Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೂ ತೋಟದ ಚೆಲುವಿಗಾಗಿ 6 ಹಳದಿ ಹೂಗಳು
ಹೂ ತೋಟದಲ್ಲಿ ಎಲ್ಲಾ ಬಗೆಯ, ಎಲ್ಲಾ ಬಣ್ಣದ ಹೂಗಳಿದ್ದರೆ ತೋಡಲು ತುಂಬಾ ಆಕರ್ಷಕವಾಗಿ ಕಾಣುವುದು. ಹೂಗಿಡಗಳನ್ನು ನೆಡುವಾಗ ಒಂದೇ ರೀತಿಯ ಬಣ್ಣದ ವಿವಿಧ ಬಗೆಯ ಹೂ ಗಿಡಗಳನ್ನು ನೆಟ್ಟರೆ ಹೂತೋಟದ ಚೆಲುವು ಹೆಚ್ಚುವುದು.
ಇವತ್ತು ಸುಂದರವಾದ ಹಳದಿ ಬಣ್ಣದ ಕೆಲವು ಬಗೆಯ ಹೂಗಳ ಬಗ್ಗೆ ಚಿತ್ರ ಮಾಹಿತಿ ನೀಡಲಾಗಿದೆ ನೋಡಿ:

2. ಡಾಫೋಡೆಲ್ಸ್:
ಅನೇಕ ಪದ್ಯಗಳಲ್ಲಿ ಡಾಫೋಡೆಲ್ಸ್ ನ ಸೌಂದರ್ಯದ ವರ್ಣನೆ ಕಾಣಬಹುದು. ಈ ಗಿಡ ಬೆಳೆಯಲು ಒಳ್ಳೆಯ ಮಣ್ಣು ಮತ್ತು ಸರಿಯಾದ ಸೂರ್ಯನ ಬೆಳಕು ಬೇಕು. ಈ ಗಿಡವನ್ನು ಪ್ರಾಣಿಗಳು ತಿನ್ನುವುದಿಲ್ಲ.

3. ಚೆಂಡು ಹೂ:
ಚೆಂಡು ಹೂ ಸೀಸನ್ ನಲ್ಲಿ ಮಾತ್ರ ಬರುವುದಾರೂ ಈ ಗಿಡ ಇದ್ದರೆ ಹೂ ತೋಟದ ಸೌಂದರ್ಯ ಹೆಚ್ಚಾಗುವುದು.

3. ಪಾನ್ಸಿ:
ಪಾನ್ಸಿ ಹೂವಿನ ಹಳದಿ ಬಣ್ಣ ನೋಡಲು ಅತ್ಯಾಕರ್ಷಕವಾಗಿರುತ್ತದೆ. ಒಣ ಹಾಗೂ ಫಲವತ್ತಾದ ಮಣ್ಣಿನಲ್ಲಿ ಮಾತ್ರ ಈ ಗಿಡ ಬೆಳೆಯುತ್ತದೆ.

5 ಲಿಲ್ಲಿ:
ಲಿಲ್ಲ ಹೂವನ್ನು ಸುಲಭದಲ್ಲಿ ಬೆಳೆಸಬಹುದು. ಇದು ತೇವಾಂಶ ಇರುವ ಮಣ್ಣಿನಲ್ಲಿ ಕೂಡ ಚೆನ್ನಾಗಿ ಬೆಳೆಯುತ್ತದೆ. ಈ ಹೂ ಸುಂದರವಾಗಿ ಮಾತ್ರವಲ್ಲ ಸುವಾಸನೆಯಿಂದಲೂ ಕೂಡಿರುತ್ತದೆ.

6. ಹಳದಿ ಗುಲಾಬಿ:
ಕೆಂಪು ಗುಲಾಬಿಯಂತೆ ಹಳದಿ ಗುಲಾಬಿಯೂ ನೋಡಲು ಆಕರ್ಷಕವಾಗಿದ್ದು ಇದು ಹೂ ತೋಟದ ಚೆಲುವನ್ನು ಇಮ್ಮಡಿಗೊಳಿಸುತ್ತದೆ.

1. ಸೂರ್ಯಕಾಂತಿ:
ಸೂರ್ಯಕಾಂತಿಯನ್ನು ಕೈಯಲ್ಲಿ ಮುಟ್ಟಬಹುದಾದ ಸೂರ್ಯ ಅಂದರೆ ತಪ್ಪಾಗಲಾರದು. ಸುಂದರವಾದ ಈ ಹೂವನ್ನು ಹೂತೋಟದಲ್ಲಿ ನೆಟ್ಟರೆ ಆಕರ್ಷಕವಾಗಿ ಕಾಣುವುದು. ಇದು ಬಿಸಿಲು ಹೆಚ್ಚಿರುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ತಂಬಾ ತೇವಾಂಶ ಇರುವ ಮಣ್ಣಿನಲ್ಲಿ ಸೂರ್ಯಕಾಂತಿ ಬದುಕುವುದಿಲ್ಲ.



Click it and Unblock the Notifications
