Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಯಾವ ಬಗೆಯ ಬಣ್ಣ ಮನೆಗೆ ಐಶ್ವರ್ಯ?

1. ಕೆಂಪು ಬಣ್ಣ: ಕೆಂಪು ಬಣ್ಣ ಶಕ್ತಿಯ ಸಂಕೇತವಾಗಿದೆ. ಆದ್ದರಿಂದ ಅನೇಕ ಮನೆಗಳಲ್ಲಿ ಕೆಂಪು ಬಣ್ಣವನ್ನು ಉಪಯೋಗಿಸುತ್ತಾರೆ. ಆದರೆ ಬೆಡ್ ರೂಮಿಗೆ ಈ ಬಣ್ಣ ಬಳಸದಿರುವುದು ಒಳ್ಳೆಯದು. ಈ ಬಣ್ಣ ಬೆಡ್ ರೂಮಿನಲ್ಲಿದ್ದರೆ ವಿಶ್ರಾಂತಿ ಮತ್ತು ಮನಸ್ಸಿಗೆ ನೆಮ್ಮದಿ ದೊರಕುವುದಿಲ್ಲ.
2. ಕಿತ್ತಳೆ: ಈ ಬಣ್ಣವನ್ನು ಮನೆಯೊಳಗೆ ಬಳಸದಿರುವುದು ಒಳ್ಳೆಯದು. ಏಕೆಂದರೆ ಇದು ರೂಮಿನ ಸೆಕೆಯನ್ನು ಮತ್ತಷ್ಟು ಹೆಚ್ಚು ಮಾಡುವುದು. ಗೋಡೆಯಲ್ಲಿ ಚಿತ್ರವನ್ನು ಬರೆಯಲು ಒಳ್ಳೆಯ ಬಣ್ಣವಾಗಿದೆ.
3.ಹಳದಿ: ಹಳದಿ ಅದೃಷ್ಟದ ಸಂಕೇತ. ಹಳದಿ ಬಣ್ಣದ ಪೇಯಿಂಟ್ ಇದ್ದರೆ ಆ ಮನೆಯ ಜನರು ಸಂತೋಷವಾಗಿ ಇರುತ್ತಾರೆ ಎಂದು ನಂಬಲಾಗಿದೆ. ಸ್ವಲ್ಪ ಕತ್ತಲೆ ಇರುವ ಕೋಣೆಗೆ ಈ ರೀತಿಯ ಪೇಯಿಂಟ್ ಮಾಡಿದರೆ ರೂಮ್ ಅಷ್ಟು ಕತ್ತಲೆಯಾಗಿ ಕಾಣುವುದಿಲ್ಲ.
4. ಹಸಿರು: ಹಸಿರು ಅಭಿವೃದ್ಧಿಯ ಸಂಕೇತ. ಮನೆಯಲ್ಲಿನ ಲೀವಿಂಗ್ ರೂಮಿಗೆ ತೆಳು ಹಸಿರು ಬಣ್ಣದ ಪೇಯಿಂಟ್ ತುಂಬಾ ಸೂಕ್ತವಾಗಿದೆ.
5. ನೇರಳೆ ಅಥವಾ ಗುಲಾಬಿ: ಮಕ್ಕಳಿಗೆ ಈ ಬಣ್ಣ ತುಂಬಾ ಇಷ್ಟವಾಗುವುದು. ಆದ್ದರಿಂದ ಮಕ್ಕಳ ಬೆಡ್ ರೂಮಿನಲ್ಲಿ ಮತ್ತು ಓದುವ ರೂಮಿನಲ್ಲಿ ಬಳಸಲು ಸೂಕ್ತವಾದ ಬಣ್ಣ ಇದಾಗಿದೆ.
5. ನೀಲಿ: ಬೆಡ್ ರೂಮ್ ನಲ್ಲಿ ಬಳಸಲು ಸೂಕ್ತವಾದ ಬಣ್ಣವಾಗಿದೆ. ಈ ಬಣ್ಣವಿದ್ದರೆ ಅದನ್ನು ನೋಡಿದಾಗ ಮನ ಶಾಂತವಾಗುವುದು. ಆದರೆ ಈ ಬಣ್ಣವನ್ನು ಡೈನಿಂಗ್ ರೂಮ್ ನಲ್ಲಿ ಬಳಸಬಾರದು. ಇದು ಡೈನಿಂಗ್ ರೂಮಿನಲ್ಲಿದ್ದರೆ ಊಟ ಬೇಗನೆ ಸಾಕೆನಿಸುವುದು ಮತ್ತು ಈ ಬಣ್ಣ ನೋಡುತ್ತಿದ್ದರೆ ಅಡುಗೆ ರುಚಿ ಅನಿಸುವುದಿಲ್ಲ.



Click it and Unblock the Notifications
