Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ವಾಷಿಂಗ್ ಮೆಷಿನ್ ಗೂ ವಾಷ್ ಬೇಕು
ವಾಷಿಂಗ್ ಮಷಿನ್ ಕ್ಲೀನ್ ಮಾಡುವ ವಿಧಾನ:
1. ಬಟ್ಟೆಗಳನ್ನು ಒಗೆದ ನಂತರ ವಾಷಿಂಗ್ ಮೆಷಿನ್ ಗೆ ಉಗುರು ಬೆಚ್ಚಗಿನ ನೀರನ್ನು ಹಾಕಿ ಮಷಿನ್ ಚಾಲನೆ ಮಾಡಬೇಕು.
2. ನಂತರ ನಿಲ್ಲಿಸಿ ಅದಕ್ಕೆ 1 1\2 ಲೋಟ ವೈಟ್ ವಿನೆಗರ್ ಅಥವಾ ನಿಂಬೆರಸ ಮತ್ತು ಸ್ವಲ್ಪ ಬೇಕಿಂಗ್ ಸೋಡಾ ಬೆರೆಸಿ ಮತ್ತೆ ಚಾಲನೆ ಮಾಡಬೇಕು.
3. ಈಗ ಮೆಷಿನ್ ನಲ್ಲಿದ್ದ ಕೊಳೆ ನಿವಾರಣೆಯಾಗಿರುತ್ತದೆ. ನಂತರ ಆ ನೀರನ್ನು ಹೊರಗೆ ಬಿಡಬೇಕು. ಈಗ ಮೆಷಿನ್ ಕೊಳೆಮುಕ್ತವಾಗಿ ಕಂಗೊಳಿಸುತ್ತಿರುತ್ತದೆ.
4. ಟಿಶ್ಯೂ ಪೇಪರ್ ನಿಂದಲೋ ಅಥವಾ ಮೆತ್ತಗಿನ ಟವಲ್ ನಿಂದಲೋ ಮೆಷಿನ್ ಒಳಭಾಗವನ್ನು ಮೃದುವಾಗಿ ಒರೆಸಬೇಕು. ಇದರಿಂದ ಕೊಳೆ ಸಂಪೂರ್ಣವಾಗಿ ಬಿಟ್ಟು ಹೋಗುತ್ತದೆ.
5. ಕೊನೆಗೆ ಮತ್ತೊಮ್ಮೆ ತಣ್ಣೀರನ್ನು ಹಾಕಿ ಮೆಷಿನ್ ಚಾಲನೆ ಮಾಡಿ ನಂತರ ಒಣ ಬಟ್ಟೆಯಿಂದ ಒರೆಸಬೇಕು.
6. ವಾಷಿಂಗ್ ಮೆಷಿನ್ ಹೊರಗೆ ಸ್ವಲ್ಪ ಒದ್ದೆ ಬಟ್ಟೆಯಿಂದ ಯಾವುದಾದರೂ ಸೋಪ್ ಆಯಿಲ್ ಬೆರೆಸಿ ಶುದ್ಧಗೊಳಿಸಿಕೊಳ್ಳಬೇಕು.
ವಾಷಿಂಗ್ ಮೆಷಿನ್ ಕೊಳೆಯಂತೆ ಕಂಡುಬಂದಾಗಲೆಲ್ಲ ಈ ರೀತಿ ಶುದ್ಧಗೊಳಿಸುತ್ತಿರಬೇಕು. ವಾಷಿಂಗ್ ಮೆಷಿನ್ ಪ್ರತಿ ಉಪಯೋಗದ ನಂತರ ಅದರ ಮುಚ್ಚುಳವನ್ನು ಸ್ವಲ್ಪ ಕಾಲ ತೆರೆದಿಟ್ಟರೆ ವಾಸನೆ ಬರುವುದಿಲ್ಲ. ಕ್ಲೀನ್ ಮಾಡುವ ಈ ವಿಧಾನವನ್ನು ಅನುಸರಿಸಿದರೆ ವಾಷಿಂಗ್ ಮೆಷಿನ್ ದೀರ್ಘ ಕಾಲ ಬಾಳಿಕೆ ಬರುತ್ತದೆ.



Click it and Unblock the Notifications

