Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೇಸ್ಟ್ ಪೇಪರ್ ನೀಡುವುದು ಗಾಜಿಗೆ ಶೈನ್

ಆದ್ದರಿಂದ ಈ ಕೆಳಗಿನ ಸಲಹೆಗನ್ನು ಪಾಲಿಸುವುದರಿಂದ ಕಿಟಕಿ ಗಾಜನ್ನು ಹೊಳೆಯುವಂತೆ ಮಾಡಬಹುದಾಗಿದೆ.
1. ಹತ್ತಿಯನ್ನು ಬಳಸಿ ಕ್ಲೀನ್ ಮಾಡುವುದಕ್ಕಿಂತ ಪೇಪರ್ ನಿಂದ ಕಿಟಕಿ ಗಾಜನ್ನು ಉಜ್ಜುವುದು ಒಳ್ಳೆಯದು.
ನ್ಯೂಸ್ ಪೇಪರ್ ನಿಂದ ಉಜ್ಜುವುದರಿಂದ ಕಿಟಕಿ ಗಾಜಿಗೆ ಹೊಳಪು ಬರುತ್ತದೆ.
2. ಕಿಟಕಿಯನ್ನು ಒರೆಸುವುದಕ್ಕಿಂತ ಮೊದಲು ಅದರ ದೂಳು ಚೆನ್ನಾಗಿ ತೆಗೆಯಿರಿ.
3. ಹಳೆ ಬಟ್ಟೆಯಿಂದ ದೂಳನ್ನು ಕೊಡವಿ, ಅದರಿಂದ ಗ್ಲಾಸ್ ಮೇಲೆ ಉಜ್ಜಬೇಡಿ.
4. ಗಾಜಿನಲ್ಲಿ ವಿನ್ಯಾಸಗಳಿದ್ದರೆ ಅದರ ದೋಳನ್ನು ಹೋಗಕಲಾಡಿಸಲು ತುಂಬಾ ಜೋರಾಗಿ ತಿಕ್ಕ ಬೇಡಿ ಹಾಗೆ ಮಾಡಿದರೆ ಗಾಜು ಒಡೆದು ಹೋಗಬಹುದು, ಅದಕ್ಕಾಗಿ ಬೇರೆಯದೆ ವಿಧಾನ ಅನುಸರಿಸಬೇಕಾಗುತ್ತದೆ.
5. ಬಿಸಿ ನೀರಿಗೆ ಸೋಪು ಪುಡಿ ಹಾಕಿ ಅದರಲ್ಲಿ ಬಟ್ಟೆಯನ್ನು ಹಿಂಡಿ ಅದರಿಂದ ಒರೆಸಿ.
6. ಗಾಜನ್ನು ಸ್ವಲ್ಪ ನೀರಿನಿಂದ ಮಾತ್ರ ತೊಳೆಯಿರಿ. ತುಂಬಾ ನೀರು ಹಾಕಿ ಉಜ್ಜುವುದರಿಂದ ಆ ಅಧಿಕ ನೀರು ಗ್ಲಾಸ್ ಮೇಲೆ ನಿಂತರೆ ಕೊಳೆಯಾಗಿ ಕಾಣುವುದು
7. ಬಟ್ಟೆಯಿಂದ ಗಾಜನ್ನು ಉಜ್ಜಿದ ನಂತರ ಪೇಪರ್ ನಿಂದ ಮತ್ತೊಮ್ಮೆ ಉಜ್ಜಬೇಕು . ಹೀಗೆ ಮಾಡಿದರೆ ಗಾಜುಗೆ ಹೊಳಪು ಬರುವುದು.
8. ನೀರನ್ನು ಬಳಸಿ ಗಾಜನ್ನು ಉಜ್ಜಿ ಕ್ಲೀನ್ ಮಾಡುವುದಕ್ಕೆ ಬದಲಾಗಿ ಕ್ಲೀನೆಕ್ಸ್, ಕೊಲಿನ್ಸ್ ಅಥವಾ ಈಸಿ ಆಫ್ ಬ್ಯಾಂಗ್ ಬಳಸಿ ಸಹ ಕ್ಲೀನ್ ಮಾಡಬಹುದಾಗಿದೆ.



Click it and Unblock the Notifications
