Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರೂಂ ಮಾಡಿಕೊಂಡಿರುವ ಬ್ಯಾಚುಲರ್ ಗಳೇ ಗಮನಿಸಿ
Decor
oi-Reena
By Hema S

1. ಪೀಠೋಪಕರಣಗಳು: ರೂಂನಲ್ಲಿ ಕನಿಷ್ಠವಾದ ಪೀಠೋಪಕರಣಗಳು ಇರಬೇಕು. ಮಡಚಿ ಇಡಬಹುದಾದ ಟೇಬಲ್, ಚೇರ್ ಪುಸ್ತಕಗಳನ್ನು ಇಡಲು ಅಲ್ಮಾರಾ ಇವುಗಳು ಇದ್ದರೆ ವಸ್ತುಗಳನ್ನು ಸರಿಯಾಗಿ ಜೋಡಿಸಿಡಬಹುದು.
2. ಪರದೆ: ಕಿಟಕಿಗಳಿಗೆ ಪರದೆಯನ್ನು ಹಾಕಬೇಕು. ಹಾಗೆ ಹಾಕುವಾಗ ಕೊಳೆಯಾದರೆ ಬೇಗನೆ ಎದ್ದು ಕಾಣದಂತಹ ಪರದೆ ಹಾಕಬೇಕು.
3. ಗ್ಯಾಡ್ಜೆಟ್ಸ್: ಟಿವಿಯನ್ನು ಎಲ್ಲರು ಕುಳಿತು ನೋಡುವ ಜಾಗದಲ್ಲಿಡಬೇಕು. ಲ್ಯಾಪ್ ಟಾಪ್ ಮತ್ತು ಫೋನ್ ಗಳನ್ನು ಎಲ್ಲಿಂದರಲ್ಲಿ ಎಸೆಯದೆ ಅದನ್ನು ಯಾವುದಾದರೂ ಒಂದು ಕಡೆ ಒಪ್ಪವಾಗಿಡಿ.
4. ಹವ್ಯಾಸಗಳ ಪ್ರತಿಫಲನ: ಚಿತ್ರ ಬಿಡಿಸುವುದು, ಫೋಟೊಗ್ರಫಿ ಮುಂತಾದ ಅಭ್ಯಾಸಗಳಿದ್ದರೆ ಅದನ್ನು ಮನೆಯ ಗೋಡೆಗಳಿಗೆ ನೇತು ಹಾಕಿ.
5. ಕಸದ ಬುಟ್ಟಿ: ಕಸವನ್ನು ಎಲ್ಲಿಂದರಲ್ಲಿ ಹಾಕದೆ ಕಸದ ಬುಟ್ಟಿಯಲ್ಲಿ ಹಾಕಬೇಕು.
ಈ ಸಲಹೆಗಳನ್ನು ಪಾಲಿಸಿ ನೋಡಿ. ನಿಮ್ಮ ರೂಂ ಮನೆಯಂತೆ ಸ್ವಚ್ಛ ಮತ್ತು ಸುಂದರವಾಗಿ ಕಾಣುವುದು. ರೂಂಗೆ ಬಂದವರು ನಿಮ್ಮನ್ನು ಹೊಗಳುವುದು ಕೂಡ ದಿಟ.
Comments
English summary
Decorate Idea For Bachelor's Apartment | Tips For Home Decoration | ಬ್ಯಾಚುರಲ್ ರೂಂನ ಅಲಂಕಾರಕ್ಕೆ ಕೆಲ ಉಪಾಯ | ಮನೆ ಅಲಂಕಾರಕ್ಕೆ ಕೆಲ ಸಲಹೆ
Story first published: Saturday, January 21, 2012, 16:10 [IST]
Other articles published on Jan 21, 2012



Click it and Unblock the Notifications
