Latest Updates
-
ಬಿಗ್ ಬಾಸ್ ನೋಡುವಾಗ ಮನೆಯಲ್ಲಿ ಜಗಳ ಬೇಡವೇ? ಶಾಂತಿ ಕಾಪಾಡಲು ಇಲ್ಲಿದೆ ಸೂಪರ್ ಪ್ಲಾನ್! -
ಶರದ್ ಪೂರ್ಣಿಮೆ: ಡಯಾಬಿಟಿಸ್ ಇದ್ದರೂ ಪಾಯಸ ಸವಿಯುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ಕೇರಳದಲ್ಲಿ ಭಾರಿ ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಪ್ರಯಾಣಿಕರು ಮತ್ತು ನಿವಾಸಿಗಳಿಗೆ ತುರ್ತು ಎಚ್ಚರಿಕೆ! -
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ
ಮದ್ಯ ವ್ಯಸನದ ಟಾಪ್ ಚಿಹ್ನೆಗಳು
ಹೌದು, ಇಂದು ಜೀವನದಲ್ಲಿ ಒತ್ತಡಗಳು ಆಂರಭವಾಗಿದೆ, ಮತ್ತು ಬೆಳೆಯುತ್ತಿರುವ ಪ್ರವೃತ್ತಿ ದೈನಂದಿನ ಜೀವನದ ಒತ್ತಡ ನಿಭಾಯಿಸಲು ಜನ ಹೇಗೆ ಪ್ರಯತ್ನಿಸುತ್ತಾರೆ ಎಂಬುದನ್ನು ಪ್ರತಿಫಲಿಸುತ್ತದೆ.
ಹಲವಾರು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರು, ತಮ್ಮ ಒತ್ತಡವನ್ನು ನಿಭಾಯಿಸಲು ನಿಯಮಿತವಾಗಿ ಪಬ್ ಗಳಿಗೆ ಹೋಗುವುದನ್ನು ರೂಢಿಸಿಕೊಂಡಿರುತ್ತಾರೆ. ಶುಕ್ರವಾರ ರಾತ್ರಿ ಕಚೇರಿ ಹಾಜರಾಗುವವರೆಲ್ಲ ರಾತ್ರಿ ಕುಡಿತದಲ್ಲಿ ಭಾಗಿಗಳಾಗುತ್ತಾರೆ ಅಥವಾ ವಾರದಲ್ಲಿ ಒಂದು ಬೀಯರ್ ಕುಡಿಯುವುದೂ ಕೂಡ ಈಗ ಸಾಮಾನ್ಯ. ಇದು ನಮಗೆಲ್ಲರಿಗೂ ಚಿರಪರಿಚಿತವಾದ ವಿಷಯ ತಾನೇ?

ಮದ್ಯ ವ್ಯಸನದ ಲಕ್ಷಣಗಳನ್ನು ಗುರುತಿಸಲು ಈ ಕೆಳಗಿನ ಮಾಹಿತಿಗಳು ನಿಮಗೆ ಸಹಾಯವಾಗಬಹುದು ಮತ್ತು ಕುಡಿತವೇ ಚಟವಾಗಿ ಬದಲಾದರೆ ಅದನ್ನು ಇಂದಿನಿಂದಲೇ ಸರಿಪಡಿಸಿಕೊಂಡು ಮುಂದಿನ ಅನಾಹುತಗಳನ್ನು ತಪ್ಪಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು
ಮದ್ಯ ವ್ಯಸನದ ಟಾಪ್ ಚಿಹ್ನೆಗಳು
1 . ನಿಮಗೆ ದಿನವೂ ಮದ್ಯ ಬೇಕಾಗುತ್ತದೆ. ಮತ್ತು ಯಾವ ದಿನ ಅಥವಾ ಇದು ಯಾವ ಸಮಯ ಎನ್ನುವುದು ನಿಮಗೆ ಅಪ್ರಸ್ತುತವಾಗುತ್ತದೆ. ನೀವು ಎಷ್ಟು ಮದ್ಯವನ್ನು ಕುಡಿಯುತ್ತಿದ್ದೀರಿ ಎಂಬ ಪರಿವೆಯೇ ನಿಮಗಿರುವುದಿಲ್ಲ. ಅದರ ಮೇಲೆ ಹಿಡಿತವೂ ನಿಮಗಿರುವುದಿಲ್ಲ.
2 . ನಿಮಗೆ ದಿನ ಬೆಳಗಾಗುವುದೇ ಮದ್ಯವನ್ನು ನೋಡುವುದರ ಮೂಲಕ! ಇದು ಅವಾಸ್ತವಿಕವಾಗಿ ನಿಮಗೆ ಕಾಣಿಸಬಹುದು, ಆದರೆ ಮದ್ಯ ಸೇವಿಸುವವರು ಬೆಳಿಗ್ಗೆಯ ಸಮಯದಲ್ಲಿಯೂ ಕುಡಿಯುತ್ತಾರೆ.
3 . ನೀವು ಭಾವನೆಯನ್ನು ಮರೆಯಲು ಕುಡಿಯುತ್ತೀರಿ. ಈ ಭಾವನೆ ನಿಮಗೆ ವಾಸ್ತವದ ಕಲ್ಪನೆಯಿಂದ ದೂರಮಾಡಬಹುದು. ಮತ್ತು ನೀವು ನಿಮ್ಮ ಸಮಸ್ಯೆಯಿಂದ ಪಲಾಯನ ಮಾಡಲೂ ಕುಡಿತದಿಂದ ಸಾಧ್ಯವಿಲ್ಲ!
4 . ನೀವು ಅತಿಯಾಗಿ ಬೆವರುವುದು, ನಡುಕ, ಬಾಯಿ ರುಚಿ ಕಳೆದುಕೊಳ್ಳುವುದು, ಹತಾಶೆ ಮೊದಲಾದ ಮನಸ್ಸಿಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಅನುಭವಿಸಬಹುದು.
5 . ನಿಮ್ಮ ಮದ್ಯದ ಮೇಲಿನ ಅವಲಂಬನೆ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಮತ್ತು ಸಾಮಾಜಿಕ ಜೀವನಕ್ಕೂ ಅಡ್ಡಿಪಡಿಸಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಸ್ಯಾಹಾರಿಯಾಗಿರುವುದರ ಅಡ್ಡ ಪರಿಣಾಮಗಳು
6 . ನಿಮ್ಮ ಸ್ನೇಹಿತರು ನಿಮ್ಮ ಕುಡಿದು ರಸ್ತೆ ಬದಿಯಲ್ಲಿ ನಿಮ್ಮನ್ನು ನಿಮ್ಮಿಂದ ಪ್ರತ್ಯೇಕವಾಗಬಹುದು. ಆದ್ದರಿಂದ ನಿಮ್ಮ ಜೀವನದಲ್ಲಿ ಎಲ್ಲಿ ತಪ್ಪು ಹೆಜ್ಜೆಯನ್ನಿಟ್ಟಿದ್ದೀರಾ ಎಂಬುದನ್ನು ನೀವು ಈಗಲೇ ಗುರುತಿಸಿಕೊಳ್ಳಿ.
7 . ನೀವು ತೂಕ ಕಳೆದುಕೊಳ್ಳುವುದು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಕೂಡ ಅನುಭವಿಸುತ್ತೀರಿ.
ಮದ್ಯ ವ್ಯಸನ, ಕುಟುಂಬಗಳ ನಾಶ ಮತ್ತು ದಿವಾಳಿತನದ ಮುನ್ನಡೆ. ನಿಮ್ಮ ಮಿತಿಯನ್ನು ನೀವು ಅರಿತಿದ್ದರೆ, ನಿಮ್ಮ ಕುಡಿತದ ಮೇಲೆ ನಿಮಗೆ ಹಿಡಿತವಿದ್ದರೆ, ಯಾವಾಗಲಾದರೂ ಒಮ್ಮೆ ಆಲ್ಕೋಹಾಲ್ ಸೇವಿಸುವುದರಿಂದ ಯಾವುದೇ ತೊಂದರೆಗಳಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
