಸದ ಬಲ್ಬ್ ಮತ್ತು ಸ್ಟ್ರಾಕ್ ನಿಯಾನ್ ಬಲ್ಬ್ ಗಳನ್ನು ಬಳಸಬಹುದಾಗಿದೆ.
6. ಮನೆಯ ಮುಂದೆ ಹೂವಿನ ಗಿಡಗಳನ್ನು ಬೆಳಸುವುದರಿಂದ ಸಹ ಮನೆಯ ಅಂದವನ್ನು ಹೆಚ್ಚಿಸುತ್ತದೆ.



Click it and Unblock the Notifications
