Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅಚ್ಚುಕಟ್ಟಾದ ಜಗಲಿಯಲ್ಲಿದೆ ಮನೆ ಅಂದ
Decor
oi-Reena
By Hema S

1. ಮರದ ಮತ್ತು ಬಿದಿರಿನ ಪೀಠೋಪಕರಣಗಳು: ಮನೆಯ ಮುಂದೆ ಜಗಲಿಯಿದ್ದರೆ ಬಿದಿರಿನ ಕುರ್ಚಿಗಳನ್ನು ಹಾಕಿದರೆ ಆಕರ್ಷಿತವಾಗಿ ಕಾಣುವುದು. ನಂತರ ಜಗಲಿ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು ಬಿದಿರಿನ ರೋಲ್ (woven blinds) ಅನ್ನು ಮನೆ ಪಿಲ್ಲರ್ ಗೆ ನೇತು ಹಾಕಬಹುದು. ಇದನ್ನು ನೇತು ಹಾಕಿದರೆ ಮನೆ ಕೂಡ ಆಕರ್ಷಕವಾಗಿ ಕಾಣುತ್ತದೆ.
2. ಮನೆ ಮುಂದೆ ಬಟ್ಟೆ ಒಣ ಹಾಕಬಾರದು: ಸಾಕಷ್ಟು ಮನೆಗಳಲ್ಲಿ ಮನೆ ಮುಂದೆ ಇರುವ ಜಗಲಿಯು ಬಟ್ಟೆ ಒಣ ಹಾಕುವ ಜಾಗವಾಗಿರುತ್ತದೆ. ಈ ರೀತಿ ಬಟ್ಟೆಗಳನ್ನು ನೇತು ಹಾಕಿದರೆ ಮನೆ ಲಕ್ಷಣವಾಗಿ ಕಾಣುವುದಿಲ್ಲ.
3. ಸಾಮಾನುಗಳನ್ನು ತಂದು ಗುಡ್ಡೆ ಹಾಕಬಾರದು: ಮನೆ ಮುಂದಿನ ಜಗುಲಿಯಲ್ಲಿ ಸ್ಥಳವಿದೆ ಎಂದು ಬೇಡದ ಸಾಮಾಗ್ರಿಗಳನ್ನು ತಂದು ಗುಡ್ಡೆ ಹಾಕುವುದು ಅಥವಾ ತುಂಬಾ ಕುರ್ಚಿಗಳನ್ನು ಹಾಕುವುದಾಗಲಿ ಮಾಡಬಾರದು. ಈ ರೀತಿ ಮಾಡಿದರೆ ಮನೆ ನೋಡುವಾಗ ಗೋಡಾನ್ ರೀತಿ ಕಾಣುತ್ತದೆ.
4. ಹಸಿರು: ಜಗಲಿ ಸುತ್ತ ಹೂವಿನ ಗಿಡಗಳನ್ನು ಮತ್ತು ಬಳ್ಳಿಗಳನ್ನು ಬೆಳೆಸಿದರೆ ಹೂ ಮತ್ತು ಹಸಿರಿನಿಂದಾಗಿ ಮನೆಯ ಅಂದ ಹೆಚ್ಚುವುದು.
Comments
English summary
Balcony Decoration Tips | Tips For Home Decoration | ವರಾಂಡ ಅಲಂಕಾರ ಮಾಡಲು ಕೆಲ ಸಲಹೆಗಳು | ಮನೆ ಅಲಂಕಾರಕ್ಕಾಗಿ ಕೆಲ ಸಲಹೆಗಳು
Story first published: Wednesday, March 28, 2012, 15:22 [IST]
Other articles published on Mar 28, 2012



Click it and Unblock the Notifications
