Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
ಜೀನ್ಸ್ ಬಣ್ಣ ಮಾಸದಂತೆ ಒಗೆಯುವುದು ಹೇಗೆ?

1. ಜೀನ್ಸ್ ಬಟ್ಟೆಯನ್ನು 3-4 ಸಲ ಧರಿಸಿದ ಮೇಲೆ ಒಗೆಯುವುದರಿಂದ ಅಷ್ಟು ಬೇಗ ಬಣ್ಣ ಮಾಸುವುದಿಲ್ಲ.
2. ಜೀನ್ಸ್ ಬಟ್ಟೆಯನ್ನು ಒಗೆಯುವಾಗ ಅದರ ಒಳ ಬದಿಯಿಂದ ಉಜ್ಜಿ , ಹೊರ ಭಾಗದಲ್ಲಿ ಉಜ್ಜುವುದರಿಂದ ಬೇಗ ಬಣ್ಣ ಮಾಸಿದಂತೆ ಕಾಣುವುದು.
3.ಬಟ್ಟೆ ಒಗೆಯಲು ಅಧಿಕ ಬ್ಲೀಚಿಂಗ್ ಅಂಶವಿರುವ ಸೋಪು ಪುಡಿ ಅಥವಾ ಸೋಪುನ್ನು ಬಳಸಬೇಡಿ.
4. ಜೀನ್ಸ್ ಬಟ್ಟೆಯನ್ನು ಬಿಸಿ ನೀರಿನಲ್ಲಿ ಹಾಕಬೇಡಿ, ಯಾವಾಗಲು ತಣ್ಣೀರಿನಲ್ಲಿ ಮುಳುಗಿಸಿಟ್ಟು ಒಗೆಯಿರಿ.
5. ಜೀನ್ಸ್ ಬಟ್ಟೆಯನ್ನು ಕೈನಿಂದ ಉಜ್ಜಿ ಕೊಳೆ ತೊಳೆಯಿರಿ, ಬ್ರಷ್ ಹಾಕಿ ಉಜ್ಜುವುದರಿಂದ ಬೇಗನೆ ಬಣ್ಣ ಮಾಸುವುದು.
6. ಜೀನ್ಸ್ ಬಟ್ಟೆಯನ್ನು 20 ನಿಮಿಷ ನೀರಿನಲ್ಲಿ ಮುಳುಗಿಸಿಟ್ಟು ನಂತರ ಅದನ್ನು ತೊಳೆದ ಬಳಿಕ 2-3 ಸಲ ನೀರಿನಲ್ಲಿ ತೊಳೆಯಿರಿ.
7. ಜೀನ್ಸ್ ಬಟ್ಟೆ ತೊಳೆದ ಬಳಿಕ ಸ್ವಲ್ಪ ನೀರಿನಲ್ಲಿ ಫ್ಯಾಬ್ರಿಕ್ ಸಾಫ್ಟ್ ನರ್ ಹಾಕಿ ಅದರಲ್ಲಿ ಬಟ್ಟೆಯನ್ನು ಮುಳುಗಿಸಿ ಒಣಗಲು ಹಾಕಿ. ನೀರಿಗೆ ಉಪ್ಪುನ್ನು ಹಾಕಿ ಅದರಲ್ಲಿ ಬಟ್ಟೆಯ ಮುಳುಗಿಸಿದರೆ ಬಟ್ಟೆ ಬಣ್ಣ ಬೇಗನೆ ಮಾಸುವುದು.
8. ಬಿಳಿ ಬಣ್ಣದ ಜೀನ್ಸ್ ಒಗೆಯುವಾಗ ವಿನಿಗರ್, ಅಮೋನಿಯಂ, ಅಡುಗೆ ಸೋಡವನ್ನು ನೀರಿನಲ್ಲಿ ಹಾಕಿ ಅದರಲ್ಲಿ ಬಟ್ಟೆಯನ್ನು ಮುಳುಗಿಸಿಟ್ಟು ಒಗೆಯುವುದರಿಂದ ಬಿಳಿ ಜೀನ್ಸ್ ಬಟ್ಟೆನ ಶುಭ್ರವಾಗುವುದು.
9. ಜೀನ್ಸ್ ಬಟ್ಟೆಯನ್ನು ಒಗೆದ ನಂತರ ಡ್ರೈಯರ್ ನಲ್ಲಿ ಒಣಗಿಸಿದರೆ ಬಟ್ಟೆ ತನ್ನ ಸ್ಟ್ರೆಚ್ ಕಳೆದುಕೊಳ್ಳುವುದು. ಆದ್ದರಿಂದ ಹಾಗೆ ಬಿಸಿಲಿನಲ್ಲಿ ಒಣಗಲು ಹಾಕಿ.



Click it and Unblock the Notifications
