ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್: ಭರ್ಜರಿ ರಿಯಾಯಿತಿ ದರದಲ್ಲಿ ಸಿಗಲಿದೆ ಮನೆಯ ಅಲಂಕಾರಿಕ ವಸ್ತುಗಳು

ಮನೆಯನ್ನು ಸುಂದರವಾಗಿ ಅಲಂಕರಿಸುವುದರಿಂದ ಮನೆಗೊಂದು ಕಳೆ ಸಿಗುತ್ತದೆ, ಆದರೆ ಆ ಸ್ಪರ್ಶ ನೀಡಲು ಬಹಳ ಹಣ ವ್ಯಯಿಸಬೇಕಾಗುತ್ತದೆ ಎಂಬ ಮಾತಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ, ಅಮೆಜಾನ್ ಕೆಲವು ಗೃಹಾಲಂಕಾರ ವಸ್ತುಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ. ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ ನಡಿಯಲ್ಲಿ ಗೃಹಬಳಕೆ ಮತ್ತು ಅಲಂಕಾರ ವಸ್ತುಗಳ ಮೇಲೆ 70% ವರೆಗಿನ ರಿಯಾಯಿತಿಯೊಂದಿಗೆ, ನಿಮಗೆ ವಿಭಿನ್ನ ಆಯ್ಕೆಗಳನ್ನೂ ಹೊತ್ತು ತಂದಿದೆ.

ಇಂದು ನಾವು ಅಮೆಜಾನ್ ನಿಂದ ಖರೀದಿಸಬಹುದಾದ ಕೆಲವು ಅದ್ಭುತ ಮನೆ ಮತ್ತು ಅಲಂಕಾರಿಕ ವಸ್ತುಗಳನ್ನು ಪಟ್ಟಿ ಮಾಡಿದ್ದೇವೆ:

1. ವೇಕ್‌ಫಿಟ್ ಹಾಲೋ ಫೈಬರ್ ಪಿಲ್ಲೊ:

1. ವೇಕ್‌ಫಿಟ್ ಹಾಲೋ ಫೈಬರ್ ಪಿಲ್ಲೊ:

ಬಿಳಿ ಮತ್ತು ಬೂದು ಬಣ್ಣದಲ್ಲಿ ಬರುವ ವೇಕ್ಫಿಟ್ ಹಾಲೋ ಫೈಬರ್ ದಿಂಬಿನೊಂದಿಗೆ ನೀವು ಚೆನ್ನಾಗಿ ನಿದ್ರಿಸಬಹುದು. ಈ ಜೋಡಿ ತಲೆದಿಂಬುಗಳಿಗೆ 3 ತಿಂಗಳ ವ್ಯಾರಂಟಿ ಕೂಡ ಇರುವುದು. ಜೊತೆಗೆ ಈ ಸಾಫ್ಟ್ ದಿಂಬು 33% ರಿಯಾಯಿತಿಯಲ್ಲಿ ದೊರೆಯಲಿದ್ದು, ಇನ್ನೇಕೆ ತಡ ಈಗಲೇ ಈ ದಿಂಬನ್ನು ನಿಮ್ಮದಾಗಿಸಿಗೊಳ್ಳಿ. ಈ ತಲೆದಿಂಬನ್ನು ಇಲ್ಲಿ ಖರೀದಿಸಬಹುದು.

2. ಅಮೆಜಾನ್ ಬ್ರಾಂಡ್ - ಸೊಲಿಮೊ 12 ಇಂಚಿನ ವಾಲ್ ಕ್ಲಾಕ್ ಅಥವಾ ಗೋಡೆ ಗಡಿಯಾರ (ಸೈಲೆಂಟ್ ಮೂವ್ಮೆಂಟ್, ಬ್ಲಾಕ್ ಫ್ರೇಮ್):

2. ಅಮೆಜಾನ್ ಬ್ರಾಂಡ್ - ಸೊಲಿಮೊ 12 ಇಂಚಿನ ವಾಲ್ ಕ್ಲಾಕ್ ಅಥವಾ ಗೋಡೆ ಗಡಿಯಾರ (ಸೈಲೆಂಟ್ ಮೂವ್ಮೆಂಟ್, ಬ್ಲಾಕ್ ಫ್ರೇಮ್):

ಈ 12 ಇಂಚಿನ ಕ್ಲಾಸಿಕ್ ರೂಲೆಟ್ ಗೋಡೆ ಗಡಿಯಾರವನ್ನು ನಿಮ್ಮ ಮನೆಗೆ ಸೇರಿಸುವ ಮೂಲಕ ನಿಮ್ಮ ಮನೆಗೆ ಕಲಾತ್ಮಕ ಸ್ಪರ್ಶ ನೀಡಬಹುದು. ಕಪ್ಪು ಬಣ್ಣದ ಫ್ರೇಮ್ ಇರುವ ಈ ಗೋಡೆಯ ಗಡಿಯಾರವನ್ನು ಪ್ಲಾಸ್ಟಿಕ್ ಮತ್ತು ಪಾರದರ್ಶಕ ಗಾಜಿನಿಂದ ಮಾಡಲ್ಪಟ್ಟಿದೆ. ಇದಕ್ಕೆ 50%ರಿಯಾಯಿತಿಯೂ ಇದ್ದು, ಆರಾಮವಾಗಿ ಖರೀದಿಸಬಹುದು. ನೀವು ಈ ಗಡಿಯಾರವನ್ನು ಇಲ್ಲಿ ಖರೀದಿಸಬಹುದು.

3. ಪ್ರೆಸ್ಟೀಜ್ IRIS ಪ್ಲಸ್ 750 ವ್ಯಾಟ್ ಮಿಕ್ಸರ್ ಗ್ರೈಂಡರ್:

3. ಪ್ರೆಸ್ಟೀಜ್ IRIS ಪ್ಲಸ್ 750 ವ್ಯಾಟ್ ಮಿಕ್ಸರ್ ಗ್ರೈಂಡರ್:

ನೀವು ಉತ್ತಮ ಮತ್ತು ಬಾಳಿಕೆ ಬರುವ ಮಿಕ್ಸರ್ ಗ್ರೈಂಡರ್ ಖರೀದಿಸಲು ಹುಡುಕುತ್ತಿದ್ದರೆ, ಅಮೇಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ನಿಮಗೆ 52%ರ ರಿಯಾಯಿತಿ ದರದಲ್ಲಿ ಇಂತಹ ಮಿಕ್ಸರ್ ಗ್ರೈಂಡರ್ ನೀಡುತ್ತಿದೆ. ಈ ಪ್ರೆಸ್ಟೀಜ್ 750 ವ್ಯಾಟ್ ಮಿಕ್ಸರ್ ಗ್ರೈಂಡರ್ ಕಪ್ಪು ಬಣ್ಣದಲ್ಲಿದ್ದು, ಮೂರು ಸ್ಟೇನ್ಲೆಸ್ ಸ್ಟೀಲ್ ಜಾರ್ ಗಳನ್ನು ಹೊಂದಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

4. ಮಿಲ್ಟನ್ ಥರ್ಮೋಸ್ಟೀಲ್ ಫ್ಲಿಪ್ ಲಿಡ್ ಫ್ಲಾಸ್ಕ್, 500 ಮಿಲಿಲೀಟರ್:

4. ಮಿಲ್ಟನ್ ಥರ್ಮೋಸ್ಟೀಲ್ ಫ್ಲಿಪ್ ಲಿಡ್ ಫ್ಲಾಸ್ಕ್, 500 ಮಿಲಿಲೀಟರ್:

ಈ ಮಳೆಗಾಲದಲ್ಲಿ ಮಿಲ್ಟನ್‌ನ ಈ ಥರ್ಮೋಸ್ಟೀಲ್ ಫ್ಲಿಪ್ ಲಿಡ್ ಫ್ಲಾಸ್ಕ್‌ನಲ್ಲಿ ನಿಮ್ಮ ಕಾಫಿ ಮತ್ತು ಚಹಾವನ್ನು ಬಿಸಿಯಾಗಿಡಬಹುದು. ಸಿಲ್ವರ್ ಬಣ್ಣದಲ್ಲಿರುವ ಈ ಫ್ಲಾಸ್ಕ್ ನಿಮ್ಮ ಮನೆ ಅಥವಾ ಆಫೀಸ್ ಮೇಜಿಗೆ ಸುಂದರವಾದ ಲುಕ್ ನೀಡುವುದು. ಅರ್ಧ ಲೀಟರ್ ಸಾಮರ್ಥ್ಯವಿರುವ ಈ ಫ್ಲಾಸ್ಕ್ 17%ರಿಯಾಯಿತಿಯೊಂದಿಗೆ ಬರುತ್ತದೆ. ಇದನ್ನು ಇಲ್ಲಿ ಖರೀದಿಸಬಹುದು.

5. ವಿಪ್ರೋ 9-ವ್ಯಾಟ್ ಬಿ 22 ವೈಫೈ ಸ್ಮಾರ್ಟ್ ಎನ್‌ಎಸ್ 9001 ಎಲ್ಇಡಿ ಬಲ್ಬ್:

5. ವಿಪ್ರೋ 9-ವ್ಯಾಟ್ ಬಿ 22 ವೈಫೈ ಸ್ಮಾರ್ಟ್ ಎನ್‌ಎಸ್ 9001 ಎಲ್ಇಡಿ ಬಲ್ಬ್:

ಎಲ್ಇಡಿ ಬಲ್ಬ್‌ಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂಬ ನಂಬಿಕೆ ಕೆಲವರದ್ದು. ಆದರೆ ಒಮ್ಮೆ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್, ನಿಮಗೆ ಈ ವೈಫೈ ಎನೇಬಲ್ಡ್ ಸ್ಮಾರ್ಟ್ ಎಲ್ಇಡಿ ಬಲ್ಬ್ ಪ್ರಯತ್ನಿಸಿ. ಏಕೆಂದರೆ ಇದು ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ವ್ಯವಸ್ಥೆ ಹೊಂದಿದೆ. 19% ರಿಯಾಯಿತಿಯೊಂದಿಗೆ ಬರುವ ಬಲ್ಸ್ಗಳನ್ನು ಇಲ್ಲಿ ಖರೀದಿಸಬಹುದು.

6. ಯುರೇಕಾ ಫೋರ್ಬ್ಸ್ ಅಕ್ವಾಗಾರ್ಡ್ ಔರಾ 7L ವಾಟರ್ ಪ್ಯೂರಿಫೈಯರ್:

6. ಯುರೇಕಾ ಫೋರ್ಬ್ಸ್ ಅಕ್ವಾಗಾರ್ಡ್ ಔರಾ 7L ವಾಟರ್ ಪ್ಯೂರಿಫೈಯರ್:

ಶುದ್ಧೀಕರಿಸಿದ ನೀರನ್ನು ಕುಡಿಯುವುದು ಆರೋಗ್ಯಕರ ವಿಷಯ ಮಾತ್ರವಲ್ಲದೆ ಈ ಕೊರೊನಾ ಸಮಯದಲ್ಲಿ ಮುಖ್ಯವಾಗಿದೆ. ಆದ್ದರಿಂದ ಈ ಆರು ಹಂತಗಳ ಶುದ್ಧಿಕರಣವನ್ನು ಹೊಂದಿರುವ ಯುರೇಕಾ ಫೋರ್ಬ್ಸ್ ಅಕ್ವಾಗಾರ್ಡ್ ಔರಾವನ್ನು ಖರೀದಿಸಬಹುದು. ಇದು 7 ಲೀಟರ್ ಸಾಮರ್ಥ್ಯ ಹೊಂದಿದ್ದು, 33%ರಿಯಾಯಿತಿಯೊಂದಿಗೆ ಬರುತ್ತದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

7. ಪಿಜನ್ ಮಿನಿ ಹ್ಯಾಂಡಿ ಮತ್ತು ಕಾಂಪ್ಯಾಕ್ಟ್ ಚಾಪರ್ :

7. ಪಿಜನ್ ಮಿನಿ ಹ್ಯಾಂಡಿ ಮತ್ತು ಕಾಂಪ್ಯಾಕ್ಟ್ ಚಾಪರ್ :

ಹಣ್ಣು-ತರಕಾರಿಗಳನ್ನು ಸುಲಭವಾಗಿ ಕತ್ತರಿಸಲು ಅಮೆಜಾನ್ ನಿಮಗೆ ಈ ಚಾಪರ್ ಅನ್ನು ನೀಡುತ್ತಿದೆ. ವಿಭಿನ್ನ 3 ಬ್ಲೇಡ್‌ಗಳೊಂದಿಗೆ ಸುಲಭವಾಗಿ ಕತ್ತರಿಸಬಹುದು. ಪಾಲಿಪ್ರೊಪಿಲೀನ್ ನಿಂದ ಮಾಡಲ್ಪಟ್ಟ ಈ ಚಾಪರ್ 56%ರಿಯಾಯಿತಿಯೊಂದಿಗೆ, ಈಗ ದೊರೆಯಲಿದೆ. ಇನ್ನೇಕೆ ತಡ ಈಗಲೇ ಇಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

8. ಪ್ರೆಸ್ಟೀಜ್ ಮ್ಯಾಜಿಕ್ ಗ್ಲಾಸ್ ಟಾಪ್ ಗ್ಯಾಸ್ ಸ್ಟವ್ ಜಿಟಿಎಂಸಿ 03 ಬ್ಲಾಕ್ :

8. ಪ್ರೆಸ್ಟೀಜ್ ಮ್ಯಾಜಿಕ್ ಗ್ಲಾಸ್ ಟಾಪ್ ಗ್ಯಾಸ್ ಸ್ಟವ್ ಜಿಟಿಎಂಸಿ 03 ಬ್ಲಾಕ್ :

ಈ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ನಲ್ಲಿ ಪ್ರೆಸ್ಟೀಜ್ ನ ಈ ಬಾಳಿಕೆ ಬರುವ ಮತ್ತು ಕ್ಲಾಸಿ ಗ್ಯಾಸ್ ಸ್ಟವ್ ಅನ್ನು ಖರೀದಿಸಬಹುದು. ಈ ಗ್ಯಾಸ್ ಸ್ಟವ್ ಮೂರು ಪಿನ್ ಬರ್ನರ್ ಗಳನ್ನು ಹೊಂದಿದ್ದು ಗಟ್ಟಿಯಾದ ಗಾಜಿನಿಂದ ಮಾಡಲ್ಪಟ್ಟಿದೆ. ಈ ಉತ್ಪನ್ನದ ಮೇಲೆ 37% ರಿಯಾಯಿತಿ ನೀಡುತ್ತದೆ. ನೀವು ಇದನ್ನು ಇಲ್ಲಿ ಖರೀದಿಸಬಹುದು.

9. ಸೂಪರ್ ಅಲ್ಟ್ರಾ ಸಾಫ್ಟ್ ಶಾಗ್ಗಿ ಹ್ಯಾನೋವನ್ :

9. ಸೂಪರ್ ಅಲ್ಟ್ರಾ ಸಾಫ್ಟ್ ಶಾಗ್ಗಿ ಹ್ಯಾನೋವನ್ :

ಒಂದು ಸುಂದರವಾದ ಮತ್ತು ಉತ್ತಮವಾದ ಕಾರ್ಪೆಟ್ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಅದಕ್ಕಾಗ ಸ್ವೀಟ್ ಹೋಮ್ಸ್ ನ ಈ ಸುಂದರವಾದ ಆಂಟಿ-ಸ್ಕಿಡ್ ಸಿಲ್ಕ್ ಟಚ್ ಕಾರ್ಪೆಟ್ ಅನ್ನು ಖರೀದಿಸಬಹುದು. ವಿವಿಧ ಬಣ್ಣಗಳು ಮತ್ತು ಮಾದರಿಗಳಲ್ಲಿ ಲಭ್ಯವಿರುವ ಈ ಕಾರ್ಪೆಟ್ ನಿಮ್ಮ ಕಛೇರಿ ಮತ್ತು ಮನೆಗೆ ಸೂಕ್ತವಾಗಿರುತ್ತದೆ. ಅಮೆಜಾನ್ ಈ ಉತ್ಪನ್ನದ ಮೇಲೆ 68% ರಿಯಾಯಿತಿ ನೀಡುತ್ತಿರುವುದರಿಂದ ಈ ಕಾರ್ಪೆಟ್ ಅನ್ನು ಖರೀದಿಸಬಹುದು. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

10. ಡೆಕೊರೈಜ್ ಹೋಮ್ ಡೆಕೋರ್ ವುಡ್ & ಮೆಟಲ್ ಫ್ಲೋರ್ ಲ್ಯಾಂಪ್ :

10. ಡೆಕೊರೈಜ್ ಹೋಮ್ ಡೆಕೋರ್ ವುಡ್ & ಮೆಟಲ್ ಫ್ಲೋರ್ ಲ್ಯಾಂಪ್ :

ಈ ಸುಂದರವಾದ ಮತ್ತು ಸೊಗಸಾದ ಫ್ಲೋರ್ ಲ್ಯಾಂಪನ್ನು ಮನೆಗೆ ತರುವ ಮೂಲಕ ನಿಮ್ಮ ಮನೆಯ ನೋಟವನ್ನು ಹೆಚ್ಚಿಸಿ . ಮರ ಮತ್ತು ಲೋಹದಿಂದ ಮಾಡಲಾಗಿರುವ ಇದು ಹ್ಯಾಲೊಜೆನ್ ದೀಪವಾಗಿದ್ದು, ಮನೆಯ ಮೂಲೆಯಲ್ಲಿ ಇರಿಸಬಹುದು. ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ಈ ಉತ್ಪನ್ನದ ಮೇಲೆ 70% ರಿಯಾಯಿತಿ ನೀಡುತ್ತದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

11. ಉರೂಜ್ ಮ್ಯಾಕ್ರೇಮ್ ಲ್ಯಾಂಪ್ ಶೇಡ್ ಬೋಹೊ ಹ್ಯಾಂಗಿಂಗ್ ಪೆಂಡೆಂಟ್ ಲೈಟ್ ಕವರ್:

11. ಉರೂಜ್ ಮ್ಯಾಕ್ರೇಮ್ ಲ್ಯಾಂಪ್ ಶೇಡ್ ಬೋಹೊ ಹ್ಯಾಂಗಿಂಗ್ ಪೆಂಡೆಂಟ್ ಲೈಟ್ ಕವರ್:

ನಿಮ್ಮ ಮನೆಗೆ ಈ ಸುಂದರವಾದ ನೇಯ್ದ ಬೊಹೆಮಿಯನ್ ಹ್ಯಾಂಗಿಂಗ್ ಲ್ಯಾಂಪ್ ಶೇಡ್ ಅನ್ನು ತರುವ ಮೂಲಕ ಮನೆಗೆ ವಿಭಿನ್ನ ಸ್ಪರ್ಶವನ್ನು ನೀಡಬಹುದು. ಇದು ನಿಮ್ಮ ಕಚೇರಿ, ಮನೆ ಮತ್ತು ಮಲಗುವ ಕೋಣೆಗೆ ಟ್ರೆಂಡಿಯಾಗಿರುತ್ತದೆ. ಹತ್ತಿ ಬಟ್ಟೆಯಿಂದ ಮಾಡಲ್ಪಟ್ಟಿರುವ ಈ ಕವರ್ 60%ರಿಯಾಯಿತಿಯೊಂದಿಗೆ ಬರುತ್ತದೆ. ನೀವು ಇದನ್ನು ಇಲ್ಲಿ ಖರೀದಿಸಿ.

12. ಹ್ಯಾಂಗಿಂಗ್ ಪೆಂಡೆಂಟ್ ಲೈಟ್ :

12. ಹ್ಯಾಂಗಿಂಗ್ ಪೆಂಡೆಂಟ್ ಲೈಟ್ :

ಈ ಸುಂದರವಾದ ಮತ್ತು ವಿಶಿಷ್ಟವಾದ ಮೊಸಾಯಿಕ್ ಹ್ಯಾಂಗಿಂಗ್ ಪೆಂಡೆಂಟ್ ಸೀಲಿಂಗ್ ಲೈಟ್ ಅನ್ನು ಖರೀದಿಸುವ ಮೂಲಕ ಈಗ ಮನೆಯ ಅಲಂಕಾರವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಿರಿ. ಇದು ನಿಮ್ಮ ಮಲಗುವ ಕೋಣೆ ಮತ್ತು ಡ್ರಾಯಿಂಗ್ ಕೋಣೆಗೆ ಸೂಕ್ತವಾಗಿದ್ದು, ಇದನ್ನು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕೂಡ ನೀಡಬಹುದು. 33%ರಿಯಾಯಿತಿಯೊಂದಿಗೆ ಬರುವ ಈ ಲೈಟ್ ನ್ನು ಇಲ್ಲಿ ಖರೀದಿಸಬಹುದು.

13. ಫರ್ನಿಶ್ ಕ್ರಾಫ್ಟ್ ಬ್ಯೂಟಿಫುಲ್ ಲೀಫ್ ರೌಂಡ್ ವಾಲ್ ಮಿರರ್ :

13. ಫರ್ನಿಶ್ ಕ್ರಾಫ್ಟ್ ಬ್ಯೂಟಿಫುಲ್ ಲೀಫ್ ರೌಂಡ್ ವಾಲ್ ಮಿರರ್ :

ಗೋಲ್ಡನ್ ಫಿನಿಶ್ ಹೊಂದಿರುವ ಈ ಸುಂದರವಾದ ಲೀಫ್ ರೌಂಡ್ ಗೋಡೆ ಕನ್ನಡಿಯನ್ನು ಖರೀದಿಸಬಹುದು. 24x24 ಇಂಚಿನ ಕನ್ನಡಿ 45% ರಿಯಾಯಿತಿಯೊಂದಿಗೆ ಬರುತ್ತದೆ. ಕನ್ನಡಿಯ ನಯವಾದ ಅಂಚುಗಳು ನಿಮ್ಮ ಮಲಗುವ ಕೋಣೆ ಮತ್ತು ಕಚೇರಿಗೆ ಸೂಕ್ತವಾಗಿವೆ. ಇದನ್ನು ಇಲ್ಲಿ ಖರೀದಿಸಬಹುದು.

14. ರಿವರ್ಸಿಬಲ್ ಸಿಂಗಲ್ ಬೆಡ್ ಕಂಫೋರ್ಟರ್ ಬ್ಲಾಂಕೆಟ್:

14. ರಿವರ್ಸಿಬಲ್ ಸಿಂಗಲ್ ಬೆಡ್ ಕಂಫೋರ್ಟರ್ ಬ್ಲಾಂಕೆಟ್:

ಲೈಟ್ ವೇಟ್ ಇರುವ ಈ ಬ್ಲಾಂಕೆಟ್ ನಮಗೆ ಉತ್ತಮ ನಿದ್ರೆ ಮತ್ತು ಅರಾಮ ನೀಡುವುದರಲ್ಲಿ ಸಂಶಯವಿಲ್ಲ. ಈ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ಸಮಯದಲ್ಲಿ, ಈ ರಿವರ್ಸಿಬಲ್ ಸಿಂಗಲ್ ಬೆಡ್ ಕಂಫೋರ್ಟರ್ ಅನ್ನು ಖರೀದಿಸಿ . 58%ರಿಯಾಯಿತಿಯಲ್ಲಿ ಬರುವ ಈ ಬ್ಲಾಂಕೆಟ್ ನ್ನು ಇಲ್ಲಿ ಖರೀದಿಸಬಹುದು.

15. ವುಡನ್ ವಾಲ್ ಡೆಕೋರ್ ಸೆಟ್ :

15. ವುಡನ್ ವಾಲ್ ಡೆಕೋರ್ ಸೆಟ್ :

ಈ ವಾಲ್ ಸೆಟ್ ನ್ನು ಖರೀದಿಸುವ ಮೂಲಕ ನಿಮ್ಮ ಮನೆಯ ಅಲಂಕಾರಕ್ಕೆ ಸೌಂದರ್ಯದ ಸ್ಪರ್ಶ ನೀಡಿ. ಪೈನ್ ಮರದಿಂದ ಮಾಡಲ್ಪಟ್ಟಿರುವ ಈ ಕಾಂಬೊ ಉತ್ಪನ್ನದಲ್ಲಿ ಒಟ್ಟು 11 ವಸ್ತುಗಳನ್ನು ಪಡೆಯುತ್ತೀರಿ. ನಿಮ್ಮ ಗೋಡೆಗಳನ್ನು ಅಲಂಕರಿಸಲು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿರುವ ಈ ವಸ್ತುಗಳು ಲೇಸರ್ ಕಟ್ ಫಿನಿಶ್ ಹೊಂದಿರುತ್ತವೆ ಮತ್ತು ಬಹುವರ್ಣದಲ್ಲಿ ಬರುತ್ತವೆ. ಇದನ್ನು ಇಲ್ಲಿ ಖರೀದಿಸಬಹುದು.

X
Desktop Bottom Promotion