Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಟೀ ಶರ್ಟ್ ಬಣ್ಣ ಮಾಸದಿರಲು ಏನು ಮಾಡಬೇಕು?
Improvement
oi-Sumalatha
By Sumalatha

ಟೀ ಶರ್ಟ್ ನಿರ್ವಹಣೆ ಹೀಗಿರಲಿ:
1. ಬಿಸಿ ನೀರಿನಲ್ಲಿ ಎಂದಿಗೂ ಟೀ ಶರ್ಟ್ ನೆನೆ ಹಾಕುವುದಾಗಲೀ, ಒಗೆಯುವುದಾಗಲೀ ಮಾಡಬೇಡಿ.
2.ಹೆಚ್ಚು ಬಿಸಿಲಿರುವ ಜಾಗದಲ್ಲಿ ಟೀ ಶರ್ಟ್ ಒಣಹಾಕಬಾರದು. ನೆರಳಿರುವ ಜಾಗದಲ್ಲಿ ಒಣಹಾಕಿದರೆ ಬಣ್ಣ ಮಾಸುವುದಿಲ್ಲ.
3. ಹೆಚ್ಚು ಗಾಢವಲ್ಲದ ಸೋಪಿನಿಂದ ಒಗೆದು ಬೇಗನೆ ಒಣಹಾಕಿದರೆ ಟೀ ಶರ್ಟ್ ಬೇಗನೆ ಆಕಾರ ಕಳೆದುಕೊಳ್ಳುವುದಿಲ್ಲ.
4. ಟೀ ಶರ್ಟ್ ನಿಂದ ನೀರು ತೆಗೆಯಲು ಅತಿಯಾಗಿ ಹಿಂಡಬಾರದು. ಸ್ವಲ್ಪವೇ ಹಿಂಡಿ ಮಡಚಿ ಒಣಹಾಕಿದರೆ ಉತ್ತಮ.
5. ಕೈನಲ್ಲಿಯೇ ಒಗೆದರೆ ಉತ್ತಮ. ವಾಷಿಂಗ್ ಮೆಷಿನ್ ಗೆ ಹಾಕಿದರೆ ಟೀ ಶರ್ಟ್ ಬೇಗ ಸಡಿಲಗೊಳ್ಳುತ್ತದೆ.
6. ಟೀ ಶರ್ಟ್ ಗಳಿಗೆ ಹೆಚ್ಚು ಸೋಪು ಬಳಸಬಾರದು ಮತ್ತು ಹೆಚ್ಚು ಬ್ರಶ್ ಕೂಡ ಮಾಡಬಾರದು. ಕೈನಲ್ಲಿಯೇ ಮೃದುವಾಗಿ ಉಜ್ಜಬೇಕು.
7. ಈ ಬಟ್ಟೆಗಳನ್ನು ಪ್ಯಾಬ್ರಿಕ್ ಕಂಡೀಶನರ್ ಅಥವಾ ನೀರಿಗೆ ಸ್ವಲ್ಪ ಅಡುಗೆ ಸೋಡಾ ಬೆರೆಸಿ ನೆನೆಹಾಕಿದರೆ ಬಟ್ಟೆ ಮೃದು ಇರುವಂತೆ ನೋಡಿಕೊಳ್ಳುತ್ತದೆ.
Comments
English summary
Maintainance of Tee Shirts | Clothes and their Maintenance | ಟೀ ಶರ್ಟ್ ಗುಣಮಟ್ಟ ಕಾಪಾಡಿಕೊಳ್ಳುವುದು ಹೇಗೆ | ಬಟ್ಟೆ ಮತ್ತು ನಿರ್ವಹಣೆ
Story first published: Friday, October 7, 2011, 16:52 [IST]
Other articles published on Oct 7, 2011



Click it and Unblock the Notifications
