Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯ ಅಂದ ಹೆಚ್ಚುವುದು ತೋಟದ ಸಿರಿಯಿಂದ

ಆದರೆ ಇವುಯೆಲ್ಲವನ್ನೂ ಮೀರಿ ಗಿಡ ಬೆಳೆಸುವ ಸೆಳೆತ ಅಧಿಕವಾಗಿರುತ್ತದೆ, ಅಂತಹವರು ಈ ಕೆಳಗಿ ಗಿಡಗಳನ್ನು ಬೆಳೆಸಿ ಸಂತೋಷ ಪಡಬಹುದಾಗಿದೆ.
1. ಬೋನ್ಸಾಯಿ: ದೊಡ್ಡ ಮರಗಳು ಚಿಕ್ಕ ಸೈಜಿನಲ್ಲಿ ಮನೆಮುಂದೆ ಬೆಳೆಸುವ ಕಲೆಗೆ ಬೋನ್ಸಾಯಿ ಎಂದು ಕರೆಯಲಾಗಿದೆ. ಇದನ್ನು ನೋಡಿಕೊಳ್ಳುವಷ್ಟು ತಾಳ್ಮೆ ಮತ್ತು ಸಮಯವಿರುವರು ನರ್ಸರಿಯಿಂದ ಇಂಥ ಗಿಡ ಕೊಂಡು ತಂದು ಬೆಳೆಸಬಹುದಾಗಿದೆ.
2. ಫಿಕಸ್ ಗಿಡ: ಮನೆಯ ಆವಾರಣದಲ್ಲಿ ಬೆಳೆಯುವ ಈ ಗಿಡ 800 ಕ್ಕೂ ಅಧಿಕ ಮಾದರಿಗಳನ್ನು ಹೊಂದಿದೆ, ಇದರಲ್ಲಿ ಕೆಲವಕ್ಕೆ ಸೂರ್ಯನ ಶಾಖ ಚೆನ್ನಾಗಿ ಬೇಕಾಗುತ್ತದೆ, ಇನ್ನೂ ಕೆಲವಕ್ಕೆ ಸ್ವಲ್ಪ ಬೆಳಕು ಬಿದ್ದರೂ ಸಾಕು. ಇದನ್ನು ಸ್ವಲ್ಪ ಕಾಲದವರೆಗೆ ನೀರು ಹಾಕದಿದ್ದರೂ ಆರೋಗ್ಯವಾಗಿರುವುದರಿಂದ ಕೆಲಸಕ್ಕೆ ಹೋಗುವರೆಗೆ ಇದು ಬೆಸ್ಟ್ ಆಗಿದೆ.
3. ಪಾಮ್ ಗಿಡ: ಈ ಪಾಮ್ ಟ್ರೀಗಳು 5-6 ಇಂಚಿನಷ್ಟು ಬೆಳೆಯುತ್ತವೆ, ಇದನ್ನು ಮನೆಯ ಆವಾರಣದಲ್ಲಿ ಬೆಳೆಯಬಹುದಾಗಿದ್ದು ಅತೀ ಎತ್ತರವೆನೆಸದ ಈ ಗಿಡ ನಗರದ ಮನೆಯ ಗಾರ್ಡನ್ ಗೆ ಹೇಳಿ ಮಾಡಿಸಿದ್ದಾಗಿದೆ.
4. ಪೈನ್: ದಟ್ಟವಾಗಿ ನೋಡಲು ಸುಂದರವಾಗಿ ಬೆಳೆಯುವ ಈ ಗಿಡವನ್ನು ಕ್ರಿಸ್ ಮಸ್ ಗಿಡ ಎಂದೇ ಕರೆಯುತ್ತಾರೆ, ಸಾಧರಣವಾಗಿ 8 ಒಂಚು ಬೆಳೆಯುವ ೀ ಗಿಡವನ್ನು ಕತ್ತರಿಸುವುದರಿಂದ ಚಿಕ್ಕದಾಗಿ ಬೆಳೆಯುವಂತೆ ಮಾಡಬಹುದು.
5. ಸಿಟ್ರಸ್ ಗಿಡ: ಇದನ್ನು ಬೆಳೆಯಲು ನೀರನ್ನು ಹಿಡಿದಿಟ್ಟು ಕೊಳ್ಳದ ಮಣ್ಣು ಮತ್ತು ಸೂರ್ಯನ ಬಿಸಿಲು ಚೆನ್ನಾಗಿ ಬೇಕು. ಇದು ಮನೆಯ ಆವಾರಣದಲ್ಲಿ ಬೆಳೆಯಬಹುದಾದ ಉತ್ತಮ ಗಿಡವಾಗಿದೆ.



Click it and Unblock the Notifications
