Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಓ ಗುಲಾಬಿಯೇ ನೀ ಬಾಡದಿರು ಬೇಗನೆ
Decor
oi-Reena
By Hema S

1. ತಂಪಾದ ಸ್ಥಳದಲ್ಲಿ ಹೂ ಹೂದಾನಿ ಇಡಿ. ಸೂರ್ಯನ ಕಿರಣಗಳು ನೇರವಾಗಿ ಅದರ ಮೇಲೆ ಬೀಳದಿರಲಿ.
2. ಹೂಗಳನ್ನು ಜೋಡಿಸುವ ಮೊದಲು ಸ್ವಲ್ಪ ನೀರು ಚಿಮುಕಿಸಿ, ಹೀಗೆ ಮಾಡಿದರೆ ಹೂ ಬೇಗನೆ ಬಾಡುವುದಿಲ್ಲ.
3. ಗುಲಾಬಿ ಕೀಳುವಾಗ ಅದರ ಕೆಳಗೆ ಇರುವ ಎಲೆಗಳನ್ನು ಬಿಸಾಡಿ.
4. ಪ್ರತಿನಿತ್ಯ ಹೂದಾನಿಯಲ್ಲಿರುವ (ವಾಸ್) ನೀರನ್ನು ಬದಲಾಯಿಸಬೇಕು.
5. ಗುಲಾಬಿ ದಂಟಿನ ಕೆಳ ಬದಿಯನ್ನು ಕತ್ತರಿಸಿ ನಂತರ ಇಡಬೇಕು. ಈ ರೀತಿ ಪ್ರತಿ ನಿತ್ಯ ಮಾಡಿದರೆ ಒಂದು ವಾರಗಳ ಕಾಲ ಗುಲಾಬಿ ಹೂಗಳು ಬಾಡದಂತೆ ತಡೆಯಬಹುದು.
Comments
English summary
Maintaining Fresh Rose In A Vase |Tips To Home Decoration | ಹೂದಾನಿಯಲ್ಲಿ ಹೂ ಬಾಡದಂತೆ ತಡೆಯುವುದು ಹೇಗೆ? | ಮನೆ ಅಲಂಕಾರಕ್ಕೆ ಕೆಲ ಸಲಹೆ
Story first published: Monday, January 30, 2012, 17:24 [IST]
Other articles published on Jan 30, 2012



Click it and Unblock the Notifications
