Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯ ಅಂದಕ್ಕೆ ಈ ಗಿಡವನ್ನು ತೂಗುಹಾಕಿ
Decor
oi-Sumalatha
By Sumalatha

ನೀವು ಮನೆಯನ್ನು ಗಿಡಗಳಿಂದ ಅಲಂಕರಿಸಿ ಹಸಿರನ್ನಾಗಿ ಮಾಡಬೇಕೆಂದಿದ್ದರೆ ಮೊದಲು ಈ ಹ್ಯಾಂಗಿಂಗ್ ಗಿಡಗಳತ್ತ ಗಮನ ಹರಿಸಿ.
ತುಂಬಾ ಕಡಿಮೆ ಖರ್ಚಿನಲ್ಲಿ ಮನೆಯನ್ನು ಹಸಿರುಗೊಳಿಸಬಹುದಾದ ಈ ತೂಗುವ ಗಿಡಗಳನ್ನು ಮನೆಯ ಮೂಲೆಯಲ್ಲಿ, ಬಾಗಿಲ ಬಳಿ ತೂಗಿಹಾಕಿದರೆ ನಿಮ್ಮ ಮನೆಯ ಅಂದ ದುಪ್ಪಟ್ಟಾಗುತ್ತದೆ.
ಹ್ಯಾಂಗಿಂಗ್ ಗಿಡದ ಪೋಷಣೆ ಹೀಗಿರಲಿ:
* ಗಿಡದ ಪಾಟ್ ಗಟ್ಟಿ ಇರುವುದನ್ನು ನೋಡಿ ಕೊಂಡುಕೊಳ್ಳಿ
* ಹೂವಿರುವ ಮತ್ತು ಹಸಿರು ದಟ್ಟವಾಗಿರುವ ಗಿಡಗಳು ಮನೆಗೆ ಚೆಂದ
* ಗಿಡಗಳಿಗೆ ತುಂಬಾ ನೀರು ಹಾಕಬೇಡಿ. ಅವಶ್ಯವಿದ್ದಷ್ಟು ಮಾತ್ರ ನೀರಿರಲಿ.
* ಗಿಡದಲ್ಲಿ ಸೊಳ್ಳೆ, ಇನ್ನಿತರ ಕ್ರಿಮಿಕೀಟಗಳು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಲಘು ಕ್ರಿಮಿನಾಶಕವನ್ನು ಬಳಸಬಹುದು.
* ಹ್ಯಾಂಗಿಂಗ್ ಹಗ್ಗ ಅಥವಾ ಚೈನು ಗಟ್ಟಿಯಿರುವುದನ್ನು ನೋಡಿ ಕೊಂಡುಕೊಳ್ಳಿ.
* ಗಿಡಕ್ಕೆ ಹಾಕುವ ನೀರು ನೆಲಕ್ಕೆ ಸೋರದಂತೆ ಎಚ್ಚರಿಕೆವಹಿಸಿ
* ಹ್ಯಾಂಗಿಂಗ್ ಗಿಡದ ಪಾಟ್ ಗಳನ್ನು ಆಗಾಗ್ಗೆ ಒರೆಸುತ್ತಿರಿ.
Comments
English summary
Indoor Hanging Plants | Hanging Plants for Beautiful Home | ತೂಗುಹಾಕುವ ಗಿಡಗಳು | ಮನೆಯ ಅಲಂಕಾರಕ್ಕೆ ತೂಗುವ ಗಿಡ
Story first published: Thursday, September 22, 2011, 18:23 [IST]
Other articles published on Sep 22, 2011



Click it and Unblock the Notifications
