Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ಕಾರಣಗಳಿಂದ ಬರಬಹುದು ತಲೆನೋವು!

1. ನೀರಿನಂಶ ಕಡಿಮೆಯಾದರೆ: ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತಲೆನೋವು ಕಾಣಿಸಿಕೊಳ್ಳುವುದು. ಆದ್ದರಿಂದ ತುಂಬಾ ನೀರು ಕುಡಿಯಬೇಕು.
2. ಟೀ ಕುಡಿಯುವುದರಿಂದ : ವಿಪರೀತ ಟೀ ಕುಡಿಯುವ ಅಭ್ಯಾಸವಿದ್ದವರ ದೇಹದಲ್ಲಿ ಕೆಫೀನ್ ಅಂಶ ಅಧಿಕವಾಗಿ ಸಂಗ್ರಹವಾಗುವುದು. ಈ ರೀತಿ ಉಂಟಾದರೆ ತಲೆನೋವು ಉಂಟಾಗುವುದು.
3. ಒತ್ತಡ: ವಿಪರೀತ ಮಾನಸಿಕ ಒತ್ತಡವಿದ್ದರೆ ತಲೆನೋವು ಉಂಟಾಗುವುದು. ಈ ರೀತಿ ಕಂಡುಬಂದರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಪ್ರಣಾಯಾಮ ಮಾಡುವುದು ಒಳ್ಳೆಯದು.
ತಲೆನೋವು ಕಡಿಮೆ ಮಾಡಲು ಕೆಳಗಿನ ಮನೆಮದ್ದು ಉಪಯೋಗಿಸಬಹುದು:
* ತಲೆಗೆ ಇದ್ದೆ ಬಟ್ಟೆ ಸುತ್ತುವುದು: ತುಂಬಾ ತಲೆನೋವು ಕಾಣಿಸಿಕೊಂಡಾಗ ಕಾಟನ್ ಬಟ್ಟೆಯನ್ನು ಒದ್ದೆ ಮಾಡಿ ತಲೆಗೆ ಬಿಗಿದು ಕಟ್ಟಿದರೆ ತಲೆನೋವು ಕಡಿಮೆಯಾಗುವುದು.
* ಫಿಶ್ ಎಣ್ಣೆ: ಸಿಡಿಯುವಂತಹ ತಲೆನೋವು ಇದ್ದರೆ ಫಿಶ್ ಎಣ್ಣೆ ಹಚ್ಚಿದರೆ ಸಾಕು ತಲೆನೋವು ಕಡಿಮೆಯಾಗುವುದು.
* ಪೆಪ್ಪರ್ ಮಿಂಟ್ ಆಯಿಲ್ (ಪುದೀನಾ ಎಣ್ಣೆ): ಶೀತದಿಂದ ತಲೆನೋವು ಕಂಡು ಬಂದರೆ ಇದನ್ನು ಹಚ್ಚಿದರೆ ತಲೆನೋವು ಕಡಿಮೆಯಾಗುವುದು.
* ಮ್ಯಾಗ್ನಿಷಿಯಂ : ಕೆಲವರಿಗೆ ಮುಟ್ಟಿನ ಸಮಯದಲ್ಲಿ ತಲೆನೋವು ಕಂಡು ಬರುತ್ತದೆ. ಇದು ಮ್ಯಾಗ್ನಿಷಿಯಂ ಕೊರತೆಯಿಂದ ಉಂಟಾಗುತ್ತದೆ. ಈ ರೀತಿಯ ತಲೆನೋವು ಬರುವವರು ದಿನದಲ್ಲಿ 400ರಿಂದ 600 ಮಿಗ್ರಾಂ ಮ್ಯಾಗ್ನಿಷಿಯಂ ದೇಹಕ್ಕೆ ಸೇರಿದರೆ ಈ ರೀತಿಯ ತೊಂದರೆ ಉಂಟಾಗುವುದಿಲ್ಲ. ಆದ್ದರಿಂದ ಮ್ಯಾಗ್ನಿಷಿಯಂ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು.
ಸೂಚನೆ: ಮ್ಯಾಗ್ನಿಷಿಯಂ ಹೆಚ್ಚಾದರೆ ಡಯೆರಿಯಾ ಬರಬಹುದು.
* ವಿಟಮಿನ್ ಬಿ2: 400ಮಿಗ್ರಾಂ ವಿಟಮಿನ್ ಡೋಸೇಜ್ ಮೈಗ್ರೇನ್ ಬರುವುದನ್ನು ತಡೆಗಟ್ಟಬಹುದು. ಆದರೆ ಕೆಲವರಲ್ಲಿ ಈ ರೀತಿ ಮಾಡಿದಾಗ ಮೂತ್ರದಲ್ಲಿ ಬಣ್ಣ ವ್ಯತ್ಯಾಸ ಅಥವಾ ಆಗಾಗ ಮೂತ್ರವಿಸರ್ಜನೆ ಈ ರೀತಿಯ ಲಕ್ಷಣಗಳು ಕಂಡು ಬರುವುದು. ಆಗ ಡೋಸೇಜ್ ಅನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು..
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
