Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಯುಗಾದಿಗೆ ಸಾಂಪ್ರಾದಾಯಕವಾದ ಮನೆ ಅಲಂಕಾರ
Decor
oi-Reena
By Hema S

1. ಮಾವಿನ ಎಲೆ ತೋರಣ: ಮಾವಿನ ಎಲೆಯಿಂದ ತೋರಣ ಕಟ್ಟಿದರೆ ಹಬ್ಬದ ಕಳೆ ಮತ್ತು ಉತ್ಸಾಹ ಬಂದು ಬಿಡುತ್ತದೆ. ಈ ಮಾವಿನ ಎಲೆ ತೋರಣ ಈಶ್ವರ ಮತ್ತು ಸುಬ್ರಮಣ್ಯ ಸ್ವಾಮಿಗೆ ತುಂಬಾ ಪ್ರಿಯವೆಂದು ಹೇಳಲಾಗಿದೆ.
2. ಕಲಶ: ಒಂದು ಹೊಸ ಕಲಶವನ್ನು ಕಂಡು ದೇವರ ಕೋಣೆಯ ಮಧ್ಯಭಾಗದಲ್ಲಿ ಇಡಬೇಕು. ಆ ಕಲಶಕ್ಕೆ 5 ಮಾವಿನ ಎಲೆಯಿಂದ ಅಲಂಕಾರ ಮಾಡಿರಬೇಕು. ನಂತರ ಅದಕ್ಕೆ ಕುಂಕುಮ ಹಚ್ಚಬೇಕು, ಕಲಶದ ಮೇಲೆ ತೆಂಗಿನ ಕಾಯಿ ಇಡಬೇಕು. ಈ ರೀತಿಯ ಕಲಶ ಮನೆಗೆ ಶುಭವನ್ನು ತರುವುದು ಎಂಬ ದೃಢವಾದ ನಂಬಿಕೆಯಿದೆ.
3. ರಂಗೋಲಿ: ಮನೆ ಮುಂದುಗಡೆ, ದೇವರ ಕೋಣೆಯಲ್ಲಿ ಆಕರ್ಷಕವಾದ ಚಿತ್ತಾರಗಳನ್ನು ಬಿಡಿಸಿದರೆ ಮನೆ ಸಾಂಪ್ರದಾಯವಾಗಿ, ಆಕರ್ಷಕವಾಗಿ ಕಾಣುವುದು. ಈ ರೀತಿ ರಂಗೋಲಿ ಹಾಕಿದ ಮನೆಯನ್ನು ನೋಡಿದಾಗ ಲಕ್ಷ್ಮಿ ಕಳೆ ಎದ್ದು ಕಾಣುತ್ತದೆ.
4. ಹೂವಿನ ಅಲಂಕಾರ: ದೇವರ ಮೂರ್ತಿಗೆ ಹೂವಿನ ಮಾಲೆ, ಬಿಡಿ ಹೂಗಳಿಂದ ಅಲಂಕರಿಸಿದರೆ ದೇವರ ಕೋಣೆ ಮತ್ತಷ್ಟು ಪ್ರಕಾಶಮಾನವಾಗಿ ಕಾಣುತ್ತದೆ.
5. ಸುವಾಸನೆ: ದೇವರ ಕೋಣೆಯಲ್ಲಿಟ್ಟ ಗಂಧ, ತುಳಸಿ, ಸಾಂಬ್ರಾಣಿಯ ಪರಿಮಳ ಮನೆಯಲ್ಲಿ ಹರಡಿದರೆ ಭಕ್ತಿ, ಸಂತೋಷ ಮನೆಯವರಲ್ಲಿ ತುಂಬಿ ತುಳಕಾಡುತ್ತದೆ.
Comments
English summary
Home Decoration For Ugadi | Tips For Home Decoration | ಯುಗಾದಿಗೆ ಮನೆ ಅಲಂಕಾರ | ಮನೆ ಅಲಂಕಾರಕ್ಕೆ ಕೆಲ ಸಲಹೆಗಳು
Story first published: Thursday, March 22, 2012, 16:36 [IST]
Other articles published on Mar 22, 2012



Click it and Unblock the Notifications
