Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಎಲ್ಲಾ ಒಕೆ ಈ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಚಾಕೋಲೆಟ್ ಡೇ ಏಕೆ? ಚಾಕೋಲೆಗೆ ಹೇಗೆ ಪ್ರೀತಿ ಹೆಚ್ಚು ಮಾಡುತ್ತೆ?
ಇದೀಗ ವ್ಯಾಲೆಂಟೈನ್ಸ್ ವೀಕ್, ರೋಸ್ ಡೇಯಿಂದ ಪ್ರಾರಂಭವಾಗುವ ಪ್ರೇಮ ಸಂಭ್ರಮ ವ್ಯಾಲೆಂಟೈನ್ಸ್ ಡೇವರೆಗೆ ಇರಲಿದೆ, ಪ್ರೇಮ ಎಂಬುವುದು ಒಂದು ವಾರದ ಸಂಭ್ರಮವೇ ಎಂದು ಕೇಳಬಹುದು, ಹುಟ್ಟು ಹಬ್ಬವನ್ನು ವರ್ಷಕ್ಕೊಮ್ಮೆ ಆಚರಣೆ ಮಾಡುತ್ತೇವೆ ಅಲ್ವಾ? ಅದೇ ರೀತಿ ಪ್ರೇಮಿಗಳ ದಿನವನ್ನು ಫೆಬ್ರವರಿ 14ರಂದು ಆಚರಿಸಲಾಗುವುದು, ಆದರೆ ಇದರ ಸಂಭ್ರಮ ಫೆಬ್ರವರಿ 7ಕ್ಕೆ ಶುರುವಾಗುವುದು, ಪ್ರತಿದಿನವೂ ಒಂದೊಂದು ಆಚರಣೆ, ಅದಕ್ಕೆ ಅರ್ಥವೂ ಇದೆ, ಫೆಬ್ರವರಿ 9ರಂದು ಚಾಕೋಳೆಟ್ ದಿನ ಆಚರಿಸಲಾಗುವುದು.

ರೋಸ್ ಡೇ, ಪ್ರಪೋಸ್ ಡೇ, ಹಗ್ ಡೇ, ಕಿಸ್ ಡೇ, ಡೆಡ್ಡಿ ಡೇ ಎಲ್ಲಾ ಒಕೆ, ಈ ಚಾಕೋಲೆಟ್ ಡೇ ಹೇಗೆ ಇದರ ಮಧ್ಯ ಬಂದಿದೆ, ಇದು ಹೇಗೆ ಪ್ರೇಮ ಸಂಬಂಧಕ್ಕೆ ಲಿಂಕ್ ಆಗಿದೆ ಎಂದು ನೋಡುವುದಾದರೆ ಚಾಕೋಲೆಟ್ ಆರೋಗ್ಯದ ಮೇಲೆ ಬೀರುವ ಪ್ರಭಾವವೇನು ಎಂದು ತಿಳಿದರೆ ಪ್ರೇಮಿಗಳ ವಾರದಲ್ಲಿ ಚಾಕೋಲೆಟ್ ಎಷ್ಟು ಮಹತ್ವವಾದದ್ದು ಎಂಬುವುದು ತಿಳಿಯುತ್ತದೆ ನೋಡಿ:
ಚಾಕೋಲೆಟ್ ಇಬ್ಬರ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುತ್ತದೆ, ಇದು ಶಕ್ತಿಯನ್ನು ನೀಡುತ್ತದೆ, ಅಲ್ಲದೆ ನಿಮ್ಮ ಮೂಡ್ ಉತ್ತಮವಾಗಿಡುತ್ತದೆ.
ಚಾಕೋಲೆಟ್‌ನಲ್ಲಿ Theobromine ಎಂಬ ಅಂಶವಿದೆ, ಇದು ಮೂಡ್ ಚೆನ್ನಾಗಿಡುತ್ತದೆ.
ಪಾಲಿಫೋನೋಲಿಕ್ ಅಂಶ ಒತ್ತಡ ಹಾರ್ಮೋನ್ ಕಡಿಮೆ ಮಾಡುತ್ತದೆ.
ಕೆಫೀನ್: ಮನಸ್ಸನ್ನು ಅಲರ್ಟ್ ಆಗಿಡಲು ಸಹಾಯ ಮಾಡುತ್ತದೆ.
ಚಾಕೋಲೆಟ್ ಶೇರ್ ಮಾಡುವುದರಿಂದ ನಿಮ್ಮಬ್ಬರ ನಡುವೆ ಭಾವನನಾತ್ಮಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುತ್ತದೆ.
ಚಾಕೋಲೆಟ್‌ನಲ್ಲಿರುವ Antioxidants ಅಧಿಕವಿರುವುದರಿಂದ ದೇಹದಲ್ಲಿ ರಕ್ತ ಸಂಚಾರಕ್ಕೆ ತುಂಬಾನೇ ಒಳ್ಳೆಯದು.
ಫ್ಲೇವೋನಾಯ್ಡ್ಸ್: ಇದು ಮನಸ್ಸಿನ ಒತ್ತಡ ಕಡಿಮೆ ಮಾಡುವುದು, ಉರಿಯೂತದ ಸಮಸ್ಯೆ ಕಡಿಮೆ ಮಾಡುವುದು.
ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ
ಚಾಕೋಲೆಟ್ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ. ಒಂದು ಸಂಬಂಧದಲ್ಲಿ ಲೈಂಗಿಕ ಆಸಕ್ತಿ ಸಂಬಂಧವನ್ನು ಎಮೋಷನಲ್ ಆಗಿ ಕೂಡ ಗಟ್ಟಿ ಮಾಡಲು ಸಹಾಯ ಮಾಡುತ್ತದೆ. ಹೆಣ್ಣು-ಗಂಡಿನ ನಡುವೆ ಬಾಂಧವ್ಯ ಗಟ್ಟಿಯಾಗಿಸುತ್ತದೆ.
ಹ್ಯಾಪಿ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ
ಚಾಕೋಲೆಟ್ ಸೇವನೆ ಮಾಡಿದಾಗ ಸೆರೋಟಿನಿನ್ ಹಾಗೂ ಎಂಡೋಪ್ರಿನ್ಸ್ ಹೆಚ್ಚು ಮಾಡುತ್ತದೆ, ಇವೆಲ್ಲಾ ನಮ್ಮನ್ನು ಒಳ್ಳೆಯ ಮೂಡ್‌ನಲ್ಲಿಡು ಹಾರ್ಮೋನ್‌ಗಳಾಗಿವೆ.
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
ಚಾಕೋಲೆಟ್ ಅದರಲ್ಲಿಯೂ ಡಾರ್ಕ್ ಚಾಕೋಲೆಟ್ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿ, ಮಾನಸಿಕ ಒತ್ತಡ ಹೆಚ್ಚಾದರೆ ಲೈಂಗಿಕ ಆಸಕ್ತಿ, ಲೈಂಗಿಕ ತೃಪ್ತಿ ಕಡಿಮೆಯಾಗುವುದು, ಆ ನಿಟ್ಟಿನಲ್ಲಿಯೂ ಸಹಕಾರಿಯಾಗಿದೆ. ಚಾಕೋಲೆಟ್ ಸೇವನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು, ಸಂಗಾತಿ ಜೊತೆ ರೊಮ್ಯಂಟಿಕ್ ಆಗಿ ಕಳೆಯುವ ಮೂಡ್ ಹೆಚ್ಚಾಗುವುದು.
ಈ ಎಲ್ಲಾ ಕಾರಣಗಳಿಂದಿರಬಹುದು ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಚಾಕೋಲೆಟ್ ಕೂಡ ಪ್ರಾಮುಖ್ಯತೆ ಹೊಂದಿದೆ....
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
