Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಪ್ರಪಂಚದಲ್ಲಿಯೆ ಅತ್ಯಂತ ದುಬಾರಿ ಮನೆ ಭಾರತದಲ್ಲಿ!

1.ಆಂಟಿಲಾ: ಪ್ರಪಂಚದಲ್ಲಿಯೆ ಅಧಿಕ ಬೆಲೆಬಾಳು ನಂ. 1 ಮನೆ ಯಾವ ದೇಶದಲ್ಲಿರಬಹುದೆಂದು ಎಂದು ಗೊತ್ತಾದರೆ ಒಂದು ಕಡೆ ಹೆಮ್ಮೆ ಮತ್ತೊಂದೆಡೆ ಅಚ್ಚರಿ ಆಗಬಹುದು. ಏಕೆಂದರೆ ಇದು ಇರುವುದು ಯಾವುದೊ ಶ್ರೀಮಂತ ರಾಷ್ಟ್ರದಲ್ಲಿ ಅಂದುಕೊಂಡರೆ ಅದು ತಪ್ಪು, ಈ ಮನೆ ಇರುವುದು ಭಾರತದಲ್ಲಿ!
ಮುಂಬಯಿಯಲ್ಲಿರುವ ಇರುವ ಆಂಟಿಲಾ ಹೆಸರಿನ ಮನೆಯ ಒಡೆಯರು ಮುಖೇಶ್ ಮತ್ತು ನೀತಾ ಅಂಬಾನಿ. ವರದಿಯ ಪ್ರಕಾರ ಈ ಮನೆ ಬೆಲೆ ಸುಮಾರು 1-2 ಬಿಲಿಯನ್ ಡಾಲರ್. ಈ ಮನೆ 27 ಅಂತಸ್ತು ಹೊಂದಿದ್ದು 40,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.ಅಲ್ಲದೆ ಇದು 6 ಅಂತಸ್ತಿನ ಕಾರ್ ಪಾರ್ಕಿಂಗ್ ಹೊಂದಿದೆ. ಪ್ರತಿ ಅಂತಸ್ತು ತನ್ನದೆ ಆದ ವಿನ್ಯಾಸವನ್ನು ಹೊಂದಿದ್ದು ನೋಡಲು ಅತ್ಯಾಕರ್ಷಕವಾಗಿದೆ.
ಈ ಮನೆಯ ವಾಸ್ತು ಶಿಲ್ಪದ ರುವಾರಿಯನ್ನು ಲಾಸ್ ಏಂಜಲ್ಸ್ ಮತ್ತು ಡಲ್ಲಾಸ್ ನ ಪರ್ಕಿನ್ಸ್ ಮತ್ತು ಹೈರ್ಚ್ ಬೆಂಡರ್ ವಹಿಸಿಕೊಂಡಿದ್ದರು. ಈ ಮನೆಯಲ್ಲಿ 600 ಜನ ಮನೆ ಕೆಲಸದವರಿದ್ದಾರೆ. 570 ಅಡಿ ಎತ್ತರವಿರುವ ಈ ಮನೆಗೆ ಸರಿಸಾಟಿಯಾದ ಮನೆ ಮತ್ತೊಂದಿಲ್ಲ.
2. ವಿಲ್ಲಾ ಲಿಯಾಪೋಲ್ಡಾ: ಈ ಮನೆಯನ್ನು ಬೆಲ್ಜಿಯಂನ ರಾಜ ಲಿಯಾಪೋಲ್ಡಾ II 1902 ರಲ್ಲಿ ನಿರ್ಮಿಸಿದರು. ಈ ಮನೆ 80,000 ಚದರ ಅಡಿ ಹೊಂದಿದ್ದು 525 ಮಿಲಿಯನ್ ಡಾಲರ್ ಬೆಲೆಬಾಳುವ ಮನೆ ಇದಾಗಿದೆ.
ಈ ಮನೆಯಲ್ಲಿ 19 ಬೆಡ್ ರೂಂ ಇದ್ದು ಆಟದ ಮೈದಾನ, ಡೈನಿಂಗ್ ರೂಂ, ಚಿತ್ರಮಂದಿರಾ, ಅನೇಕ ಈಜುಕೊಳಗಳು , ಆಕರ್ಷಕವಾದ ಹೂ ತೋಟವನ್ನು ಹೊಂದಿದೆ. ಉದ್ಯಾನ ನಿರ್ವಹಣೆಗೆ 52 ಜನ ಕೆಲಸಗಾರರಿದ್ದಾರೆ. ಈ ಮನೆ ಫ್ರೆಂಚ್ ನ ಬ್ಯಾಂಕರ್ ಎಡ್ ಮೊಂಡ್ ಸಫ್ರಾಕ್ಕೆ ಸೇರಿದಾಗಿದೆ.
3. ಪೆನ್ತೋಹೌಸ್: ಪೆನ್ತೋಹೌಸ್ ಲಂಡನ್ ನಲ್ಲಿ ನಿರ್ಮಿಸಲಾಗಿದ್ದು, ಇದು SAS ಗಾರ್ಡ್ ಹೊಂದಿದ್ದು ಬಿಗಿಯಾದ ಭದ್ರತೆ, ಬುಲೆಟ್ ಫ್ರೂಫ್ ಕಿಟಕಿಗಳು, ಐರಿಸ್ ಸ್ಕ್ಯಾನರ್ ಹೊಂದಿದೆ. ಇದರಲ್ಲಿ 82 ಅಪಾರ್ಟ್ ಮೆಂಟ್ ಗಳಿದ್ದು ಇದು 200 ಮಿಲಿಯನ್ ಡಾಲರ್ ಬೆಲೆ ಬಾಳುವ ಮನೆಯಾಗಿದೆ.



Click it and Unblock the Notifications
