Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಪ್ಲಾಸ್ಟಿಕ್ ಹೂವಿನ ಸ್ವಚ್ಛತೆಗೆ ಸುಲಭ ವಿಧಾನ

ಆದರೆ ಅದನ್ನು ನೋಡಿಕೊಳ್ಳುವುದು ಹೊರಗಡೆ ದುಡಿಯಲು ಹೋಗುವ ಮಹಿಳೆಯರಿಗೆ ಹೆಚ್ಚಿನ ಶ್ರಮ ಅನಿಸುವುದು, ಆದ್ದರಿಂದ ನೈಸರ್ಗಿಕ ಹೂವಿನ ಬದಲು ಕೃತಕ ಹೂಗಳಿಂದ ಮನೆಯನ್ನು ಅಂದಗೊಳಿಸಬಹುದು.
ಆದರೆ ಈ ಪ್ಲಾಸ್ಟಿಕ್ ಹೂಗಳನ್ನು ಸ್ವಚ್ಛವಾಗಿ ಇಡಲಿಲ್ಲವೆಂದರೆ ಮನೆ ಕೂಡ ಶುದ್ಧವಾಗಿ ಕಾಣಿಸುವುದಿಲ್ಲ. ಈ ಪ್ಲಾಸ್ಟಿಕ್ ಹೂಗಳನ್ನು ನೈಸರ್ಗಿಕ ಹೂವಿನಂತೆ ಸ್ವಚ್ಚವಾಗಿ ಇಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.
1. ಪ್ಲಾಸ್ಟಿಕ್ ಹೂಗಳನ್ನು ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಿದರೆ ಹೊಚ್ಚ ಹೊಸದರಂತೆ ಕಾಣುವುದು.
2. ಫ್ಯಾಬ್ರಿಕ್ ಅಥವಾ ಮರದ ಹೂಗಳಾಗಿದ್ದರೆ ಅದನ್ನು ಡಸ್ಟರ್ ಅಥವಾ ವ್ಯಾಕ್ಯೂಮ್ ಬಳಸಿ ದೂಳು ತೆಗೆಯಬಹುದು ಅಥವಾ ಹತ್ತಿ ಬಟ್ಟೆಯನ್ನು ನೆನೆಸಿ ಅದರಿಂದ ಉಜ್ಜಿ ಒಣಗಿಸಬೇಕು.
3. ಕೃತಕ ಹೂಗಳನ್ನು ತೆಗೆಯುವಾಗ ಕೆಂಪು, ಲ್ಯಾವೆಂಡರ್, ಗಾಢ ಕೆಂಪು ಬಣ್ಣದ ಹೂಗಳಿಂದ ಮನೆಯ ಅಲಂಕಾರ ಮಾಡುವುದು ಒಳ್ಳೆಯದು. ಗಾಢ ಬಣ್ಣದ ಮೇಲೆ ದೂಳು ಅಷ್ಟಾಗಿ ಕಾಣುವುದಿಲ್ಲ. ತೆಳು ಬಣ್ಣದ ಹೂಗಳನ್ನು ತೆಳುವಾದ ಪಾರದರ್ಶಕ ಪ್ಲಾಸ್ಟಿಕ್ ಕವರಿನಲ್ಲಿ ಹಾಕಿಡುವುದು ಒಳ್ಳೆಯದು.
4. ಹೂಗಳನ್ನು ಜೋಡಿಸುವಾಗ ಎಲ್ಲಾ ಬಣ್ಣದ ಹೂಗಳನ್ನು ಒಂದೇ ವಾಸ್ ನಲ್ಲಿ ಇಡುವುದರ ಬದಲು ಒಂದು ಅಥವಾ 2 ಬಣ್ಣದ ಹೂಗಳನ್ನು ಬಳಸಿದರೆ ಅಲಂಕಾರ ಸರಳ ಮತ್ತು ಸುಂದರವೆನೆಸುವುದು.



Click it and Unblock the Notifications
