Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಚಳಿಗಾಲದಲ್ಲಿ ಮನೆ ಬೆಚ್ಚಗಿಡಲು ಈ ಕರ್ಟೆನ್ ಬಳಸಿ

ಚಳಿಗಾಲಕ್ಕೆ ಮತ್ತು ನಿಮ್ಮ ಮನೆ ಅಲಂಕಾರಕ್ಕೆ ಯಾವ ಕರ್ಟೇನ್ ಸೂಕ್ತ?
1. ಉಲ್ಲನ್ ಕರ್ಟೆನ್ : ಚಳಿಗಾಳಿ ಮನೆಯೊಳಗೆ ನುಗ್ಗದಿರಲು ದಪ್ಪ ಬಟ್ಟೆಯ ಕರ್ಟೆನ್ ಗಳನ್ನು ಉಪಯೋಗಿಸಿ. ಥರ್ಮಲ್, ಉಲ್ಲನ್ ಕರ್ಟೆನ್ ಗಳು ಚಳಿಗಾಲಕ್ಕೆ ಸೂಕ್ತ.
2. ಥರ್ಮಲ್ ಕರ್ಟೆನ್ : ಥರ್ಮಲ್ ಕರ್ಟೆನ್ ಗಳನ್ನು ಚಳಿ ಮತ್ತು ಬೇಸಿಗೆ ಎರಡು ಕಾಲದಲ್ಲೂ ಉಪಯೋಗಿಸಲಾಗುತ್ತೆ. ಇದನ್ನು ಬಳಸುವುದರಿಂದ ಕಾಲಕ್ಕೆ ತಕ್ಕಂತೆ ಕರ್ಟೆನ್ ಬದಲಾಯಿಸುವ ಗೋಜೂ ಇರುವುದಿಲ್ಲ. ಥರ್ಮಲ್ ಕರ್ಟೆನ್ ನಲ್ಲಿ ಚಳಿಗೆ ಇನ್ನೊಂದು ಪದರವನ್ನು ನೀಡಲಾಗಿದ್ದು, ಬೇಸಿಗೆಯಲ್ಲಿ ಇದನ್ನು ತೆಗೆದಿಡಬಹುದು.
3. ರಬ್ಬರ್ ಲೈನಿಂಗ್ ಕರ್ಟೆನ್: ಉಷ್ಣವನ್ನು ಬೆಂಬಲಿಸುವ ರಬ್ಬರ್ ಲೈನಿಂಗ್ ಕರ್ಟೆನ್ ಕೋಣೆಯನ್ನು ಬೆಚ್ಚಗಿಡಲು ಸಹಕಾರಿ. ಕರ್ಟೆನ್ ಹಾಕುವಾಗ ಬಾಗಿಲಿನ ಪೂರ ಅಳತೆಗೆ ಕರ್ಟೆನ್ ಇರಲಿ.
4. ವೆಲ್ವೆಟ್ ಕರ್ಟೆನ್: ವೆಲ್ವೆಟ್ ಕರ್ಟೆನ್ ನೋಡಲೂ ಚೆಂದ ಚಳಿಯಿಂದಲೂ ರಕ್ಷಣೆ ನಿಡುತ್ತೆ. ಅನೇಕ ಬಣ್ಣಗಳಲ್ಲಿ ಲಭ್ಯವಿರುವ ಈ ವೆಲ್ವೆಟ್ ಕರ್ಟೆನ್ ಹಾಕುವುದರಿಂದ ಮನೆಯೂ ಚೆನ್ನಾಗಿ ಕಾಣುತ್ತೆ.
5. ಟಾಪೆಸ್ಟ್ರಿ ಕರ್ಟೆನ್: ಎಂಬ್ರಾಯ್ಡರಿ ಟಾಪೆಸ್ಟ್ರಿ ಕರ್ಟೆನ್ ಶೀತಗಾಳಿ ಮನೆಯೊಳಗೆ ಸುಳಿದಾಡುವುದನ್ನೂ ತಡೆಯುತ್ತದೆ ಮತ್ತು ಮನೆಯ ಅಲಂಕಾರಕ್ಕೂ ಸೂಕ್ತವಾಗಿದೆ.
6. ಲೆನಿನ್ ಕರ್ಟೆನ್: ಲೆನಿನ್ ಬಟ್ಟೆಯಲ್ಲಿ ಮಾಡಲಾಗಿರುವ ಕರ್ಟೆನ್ ಚಳಿ ಮತ್ತು ಬೇಸಿಗೆ ಕಾಲ ಎರಡಕ್ಕೂ ಪ್ರಯೋಜನ ನೀಡುತ್ತದೆ. ಬೇಸಿಗೆಯಲ್ಲಿ ವಾತಾವರಣವನ್ನು ತಣ್ಣಗಿರಿಸುವ ಮತ್ತು ಥಂಡಿಯಲ್ಲಿ ಬೆಚ್ಚಗಿರಿಸುವ ಲೆನಿನ್ ಬಟ್ಟೆಯ ಕರ್ಟೆನ್ ಒಗೆಯುತ್ತಿದ್ದಂತೆ ಇದು ಇನ್ನೂ ಉತ್ತಮವೆನಿಸುತ್ತದೆ.



Click it and Unblock the Notifications
