Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬೇಸಿಗೆಯಲ್ಲೂ ಬೆಳೆಯಬಹುದಾದ ಔಷಧಿ ಗಿಡ
Gardening
oi-Reena
By Hema S

ಪರಿಶುದ್ಧವಾದ ಲೋಳೆ ಸರ ಬೇಕೆನ್ನುವವರು ಅದನ್ನು ಬೆಳೆಸುವುದು ಒಳ್ಳೆಯದು. ಲೋಳೆ ಸರ ಸುಲಭವಾಗಿ ಬೆಳೆಯುವಂತಹ ಗಿಡವಾಗಿದೆ. ಲೋಳೆ ಸರ ಗಿಡ ಬೆಳೆಸ ಬಯಸುವವರು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
1. ಒಂದು ಚಿಕ್ಕ ಹೂವಿನ ಕುಂಡದಲ್ಲಿ ಮಣ್ಣು ಹಾಕಿ ಅದಕ್ಕೆ ನೀರು ಹಾಕಿ ನೆನೆಸಬೇಕು. ನಂತರ ಅದರಲ್ಲಿ ಗಿಡವನ್ನು ನೆಡಬೇಕು.
2. ಲೋಳೆ ಸರ ಗಿಡಕ್ಕೆ ತುಂಬಾ ನೀರು ಹಾಕಬಾರದು. ಎರಡು ದಿನಕ್ಕೆ ಒಮ್ಮೆ ಒಂದು ಚೊಂಬು ನೀರು ಹಾಕಿದರೆ ಸಾಕು.
3. ಗಿಡವನ್ನು ಸೂರ್ಯನ ಕಿರಣಗಳು ಬೀಳುವಂತಹ ಜಾಗದಲ್ಲಿಡಬೇಕು.
4. ಗಿಡ ಸ್ವಲ್ಪ ದೊಡ್ಡದಾದ ಮೇಲೆ ಅವುಗಳನ್ನು ಬಳಸಬಹುದು. ಇದನ್ನು ಬೆಳೆಸಲು ತುಂಬಾ ಸ್ಥಳವಾಗಲಿ, ಅಧಿಕ ನೀರಾಗಲಿ ಬೇಕಾಗಿಲ್ಲ. ಹೀಗೆ ಔಷಧೀಯ ಗುಣವಿರುವ ಈ ಗಿಡವನ್ನು ಮನೆಯಲ್ಲಿ ಸುಲಭದಲ್ಲಿಯೆ ಬೆಳೆಸಬಹುದು.
Comments
English summary
How To Grow Aloe Vera Plant | Tips For Gardening | ಲೋಳೆಸರ ಗಿಡ ಬೆಳೆಸಲು ಕೆಲ ಸಲಹೆಗಳು | ಕೈ ತೋಟಕ್ಕಾಗಿ ಕೆಲ ಸಲಹೆಗಳು
Story first published: Friday, March 30, 2012, 15:32 [IST]
Other articles published on Mar 30, 2012



Click it and Unblock the Notifications
