Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯಲ್ಲಿ ಕೆಂಪು ಬಣ್ಣ, ಸತ್ಯ ಮತ್ತು ಮಿಥ್ಯ

ಹಿಂದೂಧರ್ಮದ ಪ್ರಕಾರ ಕೆಂಪನ್ನು ಅಪಾಯವೆಂದು ಪರಿಗಣಿಸಲಾಗುತ್ತೆ. ಆದ್ದರಿಂದ ಮನೆಯ ಏಳಿಗೆಗೆ ಕೆಂಪು ಬಣ್ಣವನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬ ಫೆಂಗ್ ಶೂ ಭವಿಷ್ಯವನ್ನು ಇಲ್ಲಿ ತಿಳಿಯೋಣ.
ಫೆಂಗ್ ಶ್ಯೂ ಪ್ರಕಾರ ಕೆಂಪು ಬಣ್ಣವನ್ನು ಮನೆಯಲ್ಲಿ ಹೀಗೆ ಬಳಸಿಕೊಳ್ಳಬಹುದು:
1. ಮನೆಗೆ ಕೆಂಪು ಬಣ್ಣದ ಪೇಯಿಂಟನ್ನು ಅಥವಾ ಫರ್ನಿಚರ್ ಗಳನ್ನು ಬಳಸುವ ಬದಲು ಕೆಂಪು ಬಣ್ಣದ ಅಲಂಕಾರಿಕ ವಸ್ತುಗಳನ್ನು ಬಳಸಬಹುದು. ಆಕಸ್ಮಾತ್ ಕೆಂಪು ನಿಮಗೆ ಹೊಂದಿಕೊಳ್ಳದಿದ್ದರೆ ಇದನ್ನು ಬದಲಾಯಿಸುವ ಅವಕಾಶ ನಿಮಗಿರುತ್ತದೆ.
2. ಕೆಂಪು ಬಣ್ಣವನ್ನು ಬೆಡ್ ರೂಂ ನಲ್ಲಿ ಬಳಸಿದರೆ ಪ್ರೀತಿ ಚಿರವಾಗಿರುತ್ತದೆ ಎಂದಿದೆ ಫೆಂಗ್ ಶ್ಯೂ. ಕೆಂಪು ಬಣ್ಣ ದಾಂಪತ್ಯ ಸುಖಮಯವಾಗಿ ಸಾಗಲೂ ಧನಾತ್ಮಕ ಪರಿಣಾಮ ಬೀರುತ್ತದೆ ಎಂದಿದೆ.
3. ಮನೆಯ ಪೂರ್ವ ಮತ್ತು ಆಗ್ನೇಯ ದಿಕ್ಕು ಕೆಂಪು ಬಣ್ಣವನ್ನು ಉಪಯೋಗಿಸಲು ಒಳ್ಳೆಯ ಸ್ಥಳ. ಕೆಂಪು ಬಣ್ಣದ ಒಳ್ಳೆಯ ಫಲಿತಾಂಶ ನಿಮ್ಮದಾಗಬೇಕೆಂದರೆ ಮರದ ವಸ್ತುವಿನ ಮೇಲೆ ಕೆಂಪು ಬಣ್ಣದ ಹೂವು ಅಥವಾ ಯಾವುದಾದದರೂ ಶೋಪೀಸ್ ಇಡಬಹುದು.
4. ಮನೆಯ ಪಶ್ಚಿಮ ಮತ್ತು ನೈರುತ್ಯ ದಿಕ್ಕೂ ಸಹ ಕೆಂಪು ಬಣ್ಣದ ವಸ್ತುವಿಡಲು ಸೂಕ್ತ ಸ್ಥಳ. ಈ ದಿಕ್ಕಿನಲ್ಲಿ ಮೆಟಲ್ ವಸ್ತುವಿನ ಮೇಲೆ ಕೆಂಪು ಬಣ್ಣದ ವಸ್ತುವನ್ನು ಇಟ್ಟರೆ ಒಳ್ಳೆಯದು ಎಂದು ತಿಳಿಸಿದೆ.
5. ಮನೆಯ ಬಾಗಿಲು ಶುಭ, ಅವಕಾಶ, ಶಕ್ತಿ ಮತ್ತು ಸಂತೋಷದ ಸಂಕೇತ. ಆದ್ದರಿಂದ ಶುಭ ಮತ್ತು ಸಂತೋಷದ ಸೂಚನೆಯಾಗಿರುವ ಕೆಂಪು ಬಣ್ಣವನ್ನು ಬಾಗಿಲಿಗೆ ಉಪಯೋಗಿಸಿದರೆ ಮನೆಯಲ್ಲಿ ಸುಖ ಶಾಂತಿ ತುಂಬುತ್ತದೆ ಎಂದಿದೆ. (ಬಾಗಿಲಿಗೆ ತೂಗು ಹಾಕಲು ಕೆಂಪು ವಸ್ತುಗಳನ್ನು ಬಳಸಬಹುದು)
6. ಕೆಂಪು ಕೋಪ, ಅಪಾಯದ ಸಂಕೇತವೂ ಹೌದು. ಆದ್ದರಿಂ ಇದನ್ನು ಅಡುಗೆ ಮನೆ ಮತ್ತು ಲಿವಿಂಗ್ ರೂಂ ನಲ್ಲಿ ಉಪಯೋಗಿಸಬಾರದು.
ಕೆಂಪು ಬಣ್ಣ ಎಲ್ಲರಿಗೂ ಶುಭ ಉಂಟುಮಾಡಬೇಕೆಂದಿಲ್ಲ, ಹಾಗೆಯೇ ಕೆಡುಕನ್ನೂ ಉಂಟುಮಾಡಬೇಕೆಂದಿಲ್ಲ. ಆದ್ದರಿಂದ ಕೆಂಪು ಬಣ್ಣ ಒಂದು ವೇಳೆ ನಿಮ್ಮ ಮನೆಗೆ ಒಗ್ಗಿಕೊಳ್ಳದೇ ಇದ್ದ ಸಂದರ್ಭದಲ್ ಬಣ್ಣವನ್ನು ಬದಲಿಸಬಹುದು.



Click it and Unblock the Notifications
