Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಟಾಯ್ಲೆಟ್‌ನಲ್ಲಿ 10 ನಿಮಿಷಕ್ಕಿಂತ ಅಧಿಕ ಕೂರಲೇಬಾರದು ಏಕೆ?
ಕೆಲವರು ಟಾಯ್ಲೆಟ್‌ಗೆ ಹೋದರೆ ಅರ್ಧ ಗಂಟೆಯಾದರೂ ಟಾಯ್ಲೆಟ್‌ನಿಂದ ಬರುವುದೇ ಇಲ್ಲ. ಅವರೇನು ಟಾಯ್ಲೆಟ್‌ನಲ್ಲಿ ನಿದ್ದೆ ಮಾಡುತ್ತಿದ್ದರಾ? ಎಂದು ಡೌಟ್ ಬರುವಷ್ಟು ಹೊತ್ತು ಕೂರುವವರೂ ಇದ್ದಾರೆ. ಇನ್ನು ಕೆಲವರಿಗೆ ಟಾಯ್ಲೆಟ್‌ಗೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗುವ ಅಭ್ಯಾಸ ಇರುತ್ತದೆ. ಅಂಥವರು ತುಂಬಾ ಹೊತ್ತು ಟಾಯ್ಲೆಟ್‌ನಲ್ಲಿ ಕೂರುತ್ತಾರೆ. ನಿಮಗೂ ಇಂಥ ಅಭ್ಯಾಸವಿದ್ದರೆ ಇಂದೇ ಬಿಡಿ, ಇಲ್ಲದಿದ್ದರೆ ಇದರಿಂದ ಆರೋಗ್ಯಕ್ಕೆ ಎಂಥ ಅಪಾಯವಿದೆ ಗೊತ್ತಾ?

ರಕ್ತಸ್ರಾವ ಉಂಟಾಗುವುದು
ಕೆಲವರು ಮಲಿವಿಸರ್ಜನೆಗೆ ಹೋಗಬೇಕೆಂದನಿಸಿ ಹೋಗುವುದಿಲ್ಲ, ಟಾಯ್ಲೆಟ್‌ನಲ್ಲಿ ತುಂಬಾ ಹೊತ್ತು ಕೂತು ಒತ್ತಡ ಹಾಕಿ ಮಲ ವಿಸರ್ಜನೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ರಕ್ತ ನಾಳಗಳುಗಳು ಉಬ್ಬಿಕೊಂಡು ಒಡೆದು ರಕ್ತಸ್ರಾವವಾಗುವುದು.
ಫೈಲ್ಸ್ ಸಮಸ್ಯೆ ಉಂಟಾಗುವುದು
ಮಲವಿಸರ್ಜನೆ ಮಾಡುವಾಗ ಒತ್ತಡ ಹಾಕುವುದರಿಂದ ಫೈಲ್ಸ್ ಸಮಸ್ಯೆ ಉಂಟಾಗುವುದು. ಮೂಲವ್ಯಾಧಿ ಸಮಸ್ಯೆಗೆ ಮಲವಿಸರ್ಜನೆ ಮಾಡುವಾಗ ಅತಿಯಾಗಿ ಒತ್ತಡ ಹಾಕುವುದು ಕೂಡ ಪ್ರಮುಖ ಕಾರಣವಾಗಿದೆ.
ಮಲವಿಸರ್ಜನೆಗೆ ಬಂದಾಗ ಹೋಗಿ
ಟಾಯ್ಲೆಟ್‌ಗೆ ಅರ್ಜೆಂಟ್ ಆದಾಗ ಹೋಗಿ, ಅದರ ಬದಲಿಗೆ ಸುಮ್ಮನೆ ಹೋಗಿ ಕೂತು ತುಂಬಾ ಹೊತ್ತು ಕೂರುವುದರಿಂದ ನೀವು ಅನಗ್ಯತವಾಗಿ ಒತ್ತಡ ಹಾಕಿ ಮಲವಿಸರ್ಜನೆ ಮಾಡಿದಾಗ ಇದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುವುದು. ಅಲ್ಲದೆ ಮಲವಿಸರ್ಜನೆಗೆ ಹೋಗುವಾಗ ಫೋನ್ ತೆಗೆದುಕೊಂಡು ಹೋಗಲೇಬಾರದು. ನೀವು ಫೋನ್ ತೆಗೆದುಕೊಂಡು ಹೋಗುವುದರಿಂದ ಕೂಡ ಅಧಿಕ ಸಮಯ ತೆಗೆದುಕೊಳ್ಳುವುದು, ಈ ಕಾರಣದಿಂದ ಟಾಯ್ಲೆಟ್‌ನಲ್ಲಿ ಅಧಿಕ ಸಮಯ ಕಳೆಯುತ್ತೀರಿ.
ಈ ಅಭ್ಯಾಸ ಬದಲಾಯಿಸಲು ಏನು ಮಾಡಬೇಕು?
* ಟಾಯ್ಲೆಟ್‌ಗೆ ಅರ್ಜೆಂಟ್ ಆದಾಗ ಹೋಗಿ: ಟಾಯ್ಲೆಟ್‌ನಲ್ಲಿಯೇ ಹೋಗಿ ಕೂರುವ ಬದಲಿಗೆ ಅರ್ಜೆಂಟ್ ಆದಾಗ ಹೋಗಿ, ಇದರಿಂದ ಬೇಗನೆ ಮುಗಿಸಿ ಟಾಯ್ಲೆಟ್‌ನಿಂದ ಹೊರಬರಬಹುದು.
* ಮಲಬದ್ಧತೆ ಸಮಸ್ಯೆಯಿಂದಾಗಿ ಕೂಡ ತುಂಬಾ ಹೊತ್ತು ಟಾಯ್ಲೆಟ್‌ನಲ್ಲಿ ಕೂರುವಂತಾಗುವುದು. ಆದ್ದರಿಂದ ಈ ಬಗೆಯ ಸಮಸ್ಯೆ ತಡೆಗಟ್ಟಲು ನಾರಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ.
* ಸಾಕಷ್ಟು ನಿರು ಕುಡಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
