Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶಿಶ್ನದ ಗಾತ್ರ ಸಣ್ಣದಿದ್ದರೆ ಪರವಾಗಿಲ್ಲ ಇದರಿಂದ, ಯಾವುದೇ ಸಮಸ್ಯೆಯಿಲ್ಲ!
ಮಹಿಳೆಯು ಲೈಂಗಿಕವಾಗಿ ತೃಪ್ತಿ ಹೊಂದಲು ಪ್ರೀತಿ, ಅನ್ಯೋನ್ಯತೆ ಹಾಗೂ ಇತರ ಕೆಲವೊಂದು ಅಂಶಗಳು ಕಾರಣವಾಗುತ್ತದೆ. ಆದರೆ ಹೆಚ್ಚಿನವರು ನೀಲಿ ಚಿತ್ರಗಳ ಪ್ರಭಾವದಿಂದಾಗಿ ತಮ್ಮ ಶಿಶ್ನದ ಗಾತ್ರವು ದೊಡ್ಡದಾಗಿದ್ದರೆ ಮಾತ್ರ ಮಹಿಳೆಯು ಲೈಂಗಿಕ ತೃಪ್ತಿ ಪಡೆಯುವಳು ಎಂದು ಭಾವಿಸಿರುವರು.

ಆದರೆ ಇದು ಖಂಡಿತವಾಗಿಯೂ ತಪ್ಪು. ಇದೊಂದು ಮಾನಸಿಕ ವ್ಯಥೆಯಾಗಿಯೂ ಹೆಚ್ಚಿನವರನ್ನು ಕಾಡುತ್ತಲಿದೆ. ಇದೇ ಕೊರಗಿನಲ್ಲಿ ಕೆಲವು ಮಂದಿ ಖಿನ್ನತೆಗೂ ಒಳಗಾಗುವರು. ಕೇವಲ ಶಿಶ್ನದ ಗಾತ್ರದಿಂದ ವ್ಯಕ್ತಿಯನ್ನು ಅಳೆಯಲು ಸಾಧ್ಯವಿಲ್ಲವೆಂದು ಮನದಟ್ಟು ಮಾಡಿಕೊಳ್ಳಬೇಕು. ಇದರ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಲು ತಯಾರಾಗಿ.

ಶಿಶ್ನದ ಗಾತ್ರ ಎಷ್ಟಿರುವುದು?
ಯಾಕೆಂದರೆ ಕೇವಲ ಶಿಶ್ನದ ಗಾತ್ರದಿಂದ ಮಾತ್ರ ಮಹಿಳೆಯನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಭೂಮಿ ಮೇಲಿರುವ ಪ್ರತಿಯೊಬ್ಬ ಪುರುಷನಿಗೂ ತನ್ನ ಶಿಶ್ನದ ಗಾತ್ರದ ಬಗ್ಗೆ ಅಸಮಾಧಾನವೆನ್ನುವುದು ಇದ್ದೇ ಇರುತ್ತದೆ. ಆದರೆ ಸರಾಸರಿ ಶಿಶ್ನವು ನಿಮಿರಿದಾಗ 4.7 ನಿಂದ 6.3 ಇಂಚುಗಳಷ್ಟು ಇರುವುದು. ಇದು ನೀವು ಭಾವಿಸಿರುವುದಕ್ಕಿಂತಲೂ ಸಣ್ಣದು. ಸಣ್ಣ ಶಿಶ್ನವು 2.8 ಇಂಚುಗಳಿಗಿಂತ ಸಣ್ಣದು ಮತ್ತು ನಿಮಿರಿದಾಗ 4.7 ಇಂಚು ಆಗುವುದು. ಆದರೆ ಲೈಂಗಿಕ ಕ್ರಿಯೆ ವೇಳೆ ಇದರಲ್ಲಿ ಯಾವುದೇ ಕೊರತೆ ಬರದು.

ಇದು ಸಾಮಾನ್ಯ ಮತ್ತು ಯಾವುದೇ ಸಮಸ್ಯೆಯಿಲ್ಲ
ಸರಾಸರಿ ಶಿಶ್ನದ ಗಾತ್ರಕ್ಕಿಂತಲೂ ಕೆಲವೊಮ್ಮೆ ಸಣ್ಣ ಗಾತ್ರದ ಶಿಶ್ನವಿದ್ದರೂ ಇದು ಸರಿಯಾಗಿಯೇ ಕಾರ್ಯನಿರ್ವಹಿಸುವುದು. ಅವು ನಿಮಿರುವುದು, ಸ್ಖಲನವಾಗುವುದು ಮತ್ತು ಹಸ್ತಮೈಥುನ ಮಾಡಬಹುದು. ಎಲ್ಲವೂ ಸಾಮಾನ್ಯವಾಗಿರುವುದು. ಸಮ್ಯೆಯೆಂದರೆ ನಿಮ್ಮ ಆಲೋಚನೆ. ಇದನ್ನು ಬಿಡಿ.

ಸಣ್ಣ ಶಿಶ್ನವಿದ್ದರೂ ಬೇರೆ ವಿಭಾಗದಲ್ಲಿ ಉತ್ತಮವಾಗಿರಬಹುದು
ಮಹಿಳೆಯನ್ನು ತೃಪ್ತಿ ಪಡಿಸಲು ತಿಳಿದಿರಬೇಕು. ಸಣ್ಣ ಶಿಶ್ನವನ್ನು ಹೊಂದಿರುವಂತಹ ವ್ಯಕ್ತಿಯು ಬೇರೆ ವಿಭಾಗದಲ್ಲಿ ತುಂಬಾ ಉತ್ತಮವಾಗಿರಬಹುದು. ಯಾಕೆಂದರೆ ಆತ ತನ್ನ ಸಣ್ಣ ಶಿಶ್ನದ ಪ್ರಭಾವ ಬೀರದಂತೆ ಮಾಡಬಹುದು.

ಮೈಕ್ರೋಶಿಶ್ನವಿರುವುದು ಅಪರೂಪದಲ್ಲಿ ಅಪರೂಪ
ಅಧ್ಯಯನದ ಪ್ರಕಾರ ಸಣ್ಣ ಶಿಶ್ನವು ನಿಮಿರಿದಾಗ ಕೇವಲ 2.7 ಇಂಚು ಮಾತ್ರ ಇರುವುದು. ಇದನ್ನು ಮೈಕ್ರೋಶಿಶ್ನವೆಂದು ಕರೆಯುವರು. ಇಂತಹ ಶಿಶ್ನ ಇರುವಂತಹ ವ್ಯಕ್ತಿಗಳಿರುವುದು ಅಪರೂ. ಆದರೆ ಇರಬಹುದು.

ಕೆಲವು ಭಂಗಿಗಳು ಕೊರತೆ ನೀಗಿಸುವುದು
ನೀವು ಮಾನಸಿಕವಾಗಿ ಕೊರಗುವುದನ್ನು ಬದಿಗಿರಿಸಿ, ಮಹಿಳೆಯು ಸಣ್ಣ ಶಿಶ್ನದಲ್ಲಿಯೂ ಪರಾಕಾಷ್ಠೆ ತಲುಪಬಹುದು ಎಂದು ಭಾವಿಸಬೇಕು ಮತ್ತು ಇದಕ್ಕಾಗಿ ಕೆಲವೊಂದು ಭಂಗಿಗಳಲ್ಲಿ ಬದಲಾವಣೆ ಮಾಡಬೇಕು. ಕೇವಲ ಶಿಶ್ನ ನುಗ್ಗುವಿಕೆಯಿಂದ ಪರಾಕಾಷ್ಠೆ ತಲುಪುವ ಮಹಿಳೆಯರು ಶೇ.20ರಷ್ಟು ಮಾತ್ರ. ಇದರಿಂದ ನೀವು ಗಾತ್ರದ ಬಗ್ಗೆ ಚಿಂತೆ ಮಾಡುವುದು ಯಾಕೆ? ಎಕ್ಸ್ ಅಕ್ಷರದಂತಹ ಭಂಗಿ ಅಥವಾ ನಾಯಿ ಭಂಗಿಯು ನುಗ್ಗುವಿಕೆ ದೀರ್ಘವಾಗಿಸುವುದು ಮತ್ತು ದೊಡ್ಡದೆಂಬ ಭಾವನೆ ಮೂಡಿಸುವುದು.

ಸಣ್ಣ ಶಿಶ್ನವೆಂದರೆ ಸ್ತ್ರೀವಿರೋಧಿಯೆಂದಲ್ಲ!
ಸಣ್ಣ ಶಿಶ್ನವಿರುವಂತಹ ವ್ಯಕ್ತಿಗಳು ಮಾನಸಿಕವಾಗಿ ಕುಗ್ಗಿರುವ ಕಾರಣದಿಂದ ಅವರು ಮಹಿಳೆಯರನ್ನು ಕ್ರೂರವಾಗಿ ನಡೆಸಿಕೊಳ್ಳುವರು ಎಂದು ಜಗತ್ತು ಭಾವಿಸಿದೆ. ಮಹಿಳೆಯನ್ನು ತೃಪ್ತಿ ಪಡಿಸದೆ ಇರುವಂತಹ ಸಾಮರ್ಥ್ಯವು ಅವರನ್ನು ದ್ವೇಷಿಸುವಂತೆ ಮಾಡುತ್ತದೆ. ಆದರೆ ಇದು ಹಾಗಲ್ಲ. ಶಿಶ್ನದ ಗಾತ್ರ ಮತ್ತು ವ್ಯಕ್ತಿಯ ಮೌಲ್ಯಗಳು ಭಿನ್ನವಾಗಿರುವುದು. ಸಣ್ಣ ಶಿಶ್ನವಿದ್ದರೆ ಆತನಿಗೆ ಮನುಷ್ಯತ್ವ ಇಲ್ಲವೆಂದಲ್ಲ. ಪುರುಷರು ಸಣ್ಣ ಶಿಶ್ನದ ಬಗ್ಗೆ ಕೊರಗುವುದು ಮಹಿಳೆಯರು ತೂಕ ಹೆಚ್ಚಳದ ಬಗ್ಗೆ ಕೊರಗಿದಂತೆ.



Click it and Unblock the Notifications
